ಸಯ್ಯಾರೆ ಸಯ್ಯರೆ ಸಯ್ಯ ಸರಿಹೋಗೋಯ್ತಯ್ಯ
ನೀನಿಂಗೆ ನೆಗಿತ ಇದ್ರೆ ನಷ್ಟ ಜೋಗಯ್ಯ
ಯಾಕೊ ಈ ಫಜೀತಿ ಸಿಗಬಹುದ ರಿಕ್ಷನ್ ಪ್ರೀತಿ
ಮೈಕ್ ಆಫು ಆಗೋಯ್ತು ರಾಘವ
ಊರ ದೇವರೆಲ್ಲ ಮುಂದೆ ನಿಂತರೆಲ್ಲ
ಊರ ಕಣ್ಣು ಯಾರ ಮೇಲೆ ಓ ಮಗು
ಹಣೆಯ ಬರಹವೆಲ್ಲ ಸ್ಲೇಟು ಬಳಪವಲ್ಲ
ಬರೆದು ಅಳಿಸಲಾಗೊದಿಲ್ಲ ಬ್ರಹ್ಮಂಗು
ಎಲ್ಲೊ ಒಂದ್ಕಡೆ ನಿಂಗೆ ಅಂತಲೆ
ನಿನ್ನ ಚೆಲುವೆ ಇರುತಾಳೆ
ಟೈಮೆ ಬಂದರೆ ವೈಫೆ ಅಂತಾಳೆ
ಸೇರು ಒದ್ದು ಬರುತಾಳೆ
ಈ ಹುಡುಕಾಟ ಬೆನ್ನನ್ನೇರಿ ಬೆಂಬಿಡದ ಬೇತಾಳ ನಾನಾಗಿ
ನಿನ್ನ ಕನಸ್ಸೆಲ್ಲ ಕೋಟೆಯಾಗಿ ಕಾಯುತಿದೆ ನನ್ನನೆ ಸ್ಟನ್ನಾಗಿ
ಬಾರೆ ಬಾರೆ ಅಂತ ಬೇಲಿ ದಾಟಿ ಹೋದ್ರೆ
ಡೈನೋಸರ್ ಸಿಕ್ರೆ ಬರಿ ಡೇಂಜರೆ ಡೇಂಜರೆ
ಗೋಲ್ಡು ಮೀನಿಗಾಗಿ ಗಾಳ ಹಾಕಿದಾಗ
ಶಾಕು ಸಿಕ್ಕು ಬಿದ್ರೆ ನಿಂಗೆ ಶಾಕೆಲೆ
ಓ ಒಣಪು ವೈಯ್ಯಾರ ಬೇಕು ಅಂತದೆ
ಯಾಕೊ ಹುಚ್ಚು ಹುಚ್ಚು ಮನಸ್ಸೆ
ಹುಡುಗೀರೆಲ್ಲರು ಹುಬ್ಬು ಏರಿಸಿ ಹಿಂದೆ ಬಿದ್ರೆ ನೀನು ಕ್ಲೋಸೆ
ಈ ಪ್ರೀತಿಯನ್ನೆ ಪರಿ ಎಷ್ಟೊ ವಿವರಿಸೊ ಪಂಟರು ಯಾರಯ್ಯ
ಯಾವ ಮೋಹವೇನೊ ಪ್ರೇಮವೇನೊ ಬಣ್ಣಿಸುವ ಹೈದನಾರಯ್ಯ
ಸಯ್ಯಾರೆ ಸಯ್ಯರೆ ಸಯ್ಯ ಸರಿಹೋಗೋಯ್ತಯ್ಯ
ನೀನಿಂಗೆ ನೆಗಿತ ಇದ್ರೆ ನಷ್ಟ ಜೋಗಯ್ಯ
ಯಾಕೊ ಈ ಫಜೀತಿ ಸಿಗಬಹುದ ರಿಕ್ಷನ್ ಪ್ರೀತಿ
ಮೈಕ್ ಆಫು ಆಗೋಯ್ತು ರಾಘವ
ಊರ ದೇವರೆಲ್ಲ ಮುಂದೆ ನಿಂತರೆಲ್ಲ
ಊರ ಕಣ್ಣು ಯಾರ ಮೇಲೆ ಓ ಮಗು
ಹಣೆಯ ಬರಹವೆಲ್ಲ ಸ್ಲೇಟು ಬಳಪವಲ್ಲ
ಬರೆದು ಅಳಿಸಲಾಗೊದಿಲ್ಲ ಬ್ರಹ್ಮಂಗು
ಎಲ್ಲೊ ಒಂದ್ಕಡೆ ನಿಂಗೆ ಅಂತಲೆ
ನಿನ್ನ ಚೆಲುವೆ ಇರುತಾಳೆ
ಟೈಮೆ ಬಂದರೆ ವೈಫೆ ಅಂತಾಳೆ
ಸೇರು ಒದ್ದು ಬರುತಾಳೆ
ಈ ಹುಡುಕಾಟ ಬೆನ್ನನ್ನೇರಿ ಬೆಂಬಿಡದ ಬೇತಾಳ ನಾನಾಗಿ
ನಿನ್ನ ಕನಸ್ಸೆಲ್ಲ ಕೋಟೆಯಾಗಿ ಕಾಯುತಿದೆ ನನ್ನನೆ ಸ್ಟನ್ನಾಗಿ
ಬಾರೆ ಬಾರೆ ಅಂತ ಬೇಲಿ ದಾಟಿ ಹೋದ್ರೆ
ಡೈನೋಸರ್ ಸಿಕ್ರೆ ಬರಿ ಡೇಂಜರೆ ಡೇಂಜರೆ
ಗೋಲ್ಡು ಮೀನಿಗಾಗಿ ಗಾಳ ಹಾಕಿದಾಗ
ಶಾಕು ಸಿಕ್ಕು ಬಿದ್ರೆ ನಿಂಗೆ ಶಾಕೆಲೆ
ಓ ಒಣಪು ವೈಯ್ಯಾರ ಬೇಕು ಅಂತದೆ
ಯಾಕೊ ಹುಚ್ಚು ಹುಚ್ಚು ಮನಸ್ಸೆ
ಹುಡುಗೀರೆಲ್ಲರು ಹುಬ್ಬು ಏರಿಸಿ ಹಿಂದೆ ಬಿದ್ರೆ ನೀನು ಕ್ಲೋಸೆ
ಈ ಪ್ರೀತಿಯನ್ನೆ ಪರಿ ಎಷ್ಟೊ ವಿವರಿಸೊ ಪಂಟರು ಯಾರಯ್ಯ
ಯಾವ ಮೋಹವೇನೊ ಪ್ರೇಮವೇನೊ ಬಣ್ಣಿಸುವ ಹೈದನಾರಯ್ಯ
Sayyare Sayya song lyrics from Kannada Movie Coffee with my Wife starring Aneesh Thejeshwar, Sindhu Lokanath, Kumuda, Lyrics penned by Aravind Kaushik Sung by Revanth, Deepthi Chari, Music Composed by Manthra Anand, film is Directed by Vidyasagar and film is released on 2013