-
ಹಾತೊರೆದು ಆ ಸಲುಗೆ ನೆಪವೊಡ್ಡಿ ಬಳಿ ಬರುವೆ
ಒಪ್ಪಿಸಿಕೊ ಆ ಕ್ಷಣವ ಸೆರೆಹಿಡಿದು ನಿನ್ನೊಳಗೆ
ನೀ ಜೊತೆ ಇರುವ ಕ್ಷಣವು ನನ್ನೆ ನಾ ಮರೆತೆ
ನಾ ಕನವರಿಸಿ ನಿನ್ನ ನೀ ಸಹಕರಿಸು
ಹಾತೊರೆದು ಆ ಸಲುಗೆ ನೆಪವೊಡ್ಡಿ ಬಳಿ ಬರುವೆ
ಒಪ್ಪಿಸಿಕೊ ಆ ಕ್ಷಣವ ಸೆರೆಹಿಡಿದು ನಿನ್ನೊಳಗೆ
ಈ ಬಯಕೆ ಹೊಸದಾಗಿದೆ ಮನವು ಬೆರೆತಾಗಿದೆ
ನೀನಾಡೊ ಪ್ರತಿ ಮಾತದು ನನ್ನೆದೆಯ ಚುಂಬಿಸಿದೆ
ಕಾಡೊ ಕನಸ್ಸಲಿ ನೀನೆ ಬಂದು ಸಹಕರಿಸು
ಸೇರೊ ಒಲವ ಸಹಮತಿ ನೀಡಿ ನನ್ನ ಉಪಚರಿಸು
||ಹಾತೊರೆದು ಆ ಸಲುಗೆ ನೆಪವೊಡ್ಡಿ ಬಳಿ ಬರುವೆ
ಒಪ್ಪಿಸಿಕೊ ಆ ಕ್ಷಣವ ಸೆರೆಹಿಡಿದು ನಿನ್ನೊಳಗೆ
ನೀ ಜೊತೆ ಇರುವ ಕ್ಷಣವು ನನ್ನೆ ನಾ ಮರೆತೆ
ನಾ ಕನವರಿಸಿ ನಿನ್ನ ನೀ ಸಹಕರಿಸು||
ಈ ದೇಹವು ಮಂಜಾಗಿದೆ ನಿನ್ನ ಸ್ಪರ್ಶದಿ ಹನಿಯಾಗಿದೆ
ನಿನ್ನಯ ಆದರದ ಅಮಲ ನಶೆ ಏರಿದೆ
ರೆಪ್ಪೆಯ ಮುಚ್ಚದೆ ನಿನ್ನ ನೋಡ ಬಯಸಿದೆ
ನೀನೆ ನನ್ನ ಜನುಮದ ಬಂಧ ಎಂದು ಗುನುಗಿಸಿದೆ
||ಹಾತೊರೆದು ಆ ಸಲುಗೆ ನೆಪವೊಡ್ಡಿ ಬಳಿ ಬರುವೆ
ಒಪ್ಪಿಸಿಕೊ ಆ ಕ್ಷಣವ ಸೆರೆಹಿಡಿದು ನಿನ್ನೊಳಗೆ
ನೀ ಜೊತೆ ಇರುವ ಕ್ಷಣವು ನನ್ನೆ ನಾ ಮರೆತೆ
ನಾ ಕನವರಿಸಿ ನಿನ್ನ ನೀ ಸಹಕರಿಸು||
||ಹಾತೊರೆದು ಆ ಸಲುಗೆ ನೆಪವೊಡ್ಡಿ ಬಳಿ ಬರುವೆ
ಒಪ್ಪಿಸಿಕೊ ಆ ಕ್ಷಣವ ಸೆರೆಹಿಡಿದು ನಿನ್ನೊಳಗೆ||
-
ಹಾತೊರೆದು ಆ ಸಲುಗೆ ನೆಪವೊಡ್ಡಿ ಬಳಿ ಬರುವೆ
ಒಪ್ಪಿಸಿಕೊ ಆ ಕ್ಷಣವ ಸೆರೆಹಿಡಿದು ನಿನ್ನೊಳಗೆ
ನೀ ಜೊತೆ ಇರುವ ಕ್ಷಣವು ನನ್ನೆ ನಾ ಮರೆತೆ
ನಾ ಕನವರಿಸಿ ನಿನ್ನ ನೀ ಸಹಕರಿಸು
