ಮುದ್ದು ಮುದ್ದಾದ ಅನುರಾಗ
ನನ್ನ ನಿನ್ನಲ್ಲಿ ಶುರು ಈಗ
ಕದ್ದು ಕದ್ದು ನೋಡುತ್ತಲೆ
ನನ್ನೀ ಹೃದಯ ನಿನ್ನ ಜೊತೆ ಹಾಯಾಗಿದೆ
ಮುದ್ದು ಮುದ್ದಾದ ಅನುರಾಗ
ನನ್ನ ನಿನ್ನಲ್ಲಿ ಶುರು ಈಗ
ಹೃದಯಗಳ ಅಂಬಾರಿ ಹೊರಟಿರಲು ಸವಾರಿ
ಜಗವೆಲ್ಲವು ಅಚ್ಚರಿ
ಪ್ರತಿಕ್ಷಣಕ್ಕು ಒಂದ್ಸಾರಿ ಒಲವಿಗೆ ನಾ ಆಭಾರಿ
ಪ್ರೀತಿಸೋದೆ ದಿನಚರಿ
ಹಾಲು ಜೇನು ನಾನು ನೀನು ಇನ್ನು
||ಮುದ್ದು ಮುದ್ದಾದ ಅನುರಾಗ
ನನ್ನ ನಿನ್ನಲ್ಲಿ ಶುರು ಈಗ||
ಅರಗಿಳಿಯ ಆ ಜೋಡಿ ನಮ್ಮಿಬ್ಬರನು ನೋಡಿ
ನಾಚಿ ನೀರಾಗೋಗಿದೆ
ಅರಗಳಿಗೆ ನಾವೀಗ ದೂರಾಗೊ ಮಾತಿಲ್ಲ
ಪ್ರೀತಿ ಕರಾರಾಗಿದೆ
ನಾನು ನೀನು ಎಂದು ಒಂದೇ ಇನ್ನು
||ಮುದ್ದು ಮುದ್ದಾದ ಅನುರಾಗ
ನನ್ನ ನಿನ್ನಲ್ಲಿ ಶುರು ಈಗ
ಕದ್ದು ಕದ್ದು ನೋಡುತ್ತಲೆ
ನನ್ನೀ ಹೃದಯ ನಿನ್ನ ಜೊತೆ ಹಾಯಾಗಿದೆ||
||ಮುದ್ದು ಮುದ್ದಾದ ಅನುರಾಗ
ನನ್ನ ನಿನ್ನಲ್ಲಿ ಶುರು ಈಗ||
ಮುದ್ದು ಮುದ್ದಾದ ಅನುರಾಗ
ನನ್ನ ನಿನ್ನಲ್ಲಿ ಶುರು ಈಗ
ಕದ್ದು ಕದ್ದು ನೋಡುತ್ತಲೆ
ನನ್ನೀ ಹೃದಯ ನಿನ್ನ ಜೊತೆ ಹಾಯಾಗಿದೆ
ಮುದ್ದು ಮುದ್ದಾದ ಅನುರಾಗ
ನನ್ನ ನಿನ್ನಲ್ಲಿ ಶುರು ಈಗ
ಹೃದಯಗಳ ಅಂಬಾರಿ ಹೊರಟಿರಲು ಸವಾರಿ
ಜಗವೆಲ್ಲವು ಅಚ್ಚರಿ
ಪ್ರತಿಕ್ಷಣಕ್ಕು ಒಂದ್ಸಾರಿ ಒಲವಿಗೆ ನಾ ಆಭಾರಿ
ಪ್ರೀತಿಸೋದೆ ದಿನಚರಿ
ಹಾಲು ಜೇನು ನಾನು ನೀನು ಇನ್ನು
||ಮುದ್ದು ಮುದ್ದಾದ ಅನುರಾಗ
ನನ್ನ ನಿನ್ನಲ್ಲಿ ಶುರು ಈಗ||
ಅರಗಿಳಿಯ ಆ ಜೋಡಿ ನಮ್ಮಿಬ್ಬರನು ನೋಡಿ
ನಾಚಿ ನೀರಾಗೋಗಿದೆ
ಅರಗಳಿಗೆ ನಾವೀಗ ದೂರಾಗೊ ಮಾತಿಲ್ಲ
ಪ್ರೀತಿ ಕರಾರಾಗಿದೆ
ನಾನು ನೀನು ಎಂದು ಒಂದೇ ಇನ್ನು
||ಮುದ್ದು ಮುದ್ದಾದ ಅನುರಾಗ
ನನ್ನ ನಿನ್ನಲ್ಲಿ ಶುರು ಈಗ
ಕದ್ದು ಕದ್ದು ನೋಡುತ್ತಲೆ
ನನ್ನೀ ಹೃದಯ ನಿನ್ನ ಜೊತೆ ಹಾಯಾಗಿದೆ||
||ಮುದ್ದು ಮುದ್ದಾದ ಅನುರಾಗ
ನನ್ನ ನಿನ್ನಲ್ಲಿ ಶುರು ಈಗ||