ಅರೆರೆ ಹೊಸತನ ಮರೆಯಲಾರೆ ನಾ ಎಂಥ ಚೆಂದ ಈ ತಲ್ಲಣ
ಮೌನವಲ್ಲದ ಮಾತು ಅಲ್ಲದ ಅಂದವಾದ ರೋಮಾಂಚನ
ಹೇ ಹೇ ಹೇ ಹೇ ಆ ಆ ಆ ಆ
ಸಂಚಲನ ಸಂಚಲನ ಶುರುವಾಯ್ತು ನನ್ನೆದೆಯೊಳಗೆ
ಈ ಕವನ ಈ ಪಯಣ ಕಂಡಿರದ ಹೊಸ ಬೆಳವಣಿಗೆ
ಇವಳ ಮುಖದಲಿ ನನ್ನ ಮನೆಯನು ಹುಡುಕೊ ಕೆಲಸ ನಂದಾಯಿತು
ಇವಳ ಬೆರಳಿಗೆ ಬೆರಳ ತಾಕಿಸೊ ಮಾಗಿ ಕಾಲ ಬಂದಾಯಿತು
ಹೇ ಹೇ ಹೇ ಹೇ
ನೀನು ನಕ್ಕ ಮೇಲೆ ತಾನೆ ನನ್ನ ದಿನಚರಿಯೆಲ್ಲ
ನೀನು ಹೆಜ್ಜೆ ಇಟ್ರೆ ತಾನೆ ನನ್ನ ಕಾರ್ಯಗಳಲ್ಲ
ನಿನ್ನ ತುಟಿಯಿಂದ ಚೆಲ್ಲೊ ಮಾತು ಮುತ್ತುಗಳೆಲ್ಲ
ಖಾಲಿ ಮಾಡೊ ಕಾಳಿದಾಸ ನಾನು ಆಗುವುದಿಲ್ಲ
ಕಾಲೆಳೆಯೊ ಕನಸ್ಸುಗಳ ಪೋಣಿಸಿ
ಇವಳೆದೆಗೆ ಕಾಲ್ಗೆಜ್ಜೆ ತೊಡಿಸುವೆನಲ್ಲ
ನಾನು ಯಾರು ನಾನು ನಂಗೆ ಇನ್ನು ಗೊತ್ತಿರಲಿಲ್ಲ
ಜಾದೂಗಾತಿ ಇವಳು ಹೀಗೆ ಅಂದುಕೊಂಡಿರಲಿಲ್ಲ
||ಸಂಚಲನ ಸಂಚಲನ ಶುರುವಾಯ್ತು ನನ್ನೆದೆಯೊಳಗೆ
ಈ ಕವನ ಈ ಪಯಣ ಕಂಡಿರದ ಹೊಸ ಬೆಳವಣಿಗೆ||
ಯಾವ ಹೆಣ್ಣು ನನ್ನ ಗುಂಡಿಗೆನ ಕದ್ದಿರಲಿಲ್ಲ
ಒಮ್ಮೆ ಕೂಡ ಹೃದಯ ಬೆನ್ನ ಮೇಲೆ ಗುದ್ದಿರಲಿಲ್ಲ
ಸ್ನೇಹ ಪ್ರೀತಿ ಗೀತಿ ಅನ್ನೋದೆಲ್ಲ ಓದಿದ್ದರು
ಕನಸ್ಸಿನಲ್ಲು ನನ್ನ ಕಣ್ಣು ಒದ್ದೆ ಆಗಿರಲಿಲ್ಲ
ಇವಳೊಂದು ಸುಖವಾದ ಯೋಚನೆ
ಇವಳನ್ನ ಹೊಗಳೊದು ಸುಮ್ಮನೆಯಿಲ್ಲ
ಒಂದೇ ಥರ ಇನ್ನು ಎಲ್ಲ ರಾತ್ರಿ ಹಗಲುಗಳೆಲ್ಲ
ಪುಣ್ಯವಂತ ನಾನು ಒಪ್ಪಲೇಬೇಕು ಪ್ರೇಮಿಗಳೆಲ್ಲ
||ಸಂಚಲನ ಸಂಚಲನ ಶುರುವಾಯ್ತು ನನ್ನೆದೆಯೊಳಗೆ
ಈ ಕವನ ಈ ಪಯಣ ಕಂಡಿರದ ಹೊಸ ಬೆಳವಣಿಗೆ||
