Mooru Thinglu Lyrics

in Cigarette

LYRIC

ಮೂರು ತಿಂಗ್ಳು ಬಿಡ್ದೆ ನೋಡ್ದೆ
ಮೂರ್‌ ಕಾಸ್ಗು ಇಲ್ವಲ್ಲೆ ಮರ್ಯಾದೆ
ಮೂರು ತಿಂಗ್ಳು ಬಿಡ್ದೆ ನೋಡ್ದೆ
ಮೂರ್‌ ಕಾಸ್ಗು ಇಲ್ವಲ್ಲೆ ಮರ್ಯಾದೆ
ನಿನ್ನ ಮೂರು ತಿಂಗ್ಳು ಬಿಡ್ದೆ ನೋಡ್ದೆ
ಮೂರ್‌ ಕಾಸ್ಗು ಇಲ್ವಲ್ಲೆ ಮರ್ಯಾದೆ
ಒನ್‌ ವೇ ಲವ್ವು ನಂದು ಅಕ್ಸೆಪ್ಟ್‌ ಕೊಡೆ ಬಂದು
ಕಣ್ಣಲ್ಲಿ ಕಣ್ಣಿಟ್ಟು ಎಲ್ಲನು ಮುಚ್ಚಿಟ್ಟು
ಯಾಕೋದೆ ನನ್ನ ಬಿಟ್ಟು ಬಿಟ್ಟು ಬಿಟ್ಟು ಬಿಟ್ಟು
 
||ಮೂರು ತಿಂಗ್ಳು ಬಿಡ್ದೆ ನೋಡ್ದೆ
ಮೂರ್‌ ಕಾಸ್ಗು ಇಲ್ವಲ್ಲೆ ಮರ್ಯಾದೆ||
 
ಎಷ್ಟೊ ಹುಡುಗೀರ್‌ ಮಧ್ಯೆ ಇವಳೊಬ್ಳೆ ಕೆಡಸಿದ್‌ ನಿದ್ದೆ
ಮಗುವಿನ್‌ ತರ ನೆರಳಿನ್ ತರ ಜೋಕರ್‌ ತರ ನಾಯಿ ತರ ಹಿಂದಿಂದೇನೆ ಅಲೆದೆ
ನಮ್‌ ಹುಡುಗರ್‌ ಮಾತ್ನು ಕೇಳ್ದೆ
ಹೊಡ್ದು ನೂರು ಬಸ್ಕಿ ಕೇಳ್ಕೊಂಡ್ರೂನು ಅರೆ ಇಸ್ಕಿ
ದೇವ್ರಿಗೊಂಚೂರ್ ಅಯ್ಯೊ ಅನ್ಸಿ ಇವಳಿಗ್‌ ನನ್‌ ಮೇಲೆ ಕರುಣೆ ತರ್ಸಿ
ಎಸ್‌ ಎಮ್‌ ಎಸ್‌ ಕಳ್ಸ್‌ ಬಾರ್ದ ಮಿಸ್‌ ಯು ಅಂತ ಇರ್ಬಾರ್ದ
 
||ಮೂರು ತಿಂಗ್ಳು ಬಿಡ್ದೆ ನೋಡ್ದೆ
ಮೂರ್‌ ಕಾಸ್ಗು ಇಲ್ವಲ್ಲೆ ಮರ್ಯಾದೆ||
 
ಬೆಕ್ನಂಗಡ್ಡ ಬಂದ್ಲು ಬಿಕ್ಕಳಿಕೆ ನೆನಪು ತಂದ್ಲು
ಅವ್ಳ್‌ ನೋಡ್ತ ಇದ್ದಂಗ್‌ ನಗ್ತ ಇದ್ದಂಗ್
ಆಡ್ತ ಇದ್ದಂಗ್‌ ಕಾಡ್ತ ಇದ್ದಂಗ್‌
ಏನೇನೇನೇನೇನೊ ಇನ್ನೇನೇನೇನೇನೋ
ಯಾಕೊ ಗೊತ್ತೆ ಇಲ್ಲ ಅವ್ಳು ಗುಂಗು ಹೋಗ್ಲೆ ಇಲ್ಲ
ಅದಲುಬದಲು ಆಯ್ತು ಹೃದಯ ಕದ್ದುಕೊಂಡ್ಲು ನನ್ನ ಸಮಯ
ಆಮೇಲ್‌ ಮಾಯಾ ಮಾಯಾ ಮಾಡಿಹೋದ್ಲು ನೋಡಿ ಗಾಯ
 
||ಮೂರು ತಿಂಗ್ಳು ಬಿಡ್ದೆ ನೋಡ್ದೆ
ಮೂರ್‌ ಕಾಸ್ಗು ಇಲ್ವಲ್ಲೆ ಮರ್ಯಾದೆ||

Mooru Thinglu song lyrics from Kannada Movie Cigarette starring Nagashekar, Roopashree, Rakshitha Ponnappa, Lyrics penned by Indrasena Sung by Indrasena, Music Composed by Indrasena, film is Directed by Shankar and film is released on 2015