Jumm Jumm Jumm Jumm Lyrics

in Chithra

Video:

LYRIC

ಝುಮ್ ಝುಮ್ ಝುಮ್
ಝುಮ್ ರೋಮಾಂಚನ

ಸ್ಪರ್ಶಂ ಸಕಲಂ ಸಮ್ಮೋಹನ
ಅಂಗಾಂಗ ತೆರೆದು ಪಂಚಾಂಗ ಬರೆದು
ಓದೊ ಯವ್ವನ ಮಾಗೊ* ಆಲಿಂಗನ

 || ಝುಮ್ ಝುಮ್  ||

ಗುರುವಿಲ್ಲದೆ  ಶುರುವಾಗಿದೆ
ಮೋಹ ವ್ಯಾಯಾಮವು
ಗುರಿ ಇಲ್ಲದೆ ಹರಿದಾಡಿದೆ ಆಸೆ ಆಯಾಮವು
ತನುವೆ ಮಥನ ಮನವೆ ಮಿಥುನ
ಚೆಲುವು ರತಿ ಹೋಮವು

|| ಝುಮ್ ಝುಮ್ ||

ಸ್ಪರ್ಶಂ ಸಕಲಂ ಸಮ್ಮೋಹನ
ಅಂಗಾಂಗ ತೆರೆದು ಪಂಚಾಂಗ ಬರೆದು
ಓದೊ ಯವ್ವನ ಮಾಗೊ* ಆಲಿಂಗನ

ನರನಾಡಿಯು ಸ್ವರಹಾಡಿತು
ಮಾಯ ಆಲಾಪನೆ
ಪ್ರತಿ ಸ್ಪರ್ಶವು ಪದ ಹಾಡಿತು
ಪ್ರಾಯ ಆರಾಧನೆ
ಮುತ್ತೆ ಧ್ಯಾನ ಮಾಘ ಸ್ನಾನ
ಸರ್ವಂ ಸಂತರ್ಪಣಂ

ಝುಮ್ ಝುಮ್ ಝುಮ್
ಝುಮ್ ರೋಮಾಂಚನ
ಸ್ಪರ್ಶಂ ಸಕಲಂ ಸಮ್ಮೋಹನ
ಅಂಗಾಂಗ ತೆರೆದು ಪಂಚಾಂಗ ಬರೆದು
ಓದೊ ಯವ್ವನ ಮಾಗೊ ಆಲಿಂಗನ

Jumm Jumm Jumm Jumm song lyrics from Kannada Movie Chithra starring Nagendra Prasad, Rekha Vedavyas, Ananth Nag, Lyrics penned by K Kalyan Sung by Sonu Nigam, Music Composed by Gurukiran, film is Directed by Dinesh Babu and film is released on 2001