Ninnanthe Nannannu Lyrics

ನಿನ್ನಂತೆ ನನ್ನನ್ನು Lyrics

in Cinema My Darling

in ಸಿನೆಮಾ ಮೈ ಡಾರ್ಲಿಂಗ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನಂತೆ ನನ್ನನ್ನು ಕಾಡಿಲ್ಲ ಯಾರು
ಯಾರಲ್ಲಿ ಹೇಳೋದು ಈ ತಕರಾರು
ನನ್ನಾಸೆ ಈಗಂತು ಒಂದಲ್ಲ ನೂರು
ನಿಂತಲ್ಲಿ ಕೂತಲ್ಲಿ ಈ ದಿವ್ಯವಾದ ಬೇಜಾರು
ಈ ಜೀವವೆ ನಿನ್ನತ್ತ ಓಡಿ ಓಡಿ ಒದ್ದಾಡಿದೆ
ಸಂದೇಹವೆ ಇನ್ನಿಲ್ಲ ಪ್ರೀತಿಯಲ್ಲಿ ಬಿದ್ದಾಗಿದೆ
 
||ನಿನ್ನಂತೆ ನನ್ನನ್ನು ಕಾಡಿಲ್ಲ ಯಾರು
ಯಾರಲ್ಲಿ ಹೇಳೋದು ಈ ತಕರಾರು||
 
ಎಷ್ಟೊ ಕನಸು ಮೇಯುತ್ತ ಇಷ್ಟಪಟ್ಟು ನೋಯುತ್ತ
ನಾ ನಿನ್ನನ್ನು ಮುಟ್ಟಿದೆ
ನಿನ್ನ ಕಣ್ಣ ಅಂಚಲ್ಲಿ ಕಂಡ ಸಣ್ಣ ಮಿಂಚಲ್ಲಿ
ರೋಮಾಂಚಕ ಗುಟ್ಟಿದೆ
ಮೆಚ್ಚಿಕೊಂಡೆ ನಾನು ಎಲ್ಲರ ಮಧ್ಯೆ ನನ್ನನ್ನು
ನೀ ಕದ್ದು ನೋಡುವಂತ ಚಾತುರ್ಯ
ಅಪ್ಪಿಕೊಂಡು ಕೂತ ನಮ್ಮನ್ನು ನೋಡಿ ಈಗೀಗ
ಬೀಸೊ ಗಾಳಿಗೂನು ಚೂರು ಮಾತ್ಸರ್ಯ
 
||ನಿನ್ನಂತೆ ನನ್ನನ್ನು ಕಾಡಿಲ್ಲ ಯಾರು
ಯಾರಲ್ಲಿ ಹೇಳೋದು ಈ ತಕರಾರು||
 
ಬೆಳ್ಳಿತೆರೆಯ ಹಾಡಂತೆ ಇನ್ನು ಸನಿಹವಾದಂತೆ
ಈ ಚಿತ್ರಣ  ಮೋಹಕ
ಹೃದಯ ಈಗ ತಂತಾನೆ ಕನಸ್ಸಿನೊಂದು ಕಾರ್ಖಾನೆ
ನಾನೊಬ್ಬನೆ ಕಾರ್ಮಿಕ
 
ಅಪ್ಪಿತಪ್ಪಿ ಕೂಡ ನೀ ಹೋಗದೇನೆ ಕಣ್ಣಾಚೆ
ಮತ್ತೆ ಮತ್ತೆ ಹೇಳು ನಾನೆ ಬೇಕಂತ
ಲೆಕ್ಕವನ್ನು ಮೀರಿ ಮುತ್ತನ್ನು ನೀನು ಇಟ್ಟಾಗ
ಎಂದಿಗಿಂತ ಈಗ ನಾನು ಶ್ರೀಮಂತ
 
||ನಿನ್ನಂತೆ ನನ್ನನ್ನು ಕಾಡಿಲ್ಲ ಯಾರು
ಯಾರಲ್ಲಿ ಹೇಳೋದು ಈ ತಕರಾರು
ನನ್ನಾಸೆ ಈಗಂತು ಒಂದಲ್ಲ ನೂರು
ನಿಂತಲ್ಲಿ ಕೂತಲ್ಲಿ ಈ ದಿವ್ಯವಾದ ಬೇಜಾರು||

