ಕಣ್ಣಲ್ಲಿ ಬೆಳ್ಳಿ ಮೋಡವು ನಡೆದಂತೆ
ಬೆನ್ನಲ್ಲಿ ಉರಿ ಶ್ರುತಿಗೆ ಮಿಡಿದಂತೆ
ಬಾನಲ್ಲೂ ಚಂದ್ರ ಬೆಚ್ಚಗೆ ಬೆಳೆದಂತೆ
ಹಿಂದೆಂದೂ ಕಾಣದ ಅನುನಯ ಕಡಲಂತೆ…
ನಲಿವssಆಸೆಯ ಬಾ ಹಿಡಿವ
ಮೋಹದ ಆಟವ ಆಡುವ ಬಾ
ನೀ ಬಯಸದೆ ಬಾರದ ಮೆಲುವ…
||ಕಣ್ಣಲ್ಲಿ ಬೆಳ್ಳಿ ಮೋಡವು ನಡೆದಂತೆ
ಬೆನ್ನಲ್ಲಿ ಉರಿ ಶ್ರುತಿಗೆ ಮಿಡಿದಂತೆ
ನನನನನನಾನಾನಾನಾ….||
ನೀ ತುಸು ಗಾಳದಲಿ ತೇಲಲಾರೆ ನಾ ನೀರಸಕೆ
ಆ ಬಿಸಿ ಅಂತಿದಕೆ ಕರಗಳು ಈ ಅಭಿಸಾರಸಕೆ
ನೇಸರ ಮೋಡದ ತಾಪವಿದು
ನೀ ಅಪ್ಪಲು ಸ್ವರಸಕೆ ಒಪ್ಪು ಇದು
ನೀ ಮೋಹನರಾಗ ನಾನೆ ನಿನ್ನ ರಾಧೆ ಕಾವ್ಯ
ಪ್ರಿಯssಸುರ ಪ್ರಿಯಂವರ…
||ಕಣ್ಣಲ್ಲಿ ಬೆಳ್ಳಿ ಮೋಡವು ನಡೆದಂತೆ
ಬೆನ್ನಲ್ಲಿ ಉರಿ ಶ್ರುತಿಗೆ ಮಿಡಿದಂತೆ
ನನನನಾನಾನಾನಾ….||
ತೀ..ರದ ಮೋಹವಿದು
ತೂಗಿದೆ ಬತ್ತಲು ದಿನವನ್ನೆ
ಮಾಯೆಯ ಮೌನವಿದು
ಕೇಳಿದೆ ಕ್ಷಣಗಳ ನಿಲುವಂತೆ
ವಾರೆಕಣ್ಣಿಗೆ ನೀ ಇಬ್ಬನಿ
ಸವಾಲು ಹಾಕದೆ ಬಾ ಬೇಗನೆ
ಈ ರಾತ್ರಿ ಸಿಹಿ ಶ್ರುತ್ರು ಶ್ರುತಿ ಕೂಡಲು ಬಾ..
ಕಥೆ ಕಲೆ ಅಲೆ ಅಲೆ….
||ಕಣ್ಣಲ್ಲಿ ಬೆಳ್ಳಿ ಮೋಡವು ನಡೆದಂತೆ
ಬೆನ್ನಲ್ಲಿ ಉರಿ ಶ್ರುತಿಗೆ ಮಿಡಿದಂತೆ
ನನನನಾನಾನಾನಾ….||
ಕಣ್ಣಲ್ಲಿ ಬೆಳ್ಳಿ ಮೋಡವು ನಡೆದಂತೆ
ಬೆನ್ನಲ್ಲಿ ಉರಿ ಶ್ರುತಿಗೆ ಮಿಡಿದಂತೆ
ಬಾನಲ್ಲೂ ಚಂದ್ರ ಬೆಚ್ಚಗೆ ಬೆಳೆದಂತೆ
ಹಿಂದೆಂದೂ ಕಾಣದ ಅನುನಯ ಕಡಲಂತೆ…
ನಲಿವssಆಸೆಯ ಬಾ ಹಿಡಿವ
ಮೋಹದ ಆಟವ ಆಡುವ ಬಾ
ನೀ ಬಯಸದೆ ಬಾರದ ಮೆಲುವ…
||ಕಣ್ಣಲ್ಲಿ ಬೆಳ್ಳಿ ಮೋಡವು ನಡೆದಂತೆ
ಬೆನ್ನಲ್ಲಿ ಉರಿ ಶ್ರುತಿಗೆ ಮಿಡಿದಂತೆ
ನನನನನನಾನಾನಾನಾ….||
ನೀ ತುಸು ಗಾಳದಲಿ ತೇಲಲಾರೆ ನಾ ನೀರಸಕೆ
ಆ ಬಿಸಿ ಅಂತಿದಕೆ ಕರಗಳು ಈ ಅಭಿಸಾರಸಕೆ
ನೇಸರ ಮೋಡದ ತಾಪವಿದು
ನೀ ಅಪ್ಪಲು ಸ್ವರಸಕೆ ಒಪ್ಪು ಇದು
ನೀ ಮೋಹನರಾಗ ನಾನೆ ನಿನ್ನ ರಾಧೆ ಕಾವ್ಯ
ಪ್ರಿಯssಸುರ ಪ್ರಿಯಂವರ…
||ಕಣ್ಣಲ್ಲಿ ಬೆಳ್ಳಿ ಮೋಡವು ನಡೆದಂತೆ
ಬೆನ್ನಲ್ಲಿ ಉರಿ ಶ್ರುತಿಗೆ ಮಿಡಿದಂತೆ
ನನನನಾನಾನಾನಾ….||
ತೀ..ರದ ಮೋಹವಿದು
ತೂಗಿದೆ ಬತ್ತಲು ದಿನವನ್ನೆ
ಮಾಯೆಯ ಮೌನವಿದು
ಕೇಳಿದೆ ಕ್ಷಣಗಳ ನಿಲುವಂತೆ
ವಾರೆಕಣ್ಣಿಗೆ ನೀ ಇಬ್ಬನಿ
ಸವಾಲು ಹಾಕದೆ ಬಾ ಬೇಗನೆ
ಈ ರಾತ್ರಿ ಸಿಹಿ ಶ್ರುತ್ರು ಶ್ರುತಿ ಕೂಡಲು ಬಾ..
ಕಥೆ ಕಲೆ ಅಲೆ ಅಲೆ….
||ಕಣ್ಣಲ್ಲಿ ಬೆಳ್ಳಿ ಮೋಡವು ನಡೆದಂತೆ
ಬೆನ್ನಲ್ಲಿ ಉರಿ ಶ್ರುತಿಗೆ ಮಿಡಿದಂತೆ
ನನನನಾನಾನಾನಾ….||
Kannalli Belli song lyrics from Kannada Movie Coffee with my Wife starring Aneesh Thejeshwar, Sindhu Lokanath, Kumuda, Lyrics penned by Manojava Galagali Sung by Deepthi Chari, Music Composed by Manthra Anand, film is Directed by Vidyasagar and film is released on 2013