-
ಚಿರವಾದ ನೆನಪು ಎದೆತುಂಬಲು ಮೌನ ಹಾಡಾಗಿದೆ
ಜೊತೆಯಿದ್ದ ಸ್ನೇಹ ಬಿಗಿದಪ್ಪಲು ಮಾತೊಂದು ಬರದಾಗಿದೆ
ಏನಿಂತ ಬಂಧ ತಿಳಿಯದ ಅನುಬಂಧ ಸುಳಿವಿರದೆ ಮುದ ನೀಡಿದೆ….

ಎಂದೆಂದು ಇರಲಿ ಈ ಸ್ನೇಹ ಪಯಣ ಕನಸ್ಸು ನನಸ್ಸಾಗಲಿ
ಓಓ ಎಂದೆಂದು ಇರಲಿ ಈ ಸ್ನೇಹ ಪಯಣ ಕನಸ್ಸು ನನಸ್ಸಾಗಲಿ
ದಣಿದ ಅಲೆಯು ದಡ ಸೇರಿದೆ ತಿರುವು ತಿಳಿದು ಮನ ನೊಂದಿದೆ
ಪಯಣ ಕವನ ಪಡೆದಾಗಿದೆ ಪ್ರಗತಿಫಲದ ಕಳೆ ನೀಡಿದೆ
ಜೀವ ನಡುಗೊ ಅರಿವಾಗಿದೆ ಬಯಕೆ ತುಡಿತ ಹೊಸದಾಗಿದೆ
ಅಗಲೊ ಮಾತು ಹುಸಿಯಾಗಿದೆ ಜೊತೆಯಲ್ಲಿ ಸಾಗೋಣ ನಾವೆಂದಿಗು
ಜೊತೆಯಲ್ಲಿ ಸಾಗೋಣ ನಾವೆಂದಿಗು
||ಚಿರವಾದ ನೆನಪು ಎದೆತುಂಬಲು ಮೌನ ಹಾಡಾಗಿದೆ
ಜೊತೆಯಿದ್ದ ಸ್ನೇಹ ಬಿಗಿದಪ್ಪಲು ಮಾತೊಂದು ಬರದಾಗಿದೆ||
ಹುರುಪು ಇರಲಿ ಸೇರೊ ಕ್ಷಣದಿ ವಿದಾಯ ಇರದ ವರವು ಇರಲಿ
ಸವಿಯೊ ಸ್ಮರಣೆ ನೆನಪಿಗೆ ಬಿಡದೆ ಮಿಡಿವ ನಾವು ಅನುಕ್ಷಣ ಬೆರೆತು
ಹೇಳೊ ಬಯಕೆ ನೂರಾರಿದೆ ಕೇಳೊ ಸಮಯ ಬರಿದಾಗಿದೆ
ಯಾತನೆ ನೋವಿನ ಕಣ್ಣ ಒರೆಸಿ ಮತ್ತೆ ಸೇರೊ ಭರವಸೆ ಇರಿಸಿ
ಮತ್ತೆ ಸೇರೊ ಭರವಸೆ ಇರಿಸಿ

ಓಓ ಎಂದೆಂದು ಇರಲಿ ಈ ಸ್ನೇಹ ಪಯಣ ಕನಸ್ಸು ನನಸ್ಸಾಗಲಿ||