-
ನಿನ್ನಂತೆ ನನ್ನನ್ನು ಕಾಡಿಲ್ಲ ಯಾರು
ಯಾರಲ್ಲಿ ಹೇಳೋದು ಈ ತಕರಾರು
ನನ್ನಾಸೆ ಈಗಂತು ಒಂದಲ್ಲ ನೂರು
ನಿಂತಲ್ಲಿ ಕೂತಲ್ಲಿ ಈ ದಿವ್ಯವಾದ ಬೇಜಾರು
ಈ ಜೀವವೆ ನಿನ್ನತ್ತ ಓಡಿ ಓಡಿ ಒದ್ದಾಡಿದೆ
ಸಂದೇಹವೆ ಇನ್ನಿಲ್ಲ ಪ್ರೀತಿಯಲ್ಲಿ ಬಿದ್ದಾಗಿದೆ
 
||ನಿನ್ನಂತೆ ನನ್ನನ್ನು ಕಾಡಿಲ್ಲ ಯಾರು
ಯಾರಲ್ಲಿ ಹೇಳೋದು ಈ ತಕರಾರು||
 
ಎಷ್ಟೊ ಕನಸು ಮೇಯುತ್ತ ಇಷ್ಟಪಟ್ಟು ನೋಯುತ್ತ
ನಾ ನಿನ್ನನ್ನು ಮುಟ್ಟಿದೆ
ನಿನ್ನ ಕಣ್ಣ ಅಂಚಲ್ಲಿ ಕಂಡ ಸಣ್ಣ ಮಿಂಚಲ್ಲಿ
ರೋಮಾಂಚಕ ಗುಟ್ಟಿದೆ
ಮೆಚ್ಚಿಕೊಂಡೆ ನಾನು ಎಲ್ಲರ ಮಧ್ಯೆ ನನ್ನನ್ನು
ನೀ ಕದ್ದು ನೋಡುವಂತ ಚಾತುರ್ಯ
ಅಪ್ಪಿಕೊಂಡು ಕೂತ ನಮ್ಮನ್ನು ನೋಡಿ ಈಗೀಗ
ಬೀಸೊ ಗಾಳಿಗೂನು ಚೂರು ಮಾತ್ಸರ್ಯ
 
||ನಿನ್ನಂತೆ ನನ್ನನ್ನು ಕಾಡಿಲ್ಲ ಯಾರು
ಯಾರಲ್ಲಿ ಹೇಳೋದು ಈ ತಕರಾರು||
 
ಬೆಳ್ಳಿತೆರೆಯ ಹಾಡಂತೆ ಇನ್ನು ಸನಿಹವಾದಂತೆ
ಈ ಚಿತ್ರಣ  ಮೋಹಕ
ಹೃದಯ ಈಗ ತಂತಾನೆ ಕನಸ್ಸಿನೊಂದು ಕಾರ್ಖಾನೆ
ನಾನೊಬ್ಬನೆ ಕಾರ್ಮಿಕ
 
ಅಪ್ಪಿತಪ್ಪಿ ಕೂಡ ನೀ ಹೋಗದೇನೆ ಕಣ್ಣಾಚೆ
ಮತ್ತೆ ಮತ್ತೆ ಹೇಳು ನಾನೆ ಬೇಕಂತ
ಲೆಕ್ಕವನ್ನು ಮೀರಿ ಮುತ್ತನ್ನು ನೀನು ಇಟ್ಟಾಗ
ಎಂದಿಗಿಂತ ಈಗ ನಾನು ಶ್ರೀಮಂತ
 
||ನಿನ್ನಂತೆ ನನ್ನನ್ನು ಕಾಡಿಲ್ಲ ಯಾರು
ಯಾರಲ್ಲಿ ಹೇಳೋದು ಈ ತಕರಾರು
ನನ್ನಾಸೆ ಈಗಂತು ಒಂದಲ್ಲ ನೂರು
ನಿಂತಲ್ಲಿ ಕೂತಲ್ಲಿ ಈ ದಿವ್ಯವಾದ ಬೇಜಾರು||

Ninnanthe Nannannu song lyrics from Kannada Movie Cinema My Darling starring Raju Thalikote, Jayamma, Sanjana, Lyrics penned by Jayanth Kaikini Sung by B Ajaneesh Loknath, Music Composed by Ajaneesh B Lokanath, film is Directed by Gaurish Akki and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