Amma Naanu (Music: Mysore Ananthaswamy) Lyrics

ಅಮ್ಮ ನಾನು Lyrics

in Crazy Kutumba

in ಕ್ರೇಜಿ ಕುಟುಂಬ

LYRIC

Song Details Page after Lyrice

-
ಅಮ್ಮ ನಾನು
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲ ಸೇರಿ ನನ್ನ ಬಾಯಿಗೆ
ಎಲ್ಲ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ
ಅಮ್ಮ ನಾನು
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
 
ನೀನೆ ನೋಡು ಬೆಣ್ಣೆ ಗಡಿಗೆ
ನೀನೆ ನೋಡು ಬೆಣ್ಣೆ ಗಡಿಗೆ
ನೀನೆ ನೋಡು ಬೆಣ್ಣೆ ಗಡಿಗೆ ಸೂರಿನ ನಿಲುವಲ್ಲಿ
ಹೇಗೆ ತಾನೆ ತೆಗೆಯಲಿ ಅಮ್ಮ
ಹೇಗೆ ತಾನೆ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಿಂದ 
 
||ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ||
||ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ||
 
ಶ್ಯಾಮ ಹೇಳಿದ…
ಶ್ಯಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ವರಸುತ್ತ
ಶ್ಯಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ವರಸುತ್ತ
ಬೆಣ್ಣೆ ಒರೆಸಿದ ಕೈಯ
ಬೆಣ್ಣೆ ಒರೆಸಿದ ಕೈಯ ಬೆನ್ನ ಹಿಂದೆ ಮರೆಸುತ್ತಾ 
 
|| ಅಮ್ಮ ನಾನು ನಾನು
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ||
||ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ||
 
ಎತ್ತಿದ ಕೈಯ ಕಡೆಗೊಲನ್ನು ಮೂಲೆಲಿಟ್ಟು ನಕ್ಕಳು ಗೋಪಿ
ಮೂಲೆಲಿಟ್ಟು ನಕ್ಕಳು ಗೋಪಿ
ಸೂರದಾಸ ಪ್ರಿಯ ಶ್ಯಾಮನ
ಸೂರದಾಸ ಪ್ರಿಯ ಶ್ಯಾಮನ
ಶ್ಯಾಮನ ಶ್ಯಾಮನ
ಸೂರದಾಸ ಪ್ರಿಯ ಶ್ಯಾಮನ
ಸೂರದಾಸ ಪ್ರಿಯ ಶ್ಯಾಮನ ಮುತ್ತಿಟ್ಟು ನಕ್ಕಳು ಗೋಪಿ 
 
||ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲ ಸೇರಿ ನನ್ನ ಬಾಯಿಗೆ
ಎಲ್ಲ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ
ಅಮ್ಮ ನಾನು
ಅಮ್ಮ ನಾನು ನಾನು ನಾನು
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಬೆಣ್ಣೆ ಕದ್ದಿಲ್ಲಮ್ಮ ಬೆಣ್ಣೆ ಕದ್ದಿಲ್ಲಮ್ಮ
ಬೆಣ್ಣೆ ಕದ್ದಿಲ್ಲಮ್ಮ ಬೆಣ್ಣೆ ಕದ್ದಿಲ್ಲಮ್ಮ||

Amma Naanu (Music: Mysore Ananthaswamy) song lyrics from Kannada Movie Crazy Kutumba starring Ananthnag, Ramesh Aravind, Sanathani, Lyrics penned by H S Venkatesh Murthy Sung by Shreya Ghoshal, Music Composed by Ricky Kej, film is Directed by B Ramamurthy and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