ಝಿಂಬೋಲೇ ಝಿಂಬೋಲ
ಓಲೆ ಓಲೆ ಓಲೆ
ರಿಂಬೋಲೇ ರಿಂಬೋಲೇ
ಓಸಿ ಬೀಸಿ ಸ್ಟೈಲೆ
ಈ ಡಿಜಿಟಲ್ ಡೋಲು ಬಂದ ಮೇಲೇ
ಹೋಯ್ತಲ್ಲೊ ಕೋಲನ್ನ ಕೋಲೇ
ನೋ ಎಂಟ್ರಿ ನೋ ಎಂಟ್ರಿ
ತದರಿನಾನ ತದರಿ
ಮೈಕೇಲ್ ಜಿ ಕೆನ್ನಿ ಜಿ ಇಲ್ಲಿ ಕಾಂಪ್ಲಿಮೆಂಟ್ರಿ
ಆಗಿತ್ತು ಶಂಕರಾಭರಣಮೂ
ಈಗೆಲ್ಲಾ ವೆಂಗ ಬಾಯ್ಸ್ ರಿದಮೂ
ಅಂದು ಲವ್ ಲೆಟರ್ ಇಂದು ಕಂಪ್ಯೂಟರ್
ಅಂದು ದಾವಣಿ ಇಂದು ಮಿಡಿ ಮಿನಿ
ಅಂದು ದ್ವಾರಕಾ ಇಂದು ಅಮೇರಿಕಾ
ಅಂದು ಮೇನಕಾ ಇಂದು ಮೋನಿಕಾ
ಕ್ಲಿಂಟನ್ನೇ ವಿಶ್ವಾಮಿತ್ರನು
|| ಝಿಂಬೋಲೇ ಝಿಂಬೋಲೇ ||
ಅಂದು ತಾನ್ ಸೇ ಇಂದು ರೆಹಮಾನ
ಅಂದು ಪರಶಿವ ಇಂದು ಪ್ರಭುದೇವ
ಅಂದು ಸೋಮ್ರಸ ಇಂದು ಖೋಡೇಸ
ಅಂದು ಹರಿಕತಿ ಇಂದು ಕರೋಡ್ಪತಿ
ಟೈಂ ಪಾಸ್ ಗೆ ಎಲ್ಲ ಒಂದೇ ಯಾ
ಝಿಂಬೋಲೇ ಝಿಂಬೋಲೇ
ಓಲೆ ಓಲೆ ಓಲೆ
ರಿಂಬೋಲೇ ರಿಂಬೋಲೇ
ಓಸಿ ಬೀಸಿ ಸ್ಟೈಲೆ
ಈ ಡಿಜಿಟಲ್ ಡೋಲು ಬಂದ ಮೇಲೇ
ಹೋಯ್ತಲ್ಲೊ ಕೋಲನ್ನ ಕೋಲೇ
ನೋ ಎಂಟ್ರಿ ನೋ ಎಂಟ್ರಿ ತದರಿನಾನ ತದರಿ
ಮೈಕೇಲ್ ಜಿ ಕೆನ್ನಿ ಜಿ ಇಲ್ಲಿ ಕಾಂಪ್ಲಿಮೆಂಟ್ರಿ
ಆಗಿತ್ತು ಶಂಕರಾಭರಣಮೂ
ಈಗೆಲ್ಲಾ ವೆಂಗ ಬಾಯ್ಸ್ ರಿದಮೂ
ಝಿಂಬೋಲೇ ಝಿಂಬೋಲ
ಓಲೆ ಓಲೆ ಓಲೆ
ರಿಂಬೋಲೇ ರಿಂಬೋಲೇ
ಓಸಿ ಬೀಸಿ ಸ್ಟೈಲೆ
ಈ ಡಿಜಿಟಲ್ ಡೋಲು ಬಂದ ಮೇಲೇ
ಹೋಯ್ತಲ್ಲೊ ಕೋಲನ್ನ ಕೋಲೇ
ನೋ ಎಂಟ್ರಿ ನೋ ಎಂಟ್ರಿ
ತದರಿನಾನ ತದರಿ
ಮೈಕೇಲ್ ಜಿ ಕೆನ್ನಿ ಜಿ ಇಲ್ಲಿ ಕಾಂಪ್ಲಿಮೆಂಟ್ರಿ
ಆಗಿತ್ತು ಶಂಕರಾಭರಣಮೂ
ಈಗೆಲ್ಲಾ ವೆಂಗ ಬಾಯ್ಸ್ ರಿದಮೂ
ಅಂದು ಲವ್ ಲೆಟರ್ ಇಂದು ಕಂಪ್ಯೂಟರ್
ಅಂದು ದಾವಣಿ ಇಂದು ಮಿಡಿ ಮಿನಿ
ಅಂದು ದ್ವಾರಕಾ ಇಂದು ಅಮೇರಿಕಾ
ಅಂದು ಮೇನಕಾ ಇಂದು ಮೋನಿಕಾ
ಕ್ಲಿಂಟನ್ನೇ ವಿಶ್ವಾಮಿತ್ರನು
|| ಝಿಂಬೋಲೇ ಝಿಂಬೋಲೇ ||
ಅಂದು ತಾನ್ ಸೇ ಇಂದು ರೆಹಮಾನ
ಅಂದು ಪರಶಿವ ಇಂದು ಪ್ರಭುದೇವ
ಅಂದು ಸೋಮ್ರಸ ಇಂದು ಖೋಡೇಸ
ಅಂದು ಹರಿಕತಿ ಇಂದು ಕರೋಡ್ಪತಿ
ಟೈಂ ಪಾಸ್ ಗೆ ಎಲ್ಲ ಒಂದೇ ಯಾ
ಝಿಂಬೋಲೇ ಝಿಂಬೋಲೇ
ಓಲೆ ಓಲೆ ಓಲೆ
ರಿಂಬೋಲೇ ರಿಂಬೋಲೇ
ಓಸಿ ಬೀಸಿ ಸ್ಟೈಲೆ
ಈ ಡಿಜಿಟಲ್ ಡೋಲು ಬಂದ ಮೇಲೇ
ಹೋಯ್ತಲ್ಲೊ ಕೋಲನ್ನ ಕೋಲೇ
ನೋ ಎಂಟ್ರಿ ನೋ ಎಂಟ್ರಿ ತದರಿನಾನ ತದರಿ
ಮೈಕೇಲ್ ಜಿ ಕೆನ್ನಿ ಜಿ ಇಲ್ಲಿ ಕಾಂಪ್ಲಿಮೆಂಟ್ರಿ
ಆಗಿತ್ತು ಶಂಕರಾಭರಣಮೂ
ಈಗೆಲ್ಲಾ ವೆಂಗ ಬಾಯ್ಸ್ ರಿದಮೂ
Jhimbhole Jhimbhole song lyrics from Kannada Movie Chithra starring Nagendra Prasad, Rekha Vedavyas, Ananth Nag, Lyrics penned by K Kalyan Sung by Gurukiran, Music Composed by Gurukiran, film is Directed by Dinesh Babu and film is released on 2001