-
ಮಾಯದಂತ ಮಾಯಾಲೋಕನೊ
ಯು ಡೋನ್ಟ್ ವರಿ ನೊ ಮಚ್ಚಾ ಡೋನ್ಟ್ ವರಿ ನೊ
ಸಾಯದಂತ ನಮ್ಮ ಕಲೆನೊ
ಹೆಜ್ಜೆ ಹಿಂದೆ ಹಾಕಬೇಡ್ವೊ ಬ್ಯಾಕ್ ಸ್ಟೆಪ್ ಇಡ್ಬೇಡ್ವೊ
ಅಮಾವಾಸ್ಯೆ ವರ್ಷಪೂರ್ತಿ ಇರದಿಲ್ಲ ಕೇಳ್ಲ ಮಗಾ
ಹುಣ್ಣಿಮೆನು ಬರಲೆಬೇಕು ತಾಳ್ಮೆಯಿಂದ ಕಾಯಿ ಮಗಾ
ನೋ ಬಿಪಿ ಮಚ್ಚಿ ಬಿ ಹ್ಯಾಪಿ ಮಚ್ಚಿ
ಲೈಫ್ ಒಂದು ಯುದ್ಧ ಕಣ್ಲ ಗೆಲ್ಲೋದ್ನ ನಂಬಿಕೆ ಕಣ್ಲ
ಬೆಳಕಲ್ ತೆಗ್ದು ಕತ್ಲಲ್ ತೋರ್ಸೋದೆ ಸಿನಿ ಮಾಯಾಜಾಲನೊ ಸಿನಿ ಮಾಯಾಜಾಲನೊ
ಮಾಯದಂತ ಮಾಯಾಲೋಕನೊ
ಯು ಡೋನ್ಟ್ ವರಿ ನೊ ಮಚ್ಚಾ ಡೋನ್ಟ್ ವರಿ ನೊ
ನಾಗರಭಾವಿ ನಾಗನಿಗೂ ಮಾಜಿ ರೌಡಿ ಮಂಜನಿಗೂ
ಲಾಂಗ್ ಮಚ್ಚು ಫೈಟಿಂಗು ಈ ಸೀನೆ ಓಪ್ನಿಂಗು
ಮಂಜ ನಾಗನ್ ಸೆಂಟ್ರಲಿ ಎಂಟ್ರಿ ಕೊಟ್ಟ ಹೀರೊ ಹುಲಿ
ನಾಗ ಮಂಜನ್ ಕೈಲಿ ಸೀಜಾದ ಸುನಿಲ ಮಂಜನ್ ತಲೆ ತೆಗೆದ
ನಾಗನ್ ರೈಟ್ ಹ್ಯಾಂಡ್ ಆದ ಭೂಗತಲೋಕದಿ ದೊಡ್ಡ ಹೆಸರಾದ
ಐ ಲವ್ ಯೂ ಡು ಯು ಲವ್ ಮಿ
ಹುಣ್ಣಿಮೆ ಅಂತ ಫೇಸು ಪೂರ್ಣಿಮ ಅವಳ ಹೆಸರು
ಸುನಿಲನ ಎದೆಯನು ತಟ್ಟಿದಳು
ಪಂಟರಲೋಕದಲ್ಲಿದವನು ಪ್ರೇಮಲೋಕಕ್ಕೆ ಕಾಲಿಟ್ಟನು
||ಮಾಯದಂತ ಮಾಯಾಲೋಕನೊ
ಯು ಡೋನ್ಟ್ ವರಿ ನೊ ಮಚ್ಚಾ ಡೋನ್ಟ್ ವರಿ ನೊ||
ಚೂರು ಚೂರು ಮಾಡಿದರು ನ್ನನೆದೆಯಲಿ ನಿನ್ನೆಸರು
ಈ ಹೃದಯ ಎಂದಿಗು ನಿಂದೆ ಕಣೆ
ನನ್ನ ಪ್ರೀತಿ ಎಲ್ಲ ನಿಂದೆ ಕಣೆ
ಕರುಣೆ ಇರದ ಪೂರ್ಣಿಮಳೆ ಎದೆಗೆ ಒದ್ದು ಓಡಿದಳು
ಮಗನನು ಹುಡುಕುತ ಹೊರಟಳು ತಾಯಿ ಅಯ್ಯೋ ದೇವರೆ
ಕಣ್ಣುಗಳಿದ್ದರು ಕುರುಡು ಆದೆಯ ನಿನಗಿದು ನ್ಯಾಯವೆ
ಆರಿರಾರೊ

ಬೆಳಕಲ್ ತೆಗ್ದು ಕತ್ಲಲ್ ತೋರ್ಸೋದೆ ಸಿನಿ ಮಾಯಾಜಾಲನೊ ಸಿನಿ ಮಾಯಾಜಾಲನೊ||

Maayadantha Maya Lokano song lyrics from Kannada Movie Cinema My Darling starring Raju Thalikote, Jayamma, Sanjana, Lyrics penned by Malavalli Saikrishna Sung by Shashank Sheshagiri, Music Composed by Ajaneesh B Lokanath, film is Directed by Gaurish Akki and film is released on 2016