Thalalarenu Lyrics

ತಾಳಲಾರೆನು Lyrics

in Chirayu

in ಚಿರಾಯು

LYRIC

Song Details Page after Lyrice

ತಾಳಲಾರೆನು ಈ ನೋವ ತಾಳಲಾರೆನು
ತಾಳಲಾರೆನು ಈ ಜೀವ ತಾಳಲಾರೆನು
ಬಡ ಹೈದ ನಾನು ನಂಗೇನ ಹಿಂಗೆ
ಬಡ ಹೈದ ನಾನು ನಂಗೇಕೆ ಹಿಂಗೆ
ತಿಳಿ ತಿಳಿದು ಮಾಡ್ದೆ ಪ್ರೀತಿಗೆ ಸಂಸ್ಕಾರ ಓಓಓ
 
||ತಾಳಲಾರೆನು ಈ ನೋವ ತಾಳಲಾರೆನು
ತಾಳಲಾರೆನು ಈ ಜೀವ ತಾಳಲಾರೆನು
ಬಡ ಹೈದ ನಾನು ನಂಗೇನ ಹಿಂಗೆ
ಬಡ ಹೈದ ನಾನು ನಂಗೇಕೆ ಹಿಂಗೆ
ತಿಳಿ ತಿಳಿದು ಮಾಡ್ದೆ ಪ್ರೀತಿಗೆ ಸಂಸ್ಕಾರ ಓಓಓ||
 
||ತಾಳಲಾರೆನು ಈ ನೋವ ತಾಳಲಾರೆನು
ತಾಳಲಾರೆನು ಈ ಜೀವ ತಾಳಲಾರೆನು||
 
ಕನಸ್ಸೊಂದು ಕಾಣುವ ಸಮಯ ಕನಸ್ಸಾಗಿ ಹೋಯ್ತಲ್ಲೊ
ನಿಜವನ್ನು ತಿಳಿಯುವ ಮುನ್ನ ನಿಜವೆ ಸತ್ತೋಯ್ತಲ್ಲೊ
ಏ ನನ್ನನ್ನೆ ಪಾಪಿ ಎಂದು ಬೈಕೊಳ್ಳೊ ಮನುಷ್ಯನ್ನ
ನಿಜವಾಗಿ ಒಳ್ಳೇವ್ನಾಗಿ ಮಾಡ್ಬಿಟ್ಟೆ ನೀ ನನ್ನ
ಇದೇನ್‌ ಗುರು ಇದು ಪ್ರೀತಿನ
ಇದ್ಯಾಕ್‌ ಗುರು ಇದು ಹೀಗೇನ
ಹುಡುಕೊಂಡು ಹೋದೆ ಕಾರಣನ ಸಿಕ್ಕಿದ್ದು ಬಾಟ್ಲಿನ
 
||ತಾಳಲಾರೆನು ಈ ನೋವ ತಾಳಲಾರೆನು
ತಾಳಲಾರೆನು ಈ ಜೀವ ತಾಳಲಾರೆನು||
 
ಈ ಪ್ರೀತಿ ಪ್ರೇಮ ಎಲ್ಲ ಮುಕ್ಕಾಲು ಬಂಡಲ್ಲು
ತಲೆಕೆಟ್ಟಿ ಯಾಮಾರೋದ್ರೆ ಮನೆ ಮುಂದೆ ಪೆಂಡಲ್ಲು
ಓಓಓ ಪ್ರೀತಿಗಾಗಿ ಪ್ರೀತ್ಸೊ ಜೋಡಿ ಬದುಕಿದ್ದೆ ಇತಿಹಾಸ
ಅವಳಿಗಾಗಿ ಪ್ರೀತಿಯ ಮಾಡಿ ಪರಿಹಾಸ
ಹುಷಾರ್‌ ಗುರು ಈ ಹೆಣ್‌ ಬುದ್ದಿ ಮೊಣಕಾಲ್‌ ತನಕ ಅನ್ನೊ ಸುದ್ದಿ
ಹೇಳಿದ್ದು ಬ್ರಹ್ಮ ಅಲ್ಲ ಕಣೊ ಪ್ರೀತ್ಸಿದ್ದು ಹೃದಯ ಕಣೊ
 
||ತಾಳಲಾರೆನು ಈ ನೋವ ತಾಳಲಾರೆನು
ತಾಳಲಾರೆನು ಈ ಜೀವ ತಾಳಲಾರೆನು
ಬಡ ಹೈದ ನಾನು ನಂಗೇನ ಹಿಂಗೆ
ಬಡ ಹೈದ ನಾನು ನಂಗೇಕೆ ಹಿಂಗೆ
ತಿಳಿ ತಿಳಿದು ಮಾಡ್ದೆ ಪ್ರೀತಿಗೆ ಸಂಸ್ಕಾರ ಓಓಓ||
 
