Amma Amma Lyrics

ಅಮ್ಮ ಅಮ್ಮ Lyrics

in Cigarette

in ಸಿಗರೇಟ್

LYRIC

Song Details Page after Lyrice

ದೇವರು ಲೋಕದಿ ಪಯಣಿಸಿದ
ಜಗದ ನೋವನು ಗಮನಿಸಿದ
ಪರಿಹರಿಸಲು ಅವ ಹವಣಿಸಿದ
ಆಗದು ಎಂದು ಶರಣಾದ
ಕೊನೆಗೆ ತಾಯಿಯ ಹೆಸರಿಸಿದ
ಅಮ್ಮ ಅಮ್ಮ ಬ್ರಹ್ಮನಿಗು ಇಲ್ಲ ಅಮ್ಮ
ಅಮ್ಮ ಅಮ್ಮ ನಮಗೆ ಇರುವಳಲ್ಲ ಅಮ್ಮ
ಅಮ್ಮ ಅಮ್ಮ ಬ್ರಹ್ಮನಿಗು ಇಲ್ಲ ಅಮ್ಮ
ಅಮ್ಮ ಅಮ್ಮ ನಮಗೆ ಇರುವಳಲ್ಲ ಅಮ್ಮ
ದೇವರು ಲೋಕದಿ ಪಯಣಿಸಿದ
ಜಗದ ನೋವನು ಗಮನಿಸಿದ
 
ಚಂದ್ರನ ತಂದು ಕೂರಿಸಿದೆ
ನನ್ನಯ ಹಸಿವ ನೀಗಿಸಲು
ಸೂರ್ಯನ ಕಿರಣ ಬರಸೆಳೆದೆ
ನನ್ನಯ ಮೊಗವನು ಅರಳಿಸಲು
ಓಓಓ ಓಓಓ ಅಮ್ಮಾ
ಓಓಓ ಓಓಓ ಅಮ್ಮಾ
ನಿನ್ನಯ ಕಂದನ ನೆನಪಾಗದೆ
ಇವನ ರೋಧನೆ ಕೇಳಿಸದೆ
ಅಮ್ಮ ಬಾರಮ್ಮ ಕೋಪ ಯಾಕಮ್ಮ
ಮಮತೆ ಮಡಿಲಲಿ ಮಲಗಿರೊ ಮನಸ್ಸು
ನಿನ್ನದೆ ಕನಸ್ಸು
ಅಮ್ಮ ಅಮ್ಮ ಬ್ರಹ್ಮನಿಗು ಇಲ್ಲ ಅಮ್ಮ
ಅಮ್ಮ ಅಮ್ಮ ನಮಗೆ ಇರುವಳಲ್ಲ ಅಮ್ಮ
 
ನೋವಿನ ಮರಳುಗಾಡಿನಲಿ ಕಂಡೆನು ನಾನು ಸಿಹಿಗಡಲು
ತಾಯಿಯೆ ನಿನ್ನಯ ಮರಣದಲಿ ಎರಗಿತೆನಗೆ ಬರಸಿಡಿಲು
ಓಓಓ ಓಓಓ ದೇವ ಓಓಓ ಓಓಓ ದೇವ
ಬರೆದಿಡು ನಿನ್ನ ಹೊತ್ತಿಗೆಯಲ್ಲು ಕ್ಷಮೆಯಿಲ್ಲ ನಿನಗೆ ಕನಸ್ಸಿನಲ್ಲು
ಅಮ್ಮ ಯಾಕಮ್ಮ ಅಮ್ಮ ಬಾರಮ್ಮ
ತಬ್ಬಲಿ ಮಾಡಿ ತೊರೆದಳು ನನ್ನ ಕೂಗುವ ಮುನ್ನ
ಅಮ್ಮ ಅಮ್ಮ ಬ್ರಹ್ಮನಿಗು ಇಲ್ಲ ಅಮ್ಮ
ಅಮ್ಮ ಅಮ್ಮ ನಮಗೆ ಇರುವಳಲ್ಲ ಅಮ್ಮ
ಅಮ್ಮ ಅಮ್ಮ ಬ್ರಹ್ಮನಿಗು ಇಲ್ಲ ಅಮ್ಮ
ಅಮ್ಮ ಅಮ್ಮ ನಮಗೆ ಇರುವಳಲ್ಲ ಅಮ್ಮ
ದೇವರು ಲೋಕದಿ ಪಯಣಿಸಿದ
ಜಗದ ನೋವನು ಗಮನಿಸಿದ

