-
ಈ ಮಳೆಯಲಿ ನಿನ್ನ ಜೊತೆಯಲಿ ಪ್ರೀತಿ ಮಾಡೊ ಆಸೆಯು
ನಿನ್ನ ನೋಡುವ ಆಸೆಯಿಂದ ಎಲ್ಲ ಮರೆತು ಬಾಳಲಿ
ಕುಂತರೂನು ನಿಂತರೂನು ನಿನಗೆ ನನಗೆ ಧ್ಯಾನವು
ಕನಸ್ಸಿನಲ್ಲಿ ಕಾಡುತಿಹುದು ನೀನು ಬರೆದ ಚಿತ್ರವು
ನಿಜವಾಗಿಯು ಮನಸ್ಸಾಗಿದೆ ಈಗಿಂದ
ಹೊಸ ಲೋಕವೆ ಕಣ್ಮುಂದಿದೆ ನಿನ್ನಿಂದ
ನಿಜವಾಗಿಯು ಮನಸ್ಸಾಗಿದೆ ಈಗಿಂದ
ಹೊಸ ಲೋಕವೆ ಕಣ್ಮುಂದಿದೆ ನಿನ್ನಿಂದ
ನೀ ಬರಲು ನನ್ನ ಮುಂಗುರುಳು ಮೆಲ್ಲಗೆ ಸರಿಯುತ್ತಿವೆ
ಈ ಕೊರಳು ಈಗ ಕಂಪಿಸುತ ನಿನ್ನ ಕೂಗುತ್ತಿದೆ
ಹೃದಯದಲ್ಲಿ ಚಟುವಟಿಕೆಯು ಬೇರೆ ರೂಪ ಪಡೆಯುತಿಹುದು
ನೀ ಜೊತೆಗೆ ಇರಲು
ತೋಳಲ್ಲಿಯು ನಿನ್ನೊಂದಿಗೆ ಸೇರುವೆನು
ನಿನ್ನ ರಾಗಕ್ಕೆ ಸ್ವರವಾಗಿ ನಾ ಹಾಡುವೆನು
ತೋಳಲ್ಲಿಯು ನಿನ್ನೊಂದಿಗೆ ಸೇರುವೆನು
ನಿನ್ನ ರಾಗಕ್ಕೆ ಸ್ವರವಾಗಿ ನಾ ಹಾಡುವೆನು
ನಾ ನಿನಗೆ ಇಂದೆ ನೀಡುವೆನು ಕನಸ್ಸಿನ ಆಭರಣ
ನೀ ನಗಲು ಚೂರು ಮೂಡುವುದು ಸುತ್ತಲು ಆವರಣ
ಕನಸ್ಸುಗಳನು ದೋಚುವುದನು ಈಗ ತಾನೆ ಕಲಿತೆ ನಾನು
ಬಾ ನನ್ನ ಆವರಿಸು
ಶುರುವಾಗಿದೆ ನಿನ್ನೆಸರಿನ ಕನವರಿಕೆ
ಈಗಾಗಲೆ ಆಗೋಗಿದೆ ಮನವರಿಕೆ
ಇವನೊಂತರ ಅತಿಸುಂದರ ಸೊಜಿಗನು
ಎಂದೆಂದಿಗು ನನ್ನಾಳುವ ಮನ್ಮಥನು
-
ಈ ಮಳೆಯಲಿ ನಿನ್ನ ಜೊತೆಯಲಿ ಪ್ರೀತಿ ಮಾಡೊ ಆಸೆಯು
ನಿನ್ನ ನೋಡುವ ಆಸೆಯಿಂದ ಎಲ್ಲ ಮರೆತು ಬಾಳಲಿ
ಕುಂತರೂನು ನಿಂತರೂನು ನಿನಗೆ ನನಗೆ ಧ್ಯಾನವು
ಕನಸ್ಸಿನಲ್ಲಿ ಕಾಡುತಿಹುದು ನೀನು ಬರೆದ ಚಿತ್ರವು
ನಿಜವಾಗಿಯು ಮನಸ್ಸಾಗಿದೆ ಈಗಿಂದ
ಹೊಸ ಲೋಕವೆ ಕಣ್ಮುಂದಿದೆ ನಿನ್ನಿಂದ
ನಿಜವಾಗಿಯು ಮನಸ್ಸಾಗಿದೆ ಈಗಿಂದ
ಹೊಸ ಲೋಕವೆ ಕಣ್ಮುಂದಿದೆ ನಿನ್ನಿಂದ
ನೀ ಬರಲು ನನ್ನ ಮುಂಗುರುಳು ಮೆಲ್ಲಗೆ ಸರಿಯುತ್ತಿವೆ
ಈ ಕೊರಳು ಈಗ ಕಂಪಿಸುತ ನಿನ್ನ ಕೂಗುತ್ತಿದೆ
ಹೃದಯದಲ್ಲಿ ಚಟುವಟಿಕೆಯು ಬೇರೆ ರೂಪ ಪಡೆಯುತಿಹುದು
ನೀ ಜೊತೆಗೆ ಇರಲು
ತೋಳಲ್ಲಿಯು ನಿನ್ನೊಂದಿಗೆ ಸೇರುವೆನು
ನಿನ್ನ ರಾಗಕ್ಕೆ ಸ್ವರವಾಗಿ ನಾ ಹಾಡುವೆನು
ತೋಳಲ್ಲಿಯು ನಿನ್ನೊಂದಿಗೆ ಸೇರುವೆನು
ನಿನ್ನ ರಾಗಕ್ಕೆ ಸ್ವರವಾಗಿ ನಾ ಹಾಡುವೆನು
ನಾ ನಿನಗೆ ಇಂದೆ ನೀಡುವೆನು ಕನಸ್ಸಿನ ಆಭರಣ
ನೀ ನಗಲು ಚೂರು ಮೂಡುವುದು ಸುತ್ತಲು ಆವರಣ
ಕನಸ್ಸುಗಳನು ದೋಚುವುದನು ಈಗ ತಾನೆ ಕಲಿತೆ ನಾನು
ಬಾ ನನ್ನ ಆವರಿಸು
ಶುರುವಾಗಿದೆ ನಿನ್ನೆಸರಿನ ಕನವರಿಕೆ
ಈಗಾಗಲೆ ಆಗೋಗಿದೆ ಮನವರಿಕೆ
ಇವನೊಂತರ ಅತಿಸುಂದರ ಸೊಜಿಗನು
ಎಂದೆಂದಿಗು ನನ್ನಾಳುವ ಮನ್ಮಥನು
Ee Maleyali song lyrics from Kannada Movie Chowkur Gate starring Rakshith Urs Gopal, Pavithra, Aravind, Lyrics penned by Sharanu H Kale Sung by Anuradha Bhat, Music Composed by Nithin Bakali, film is Directed by RGM Dinesh and film is released on 2018