ಬಾ ಸರ ಸರ ಸವಿಮೋಹದ ಜ್ವರ
ಸುಡೊವರೆಗು ಅನುಭವಿಸು ಸುಖ…
ಸರಸ ಶಿಲಾಕೃತಿ ಒಡಲೊಳಗೆ ಸ್ತುತಿ
ದಹಿಸು ಜ್ವಲಿಸು ಜಯಿಸು ಸಿಹಿ ವಿರಹ
ಏಏ
ಬಾ ಸರ ಸರ ಸವಿಮೋಹದ ಜ್ವರ
ಸುಡೊವರೆಗು ಅನುಭವಿಸು ಸುಖ…
ಕಣ್ಮಿಂಚಿನ ಸ್ಪೋಟಕ
ವಿದ್ಯುತ್ ಹರಿದಂತೆ ಮೈಯ್ಯೆಲ್ಲ ಮದವೇರಿ ನಿಂತೆ
ಕೋಲ್ಮಿಂಚಿನ ಚುಂಬಕ
ಮುಗಿಲಿಂದ ಧುಮ್ಮಿಕ್ಕಿ ಭುವಿಯತ್ತ ಬರುವಾಗ ಸೋತೆ
ಅಧರಗಳಲೀ ನಡೆಸು ಕದನ… ಸಮಯವಿದೆ ಆಳು ನನ್ನನು
ಓ ಚೇತನ…
ಏ
||ಬಾ ಸರ ಸರ ಸವಿಮೋಹದ ಜ್ವರ
ಸುಡೊವರೆಗು ಅನುಭವಿಸು ಸುಖ…||
ಆ ಮನ್ಮಥ ಬಾಣವು….
ಶರವೇಗದಿ ಬಂದು ಕ್ಷಣದಲ್ಲಿ ಶರಣಾಗಿ ಹೋದೆ
ನಿನಗಂಕಿತ ಎಲ್ಲವೂ…
ಮನದಾಳದ ಕಡಲ ಉನ್ಮಾದ ಅಲೆಯೇರಿ ಬಂದೆ
ಒಡಲ ಸುಡುವ… ಸದನದೊಳಗೆ ಸಹನೆಯನು ಮೀರಿ ನಿಲ್ಲುವ
ಈ ಮೈತ್ರಿಗೆ
ಬಾ ಸರ ಸರ ಸವಿಮೋಹದ ಜ್ವರ
ಸುಡೊವರೆಗು ಅನುಭವಿಸು ಸುಖ…
ಸರಸ ಶಿಲಾಕೃತಿ ಒಡಲೊಳಗೆ ಸ್ತುತಿ
ದಹಿಸು ಜ್ವಲಿಸು ಜಯಿಸು ಸಿಹಿ ವಿರಹ
ಏಏ
ಬಾ ಸರ ಸರ ಸವಿಮೋಹದ ಜ್ವರ
ಸುಡೊವರೆಗು ಅನುಭವಿಸು ಸುಖ…
ಕಣ್ಮಿಂಚಿನ ಸ್ಪೋಟಕ
ವಿದ್ಯುತ್ ಹರಿದಂತೆ ಮೈಯ್ಯೆಲ್ಲ ಮದವೇರಿ ನಿಂತೆ
ಕೋಲ್ಮಿಂಚಿನ ಚುಂಬಕ
ಮುಗಿಲಿಂದ ಧುಮ್ಮಿಕ್ಕಿ ಭುವಿಯತ್ತ ಬರುವಾಗ ಸೋತೆ
ಅಧರಗಳಲೀ ನಡೆಸು ಕದನ… ಸಮಯವಿದೆ ಆಳು ನನ್ನನು
ಓ ಚೇತನ…
ಏ
||ಬಾ ಸರ ಸರ ಸವಿಮೋಹದ ಜ್ವರ
ಸುಡೊವರೆಗು ಅನುಭವಿಸು ಸುಖ…||
ಆ ಮನ್ಮಥ ಬಾಣವು….
ಶರವೇಗದಿ ಬಂದು ಕ್ಷಣದಲ್ಲಿ ಶರಣಾಗಿ ಹೋದೆ
ನಿನಗಂಕಿತ ಎಲ್ಲವೂ…
ಮನದಾಳದ ಕಡಲ ಉನ್ಮಾದ ಅಲೆಯೇರಿ ಬಂದೆ
ಒಡಲ ಸುಡುವ… ಸದನದೊಳಗೆ ಸಹನೆಯನು ಮೀರಿ ನಿಲ್ಲುವ
ಈ ಮೈತ್ರಿಗೆ
Ba Sara Sara song lyrics from Kannada Movie Crazy Keerthy starring Om Prakash Rao,Rangayana Raghu,Abhilash Dalapathi, Lyrics penned by K Ram Narayan Sung by Ramya, Chaitra, Sarayu H, Music Composed by Laya Kokila, film is Directed by Om Prakash Raoand film is released on 2023