ದೇವರು ಲೋಕದಿ ಪಯಣಿಸಿದ
ಜಗದ ನೋವನು ಗಮನಿಸಿದ
ಪರಿಹರಿಸಲು ಅವ ಹವಣಿಸಿದ
ಆಗದು ಎಂದು ಶರಣಾದ
ಕೊನೆಗೆ ತಾಯಿಯ ಹೆಸರಿಸಿದ
ಅಮ್ಮ ಅಮ್ಮ ಬ್ರಹ್ಮನಿಗು ಇಲ್ಲ ಅಮ್ಮ
ಅಮ್ಮ ಅಮ್ಮ ನಮಗೆ ಇರುವಳಲ್ಲ ಅಮ್ಮ
ಅಮ್ಮ ಅಮ್ಮ ಬ್ರಹ್ಮನಿಗು ಇಲ್ಲ ಅಮ್ಮ
ಅಮ್ಮ ಅಮ್ಮ ನಮಗೆ ಇರುವಳಲ್ಲ ಅಮ್ಮ
ದೇವರು ಲೋಕದಿ ಪಯಣಿಸಿದ
ಜಗದ ನೋವನು ಗಮನಿಸಿದ
 
ಚಂದ್ರನ ತಂದು ಕೂರಿಸಿದೆ
ನನ್ನಯ ಹಸಿವ ನೀಗಿಸಲು
ಸೂರ್ಯನ ಕಿರಣ ಬರಸೆಳೆದೆ
ನನ್ನಯ ಮೊಗವನು ಅರಳಿಸಲು
ಓಓಓ ಓಓಓ ಅಮ್ಮಾ
ಓಓಓ ಓಓಓ ಅಮ್ಮಾ
ನಿನ್ನಯ ಕಂದನ ನೆನಪಾಗದೆ
ಇವನ ರೋಧನೆ ಕೇಳಿಸದೆ
ಅಮ್ಮ ಬಾರಮ್ಮ ಕೋಪ ಯಾಕಮ್ಮ
ಮಮತೆ ಮಡಿಲಲಿ ಮಲಗಿರೊ ಮನಸ್ಸು
ನಿನ್ನದೆ ಕನಸ್ಸು
ಅಮ್ಮ ಅಮ್ಮ ಬ್ರಹ್ಮನಿಗು ಇಲ್ಲ ಅಮ್ಮ
ಅಮ್ಮ ಅಮ್ಮ ನಮಗೆ ಇರುವಳಲ್ಲ ಅಮ್ಮ
 
ನೋವಿನ ಮರಳುಗಾಡಿನಲಿ ಕಂಡೆನು ನಾನು ಸಿಹಿಗಡಲು
ತಾಯಿಯೆ ನಿನ್ನಯ ಮರಣದಲಿ ಎರಗಿತೆನಗೆ ಬರಸಿಡಿಲು
ಓಓಓ ಓಓಓ ದೇವ ಓಓಓ ಓಓಓ ದೇವ
ಬರೆದಿಡು ನಿನ್ನ ಹೊತ್ತಿಗೆಯಲ್ಲು ಕ್ಷಮೆಯಿಲ್ಲ ನಿನಗೆ ಕನಸ್ಸಿನಲ್ಲು
ಅಮ್ಮ ಯಾಕಮ್ಮ ಅಮ್ಮ ಬಾರಮ್ಮ
ತಬ್ಬಲಿ ಮಾಡಿ ತೊರೆದಳು ನನ್ನ ಕೂಗುವ ಮುನ್ನ
ಅಮ್ಮ ಅಮ್ಮ ಬ್ರಹ್ಮನಿಗು ಇಲ್ಲ ಅಮ್ಮ
ಅಮ್ಮ ಅಮ್ಮ ನಮಗೆ ಇರುವಳಲ್ಲ ಅಮ್ಮ
ಅಮ್ಮ ಅಮ್ಮ ಬ್ರಹ್ಮನಿಗು ಇಲ್ಲ ಅಮ್ಮ
ಅಮ್ಮ ಅಮ್ಮ ನಮಗೆ ಇರುವಳಲ್ಲ ಅಮ್ಮ
ದೇವರು ಲೋಕದಿ ಪಯಣಿಸಿದ
ಜಗದ ನೋವನು ಗಮನಿಸಿದ

Amma Amma song lyrics from Kannada Movie Cigarette starring Nagashekar, Roopashree, Rakshitha Ponnappa, Lyrics penned by Santhosh (Bagalkota) Sung by Indrasena, Music Composed by Indrasena, film is Directed by Shankar and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