LYRIC

Song Details Page after Lyrice

-
ಹರೆಯವೇ ಹರೆಯವೇ ಕುದುರೆ ಏರಿ ಬಾ
ಹೃದಯವೇ ಹೃದಯವೇ ನಜರು ಮಾಡು ಬಾ
ಕಡಿವಾಣವಿಲ್ಲ ಮನದಾಸೆಗೆ ಬಿಗುಮಾನವಿಲ್ಲ ರಸಪ್ರೇಮಿಗೆ
ನೆನಪೆಲ್ಲ ಕೂಡಿ ಬರಲಿ ಎಂದು ಜೊತೆಗೆ
 
||ಹರೆಯವೇ ಹರೆಯವೇ ಕುದುರೆ ಏರಿ ಬಾ
ಹೃದಯವೇ ಹೃದಯವೇ ನಜರು ಮಾಡು ಬಾ
ಕಡಿವಾಣವಿಲ್ಲ ಮನದಾಸೆಗೆ ಬಿಗುಮಾನವಿಲ್ಲ ರಸಪ್ರೇಮಿಗೆ
ನೆನಪೆಲ್ಲ ಕೂಡಿ ಬರಲಿ ಎಂದು ಜೊತೆಗೆ||
 
ಪ್ರೀತಿ ಯಾವ ಭಾಷೆ ಹೇಳಿತು ನಮ್ಮ ಈ ಒಲವಿಗೆ
ದೇಹದಲ್ಲಿ ದಾಹ ತುಂಬಿತು ನೀನು ಕಂಡ ಘಳಿಗೆ
ಮಾತಿನಲ್ಲಿ ಮೌನ ಸೇರಿತು ತೋಳು ನೀ ಚಾಚಲು
ನೂರು ಬಣ್ಣ ಕೆನ್ನೆಗೇರಿತು ನಿನ್ನ ಮೈ ಸೋಕಲು
ಹೊಸಹೊಸತನ ಚಿಗುರಿದೆ ಹೃದಯ ಹೃದಯ ಬೆರೆತಿದೆ
ಎದೆ ಸರಿಗಮ ನುಡಿದಿದೆ ಮಧುರಮಿಲನ ಗಳಿಸಿದೆ
ಹುಡುಗಾಟದಲ್ಲೆ ಹುಡುಕಾಡುವ ಮಿಡುಕಾಟದಲ್ಲಿ ಮುದಕಾಣುವ
ಸುಖದಲ್ಲಿ ತೇಲಿ ಮುಳುಗಿ ಈಜಿ ಬರುವ
 
||ಹರೆಯವೇ ಹರೆಯವೇ ಕುದುರೆ ಏರಿ ಬಾ
ಹೃದಯವೇ ಹೃದಯವೇ ನಜರು ಮಾಡು ಬಾ
ಕಡಿವಾಣವಿಲ್ಲ ಮನದಾಸೆಗೆ ಬಿಗುಮಾನವಿಲ್ಲ ರಸಪ್ರೇಮಿಗೆ
ನೆನಪೆಲ್ಲ ಕೂಡಿ ಬರಲಿ ಎಂದು ಜೊತೆಗೆ||
 
ಬಾರೊ ನನ್ನ ಧೀರ ತೋರಿಸು ಕುದುರೆ ನಾನೇರುವೆ
ನಾಗಲೋಟದಲ್ಲಿ ಹಾರಿಸು ಪುಳಕ ನಾನೊಂದುವೆ
ಏಕೊ ತುಂಟ ಹುಡುಗಿ ಈ ದಿನ ಎದೆಯಲ್‌ ಆವೇಗವು
ಹಾವು ಏಣಿ ಆಟದಂತಿದೆ ನಮ್ಮ ಈ ಭೇಟಿಯು
ಮಧುಸುರಿಸುವ ಕ್ಷಣವಿದು ಅಧರದೊಳಗೆ ಮನಸ್ಸಿಡು
ಹದಿಹರೆಯದ ಕಥೆಯಿದು ವಿರಹ ನುಡಿದ ವ್ಯಥೆಯಿದು
ರಸಯಾತ್ರೆಗಿಂದು ಹೊರಟಾಗಿದೆ ಹೊಸಪ್ರೀತಿಭಾಷ್ಯ ಬರೆದಾಗಿದೆ
ಜಗವೆಲ್ಲ ದೂರವಿರಲಿ ನಮ್ಮ ಹೊರಗೆ
 
||ಹರೆಯವೇ ಹರೆಯವೇ ಕುದುರೆ ಏರಿ ಬಾ
ಹೃದಯವೇ ಹೃದಯವೇ ನಜರು ಮಾಡು ಬಾ
ಕಡಿವಾಣವಿಲ್ಲ ಮನದಾಸೆಗೆ ಬಿಗುಮಾನವಿಲ್ಲ ರಸಪ್ರೇಮಿಗೆ
ನೆನಪೆಲ್ಲ ಕೂಡಿ ಬರಲಿ ಎಂದು ಜೊತೆಗೆ||
 
