ನಿನ್ನ ನೆನಪಿನ ಮಧುರ ಕ್ಷಣಗಳು ನನ್ನ ಕನಸ್ಸಲ್ಲಿ ಮೂಡಲಿವೆ
ನೀನು ಆಡಿದ ಮಾತುಗಳೆಲ್ಲ ನನ್ನ ಹೃದಯವ ಕುಲುಕಲಿವೆ
ನೀನೆ ಇರದ ಈ ಬಾಳಲಿ ನಾನು ಜೀವನ ಹೇಗೆ ಕಳೆವೆ
ನೀನೆ ಇರದ ಈ ಬಾಳಲಿ ನಾನು ಜೀವನ ಹೇಗೆ ಕಳೆವೆ
ಯಾವ ಜನ್ಮದ ಬಂಧವು ಏನೊ ನೀನು ನನಗೆ ಒಲಿದೆಯ
ನೀ ನನಗೆಂದು ನಾ ನಿನಗೆಂದು ಜೀವ ಹಿಡಿದುಕೊಂಡೆಯ
ನಿನ್ನ ಜೊತೆ ಕಳೆದ ಆ ಕ್ಷಣ ನನ್ನ ಕನಸ್ಸಲ್ಲಿ ಮೂಡಲಿವೆ

ನೀನು ನೀಡಿದ ಭಾಷೆಯು ನನಗೆ ವ್ಯರ್ಥವಾಗಿ ಹೋಯಿತೆ
ನಾನು ಕಂಡ ಕನಸ್ಸುಗಳೆಲ್ಲ ನನಸ್ಸಾಗದೆ ಹೋಯಿತೆ
ನೀನೆ ಹೋದರೆ ನನಗ್ಯಾರ ಗತಿಯಿದೆ ನಿನ್ನ ನೆನಪುಗಳು ಕಾಡುತ್ತಿದೆ

||ನಿನ್ನ ನೆನಪಿನ ಮಧುರ ಕ್ಷಣಗಳು ನನ್ನ ಕನಸ್ಸಲ್ಲಿ ಮೂಡಲಿವೆ
ನೀನು ಆಡಿದ ಮಾತುಗಳೆಲ್ಲ ನನ್ನ ಹೃದಯದಿ ಕುಲುಕಲಿವೆ||