ಹಾತೊರೆದು ಆ ಸಲುಗೆ ನೆಪವೊಡ್ಡಿ ಬಳಿ ಬರುವೆ
ಒಪ್ಪಿಸಿಕೊ ಆ ಕ್ಷಣವ ಸೆರೆಹಿಡಿದು ನಿನ್ನೊಳಗೆ
ಈ ಬಯಕೆ ಹೊಸದಾಗಿದೆ ಮನವು ಬೆರೆತಾಗಿದೆ
ನೀನಾಡೊ ಪ್ರತಿ ಮಾತದು ನನ್ನೆದೆಯ ಚುಂಬಿಸಿದೆ
ಕಾಡೊ ಕನಸ್ಸಲಿ ನೀನೆ ಬಂದು ಸಹಕರಿಸು
ಸೇರೊ ಒಲವ ಸಹಮತಿ ನೀಡಿ ನನ್ನ ಉಪಚರಿಸು
||ಹಾತೊರೆದು ಆ ಸಲುಗೆ ನೆಪವೊಡ್ಡಿ ಬಳಿ ಬರುವೆ
ಒಪ್ಪಿಸಿಕೊ ಆ ಕ್ಷಣವ ಸೆರೆಹಿಡಿದು ನಿನ್ನೊಳಗೆ
ನೀ ಜೊತೆ ಇರುವ ಕ್ಷಣವು ನನ್ನೆ ನಾ ಮರೆತೆ
ನಾ ಕನವರಿಸಿ ನಿನ್ನ ನೀ ಸಹಕರಿಸು||
ಈ ದೇಹವು ಮಂಜಾಗಿದೆ ನಿನ್ನ ಸ್ಪರ್ಶದಿ ಹನಿಯಾಗಿದೆ
ನಿನ್ನಯ ಆದರದ ಅಮಲ ನಶೆ ಏರಿದೆ
ರೆಪ್ಪೆಯ ಮುಚ್ಚದೆ ನಿನ್ನ ನೋಡ ಬಯಸಿದೆ
ನೀನೆ ನನ್ನ ಜನುಮದ ಬಂಧ ಎಂದು ಗುನುಗಿಸಿದೆ
||ಹಾತೊರೆದು ಆ ಸಲುಗೆ ನೆಪವೊಡ್ಡಿ ಬಳಿ ಬರುವೆ
ಒಪ್ಪಿಸಿಕೊ ಆ ಕ್ಷಣವ ಸೆರೆಹಿಡಿದು ನಿನ್ನೊಳಗೆ
ನೀ ಜೊತೆ ಇರುವ ಕ್ಷಣವು ನನ್ನೆ ನಾ ಮರೆತೆ
ನಾ ಕನವರಿಸಿ ನಿನ್ನ ನೀ ಸಹಕರಿಸು||
||ಹಾತೊರೆದು ಆ ಸಲುಗೆ ನೆಪವೊಡ್ಡಿ ಬಳಿ ಬರುವೆ
ಒಪ್ಪಿಸಿಕೊ ಆ ಕ್ಷಣವ ಸೆರೆಹಿಡಿದು ನಿನ್ನೊಳಗೆ||
Haathoredu song lyrics from Kannada Movie Chiravada Nenapu starring Gurunandan, Sharanya Gaonkar, Snehith Gowda, Lyrics penned by Chethan S P Sung by Karthik, Shamitha Malnad, Music Composed by A Praveen Oliver, film is Directed by Vincent Barnad and film is released on 2016