||ಹರೆಯವೇ ಹರೆಯವೇ ಕುದುರೆ ಏರಿ ಬಾ
ಹೃದಯವೇ ಹೃದಯವೇ ನಜರು ಮಾಡು ಬಾ||

-
ಹರೆಯವೇ ಹರೆಯವೇ ಕುದುರೆ ಏರಿ ಬಾ
ಹೃದಯವೇ ಹೃದಯವೇ ನಜರು ಮಾಡು ಬಾ
ಕಡಿವಾಣವಿಲ್ಲ ಮನದಾಸೆಗೆ ಬಿಗುಮಾನವಿಲ್ಲ ರಸಪ್ರೇಮಿಗೆ
ನೆನಪೆಲ್ಲ ಕೂಡಿ ಬರಲಿ ಎಂದು ಜೊತೆಗೆ
 
||ಹರೆಯವೇ ಹರೆಯವೇ ಕುದುರೆ ಏರಿ ಬಾ
ಹೃದಯವೇ ಹೃದಯವೇ ನಜರು ಮಾಡು ಬಾ
ಕಡಿವಾಣವಿಲ್ಲ ಮನದಾಸೆಗೆ ಬಿಗುಮಾನವಿಲ್ಲ ರಸಪ್ರೇಮಿಗೆ
ನೆನಪೆಲ್ಲ ಕೂಡಿ ಬರಲಿ ಎಂದು ಜೊತೆಗೆ||
 
ಪ್ರೀತಿ ಯಾವ ಭಾಷೆ ಹೇಳಿತು ನಮ್ಮ ಈ ಒಲವಿಗೆ
ದೇಹದಲ್ಲಿ ದಾಹ ತುಂಬಿತು ನೀನು ಕಂಡ ಘಳಿಗೆ
ಮಾತಿನಲ್ಲಿ ಮೌನ ಸೇರಿತು ತೋಳು ನೀ ಚಾಚಲು
ನೂರು ಬಣ್ಣ ಕೆನ್ನೆಗೇರಿತು ನಿನ್ನ ಮೈ ಸೋಕಲು
ಹೊಸಹೊಸತನ ಚಿಗುರಿದೆ ಹೃದಯ ಹೃದಯ ಬೆರೆತಿದೆ
ಎದೆ ಸರಿಗಮ ನುಡಿದಿದೆ ಮಧುರಮಿಲನ ಗಳಿಸಿದೆ
ಹುಡುಗಾಟದಲ್ಲೆ ಹುಡುಕಾಡುವ ಮಿಡುಕಾಟದಲ್ಲಿ ಮುದಕಾಣುವ
ಸುಖದಲ್ಲಿ ತೇಲಿ ಮುಳುಗಿ ಈಜಿ ಬರುವ
 
||ಹರೆಯವೇ ಹರೆಯವೇ ಕುದುರೆ ಏರಿ ಬಾ
ಹೃದಯವೇ ಹೃದಯವೇ ನಜರು ಮಾಡು ಬಾ
ಕಡಿವಾಣವಿಲ್ಲ ಮನದಾಸೆಗೆ ಬಿಗುಮಾನವಿಲ್ಲ ರಸಪ್ರೇಮಿಗೆ
ನೆನಪೆಲ್ಲ ಕೂಡಿ ಬರಲಿ ಎಂದು ಜೊತೆಗೆ||
 
ಬಾರೊ ನನ್ನ ಧೀರ ತೋರಿಸು ಕುದುರೆ ನಾನೇರುವೆ
ನಾಗಲೋಟದಲ್ಲಿ ಹಾರಿಸು ಪುಳಕ ನಾನೊಂದುವೆ
ಏಕೊ ತುಂಟ ಹುಡುಗಿ ಈ ದಿನ ಎದೆಯಲ್‌ ಆವೇಗವು
ಹಾವು ಏಣಿ ಆಟದಂತಿದೆ ನಮ್ಮ ಈ ಭೇಟಿಯು
ಮಧುಸುರಿಸುವ ಕ್ಷಣವಿದು ಅಧರದೊಳಗೆ ಮನಸ್ಸಿಡು
ಹದಿಹರೆಯದ ಕಥೆಯಿದು ವಿರಹ ನುಡಿದ ವ್ಯಥೆಯಿದು
ರಸಯಾತ್ರೆಗಿಂದು ಹೊರಟಾಗಿದೆ ಹೊಸಪ್ರೀತಿಭಾಷ್ಯ ಬರೆದಾಗಿದೆ
ಜಗವೆಲ್ಲ ದೂರವಿರಲಿ ನಮ್ಮ ಹೊರಗೆ
 
||ಹರೆಯವೇ ಹರೆಯವೇ ಕುದುರೆ ಏರಿ ಬಾ
ಹೃದಯವೇ ಹೃದಯವೇ ನಜರು ಮಾಡು ಬಾ
ಕಡಿವಾಣವಿಲ್ಲ ಮನದಾಸೆಗೆ ಬಿಗುಮಾನವಿಲ್ಲ ರಸಪ್ರೇಮಿಗೆ
ನೆನಪೆಲ್ಲ ಕೂಡಿ ಬರಲಿ ಎಂದು ಜೊತೆಗೆ||
 
||ಹರೆಯವೇ ಹರೆಯವೇ ಕುದುರೆ ಏರಿ ಬಾ
ಹೃದಯವೇ ಹೃದಯವೇ ನಜರು ಮಾಡು ಬಾ||

Hareyave Hareyave song lyrics from Kannada Movie Chiranjeevi Rajegowda starring Tiger Prabhakar, Dolly, Vidyashree, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Joe Simon and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