ಅರೆರೆ ಹೊಸತನ ಮರೆಯಲಾರೆ ನಾ ಎಂಥ ಚೆಂದ ಈ ತಲ್ಲಣ
ಮೌನವಲ್ಲದ ಮಾತು ಅಲ್ಲದ ಅಂದವಾದ ರೋಮಾಂಚನ
ಹೇ ಹೇ ಹೇ ಹೇ ಆ ಆ ಆ ಆ
ಸಂಚಲನ ಸಂಚಲನ ಶುರುವಾಯ್ತು ನನ್ನೆದೆಯೊಳಗೆ
ಈ ಕವನ ಈ ಪಯಣ ಕಂಡಿರದ ಹೊಸ ಬೆಳವಣಿಗೆ
ಇವಳ ಮುಖದಲಿ ನನ್ನ ಮನೆಯನು ಹುಡುಕೊ ಕೆಲಸ ನಂದಾಯಿತು
ಇವಳ ಬೆರಳಿಗೆ ಬೆರಳ ತಾಕಿಸೊ ಮಾಗಿ ಕಾಲ ಬಂದಾಯಿತು
ಹೇ ಹೇ ಹೇ ಹೇ
ನೀನು ನಕ್ಕ ಮೇಲೆ ತಾನೆ ನನ್ನ ದಿನಚರಿಯೆಲ್ಲ
ನೀನು ಹೆಜ್ಜೆ ಇಟ್ರೆ ತಾನೆ ನನ್ನ ಕಾರ್ಯಗಳಲ್ಲ
ನಿನ್ನ ತುಟಿಯಿಂದ ಚೆಲ್ಲೊ ಮಾತು ಮುತ್ತುಗಳೆಲ್ಲ
ಖಾಲಿ ಮಾಡೊ ಕಾಳಿದಾಸ ನಾನು ಆಗುವುದಿಲ್ಲ
ಕಾಲೆಳೆಯೊ ಕನಸ್ಸುಗಳ ಪೋಣಿಸಿ
ಇವಳೆದೆಗೆ ಕಾಲ್ಗೆಜ್ಜೆ ತೊಡಿಸುವೆನಲ್ಲ
ನಾನು ಯಾರು ನಾನು ನಂಗೆ ಇನ್ನು ಗೊತ್ತಿರಲಿಲ್ಲ
ಜಾದೂಗಾತಿ ಇವಳು ಹೀಗೆ ಅಂದುಕೊಂಡಿರಲಿಲ್ಲ
||ಸಂಚಲನ ಸಂಚಲನ ಶುರುವಾಯ್ತು ನನ್ನೆದೆಯೊಳಗೆ
ಈ ಕವನ ಈ ಪಯಣ ಕಂಡಿರದ ಹೊಸ ಬೆಳವಣಿಗೆ||
ಯಾವ ಹೆಣ್ಣು ನನ್ನ ಗುಂಡಿಗೆನ ಕದ್ದಿರಲಿಲ್ಲ
ಒಮ್ಮೆ ಕೂಡ ಹೃದಯ ಬೆನ್ನ ಮೇಲೆ ಗುದ್ದಿರಲಿಲ್ಲ
ಸ್ನೇಹ ಪ್ರೀತಿ ಗೀತಿ ಅನ್ನೋದೆಲ್ಲ ಓದಿದ್ದರು
ಕನಸ್ಸಿನಲ್ಲು ನನ್ನ ಕಣ್ಣು ಒದ್ದೆ ಆಗಿರಲಿಲ್ಲ
ಇವಳೊಂದು ಸುಖವಾದ ಯೋಚನೆ
ಇವಳನ್ನ ಹೊಗಳೊದು ಸುಮ್ಮನೆಯಿಲ್ಲ
ಒಂದೇ ಥರ ಇನ್ನು ಎಲ್ಲ ರಾತ್ರಿ ಹಗಲುಗಳೆಲ್ಲ
ಪುಣ್ಯವಂತ ನಾನು ಒಪ್ಪಲೇಬೇಕು ಪ್ರೇಮಿಗಳೆಲ್ಲ
||ಸಂಚಲನ ಸಂಚಲನ ಶುರುವಾಯ್ತು ನನ್ನೆದೆಯೊಳಗೆ
ಈ ಕವನ ಈ ಪಯಣ ಕಂಡಿರದ ಹೊಸ ಬೆಳವಣಿಗೆ||