||ತಾಳಲಾರೆನು ಈ ನೋವ ತಾಳಲಾರೆನು
ತಾಳಲಾರೆನು ಈ ಜೀವ ತಾಳಲಾರೆನು||

ತಾಳಲಾರೆನು ಈ ನೋವ ತಾಳಲಾರೆನು
ತಾಳಲಾರೆನು ಈ ಜೀವ ತಾಳಲಾರೆನು
ಬಡ ಹೈದ ನಾನು ನಂಗೇನ ಹಿಂಗೆ
ಬಡ ಹೈದ ನಾನು ನಂಗೇಕೆ ಹಿಂಗೆ
ತಿಳಿ ತಿಳಿದು ಮಾಡ್ದೆ ಪ್ರೀತಿಗೆ ಸಂಸ್ಕಾರ ಓಓಓ
 
||ತಾಳಲಾರೆನು ಈ ನೋವ ತಾಳಲಾರೆನು
ತಾಳಲಾರೆನು ಈ ಜೀವ ತಾಳಲಾರೆನು
ಬಡ ಹೈದ ನಾನು ನಂಗೇನ ಹಿಂಗೆ
ಬಡ ಹೈದ ನಾನು ನಂಗೇಕೆ ಹಿಂಗೆ
ತಿಳಿ ತಿಳಿದು ಮಾಡ್ದೆ ಪ್ರೀತಿಗೆ ಸಂಸ್ಕಾರ ಓಓಓ||
 
||ತಾಳಲಾರೆನು ಈ ನೋವ ತಾಳಲಾರೆನು
ತಾಳಲಾರೆನು ಈ ಜೀವ ತಾಳಲಾರೆನು||
 
ಕನಸ್ಸೊಂದು ಕಾಣುವ ಸಮಯ ಕನಸ್ಸಾಗಿ ಹೋಯ್ತಲ್ಲೊ
ನಿಜವನ್ನು ತಿಳಿಯುವ ಮುನ್ನ ನಿಜವೆ ಸತ್ತೋಯ್ತಲ್ಲೊ
ಏ ನನ್ನನ್ನೆ ಪಾಪಿ ಎಂದು ಬೈಕೊಳ್ಳೊ ಮನುಷ್ಯನ್ನ
ನಿಜವಾಗಿ ಒಳ್ಳೇವ್ನಾಗಿ ಮಾಡ್ಬಿಟ್ಟೆ ನೀ ನನ್ನ
ಇದೇನ್‌ ಗುರು ಇದು ಪ್ರೀತಿನ
ಇದ್ಯಾಕ್‌ ಗುರು ಇದು ಹೀಗೇನ
ಹುಡುಕೊಂಡು ಹೋದೆ ಕಾರಣನ ಸಿಕ್ಕಿದ್ದು ಬಾಟ್ಲಿನ
 
||ತಾಳಲಾರೆನು ಈ ನೋವ ತಾಳಲಾರೆನು
ತಾಳಲಾರೆನು ಈ ಜೀವ ತಾಳಲಾರೆನು||
 
ಈ ಪ್ರೀತಿ ಪ್ರೇಮ ಎಲ್ಲ ಮುಕ್ಕಾಲು ಬಂಡಲ್ಲು
ತಲೆಕೆಟ್ಟಿ ಯಾಮಾರೋದ್ರೆ ಮನೆ ಮುಂದೆ ಪೆಂಡಲ್ಲು
ಓಓಓ ಪ್ರೀತಿಗಾಗಿ ಪ್ರೀತ್ಸೊ ಜೋಡಿ ಬದುಕಿದ್ದೆ ಇತಿಹಾಸ
ಅವಳಿಗಾಗಿ ಪ್ರೀತಿಯ ಮಾಡಿ ಪರಿಹಾಸ
ಹುಷಾರ್‌ ಗುರು ಈ ಹೆಣ್‌ ಬುದ್ದಿ ಮೊಣಕಾಲ್‌ ತನಕ ಅನ್ನೊ ಸುದ್ದಿ
ಹೇಳಿದ್ದು ಬ್ರಹ್ಮ ಅಲ್ಲ ಕಣೊ ಪ್ರೀತ್ಸಿದ್ದು ಹೃದಯ ಕಣೊ
 
||ತಾಳಲಾರೆನು ಈ ನೋವ ತಾಳಲಾರೆನು
ತಾಳಲಾರೆನು ಈ ಜೀವ ತಾಳಲಾರೆನು
ಬಡ ಹೈದ ನಾನು ನಂಗೇನ ಹಿಂಗೆ
ಬಡ ಹೈದ ನಾನು ನಂಗೇಕೆ ಹಿಂಗೆ
ತಿಳಿ ತಿಳಿದು ಮಾಡ್ದೆ ಪ್ರೀತಿಗೆ ಸಂಸ್ಕಾರ ಓಓಓ||
 
||ತಾಳಲಾರೆನು ಈ ನೋವ ತಾಳಲಾರೆನು
ತಾಳಲಾರೆನು ಈ ಜೀವ ತಾಳಲಾರೆನು||

Thalalarenu song lyrics from Kannada Movie Chirayu starring Orata Prashanth, Shubha Poonja, Avinash, Lyrics penned by G R Shankar Sung by Vijay Prakash, Music Composed by G R Shankar, film is Directed by Orata Prashanth and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