-
ಅಮ್ಮಾ ಅಮ್ಮಾ ದಯಬಾರದೇನು ನಿನಗೆ
ವಶಳಾಗು ತಾಯಿ ನನಗೆ
ಅಮ್ಮಾ ಅಮ್ಮಾ ದಯಬಾರದೇನು ನಿನಗೆ
ವಶಳಾಗು ತಾಯಿ ನನಗೆ
ಜೀವ ಸೋತು ಬಂದೆ ನೀನೆ ತಾಯಿ ತಂದೆ
ಕರುಣೆ ತೋರದೆ ಮಮತೆ ನೀಡದೆ
ಗುಡಿಯಲಿ ಬೆಚ್ಚಗೆ ಕುಳಿತಿಹೆ ಸರಿಯೆ
||ಅಮ್ಮಾ ಅಮ್ಮಾ ದಯಬಾರದೇನು ನಿನಗೆ
ವಶಳಾಗು ತಾಯಿ ನನಗೆ
ಜೀವ ಸೋತು ಬಂದೆ ನೀನೆ ತಾಯಿ ತಂದೆ
ಕರುಣೆ ತೋರದೆ ಮಮತೆ ನೀಡದೆ
ಗುಡಿಯಲಿ ಬೆಚ್ಚಗೆ ಕುಳಿತಿಹೆ ಸರಿಯೆ||
ಅಮ್ಮಾ ಅಮ್ಮಾ
ಲೋಕಕ್ಕೆ ಬೆನ್ನನು ನೀ ಹಾಕಿ ಹೇಡಿಯ ಹಾಗೆ ಕಂಡಿರುವೆ
ಜಗದಾಧಿದೇವತೆ ಕರುಳ ಕೂಗು ಕೇಳದೆ
ದೈತ್ಯರ ಗುಟ್ಟನು ಅಡಗಿಸಲು ನನ್ನಯ ಶಕ್ತಿಯ ತೋರಿಸಿದೆ
ಹೃದಯಹೀನಳಾಗುತ ನನ್ನ ನೀನು ದಹಿಸಿದೆ
ಬಳಲಿ ಜೀವ ಸೋತಿದೆ ಎದೆ ಕೊರಗಿದೆ
ಈ ಸಂಕಟ ಕಾಲದ ಕಂಟಕನಾಗಿ
ದುಷ್ಟರ ನಾಶಕ್ಕೆ ಬಂದೆ
ಈ ಮಾನಿನಿ ಮಾನದ ರಕ್ಷಕನಾಗಿ
ಪ್ರಾಣವ ಒಡ್ಡುತ್ತ ನಿಂದೆ
ದಯವೆ ತೋರದೆ ಬಲವು ನೀಡದೆ
ನನ್ನಯ ಪಾಶದಿ ನನ್ನನೆ ತಿವಿದೆ
||ಅಮ್ಮಾ ಅಮ್ಮಾ ದಯಬಾರದೇನು ನಿನಗೆ
ವಶಳಾಗು ತಾಯಿ ನನಗೆ
ಜೀವ ಸೋತು ಬಂದೆ ನೀನೆ ತಾಯಿ ತಂದೆ
ಕರುಣೆ ತೋರದೆ ಮಮತೆ ನೀಡದೆ
ಗುಡಿಯಲಿ ಬೆಚ್ಚಗೆ ಕುಳಿತಿಹೆ ಸರಿಯೆ||
ಅಮ್ಮಾ ಅಮ್ಮಾ
ಭಕ್ತರ ಪೂಜೆಯ ಸ್ವೀಕರಿಸಿ ಮೂಕಳ ಹಾಗೆ ಕೂತಿರುವೆ
ಭುವಿಯ ಮಾಮನ ಉಳಿಸದೆ ಕುರುಡಳಂತೆ ಇರುವೆಯ
ಕಾಯುವ ಮಾತೆ ಕಾಡುವಳೆ ಕಷ್ಟವ ತಾನೆ ನೀಡುವಳೆ
ಹೃದಯ ದೀಪ ಬೆಳಗುವ ಮಮತೆಯನ್ನೆ ಮರೆತೆಯ
ದುರುಳ ಪಕ್ಷ ವಹಿಸಿಹೆ ವಿಧಿ ನಗುತ್ತಿದೆ
ಆ ಕಂಬವ ಸೀಳುತ ಡಿಂಬವ ಬಗೆದು
ಬಂದನು ಆ ನರಸಿಂಹ
ಈ ಕುಂದನು ಎಣಿಸದೆ ಬೆಂಬಲ ನೀಡಿ
ಕಂದನ ನೀ ಸಲಹಮ್ಮ
ಸಹನಾಮೂರ್ತಿಯೆ ಸುಗುಣಾಂಕಿತಳೆ
ಕರುಣೆಯ ತೋರುವ ಕೃಪೆಯನು ಮಾಡೆ
||ಅಮ್ಮಾ ಅಮ್ಮಾ ದಯಬಾರದೇನು ನಿನಗೆ
ವಶಳಾಗು ತಾಯಿ ನನಗೆ
ಜೀವ ಸೋತು ಬಂದೆ ನೀನೆ ತಾಯಿ ತಂದೆ
ಕರುಣೆ ತೋರದೆ ಮಮತೆ ನೀಡದೆ
ಗುಡಿಯಲಿ ಬೆಚ್ಚಗೆ ಕುಳಿತಿಹೆ ಸರಿಯೆ||
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
-
ಅಮ್ಮಾ ಅಮ್ಮಾ ದಯಬಾರದೇನು ನಿನಗೆ
ವಶಳಾಗು ತಾಯಿ ನನಗೆ
ಅಮ್ಮಾ ಅಮ್ಮಾ ದಯಬಾರದೇನು ನಿನಗೆ
ವಶಳಾಗು ತಾಯಿ ನನಗೆ
ಜೀವ ಸೋತು ಬಂದೆ ನೀನೆ ತಾಯಿ ತಂದೆ
ಕರುಣೆ ತೋರದೆ ಮಮತೆ ನೀಡದೆ
ಗುಡಿಯಲಿ ಬೆಚ್ಚಗೆ ಕುಳಿತಿಹೆ ಸರಿಯೆ
||ಅಮ್ಮಾ ಅಮ್ಮಾ ದಯಬಾರದೇನು ನಿನಗೆ
ವಶಳಾಗು ತಾಯಿ ನನಗೆ
ಜೀವ ಸೋತು ಬಂದೆ ನೀನೆ ತಾಯಿ ತಂದೆ
ಕರುಣೆ ತೋರದೆ ಮಮತೆ ನೀಡದೆ
ಗುಡಿಯಲಿ ಬೆಚ್ಚಗೆ ಕುಳಿತಿಹೆ ಸರಿಯೆ||
ಅಮ್ಮಾ ಅಮ್ಮಾ
ಲೋಕಕ್ಕೆ ಬೆನ್ನನು ನೀ ಹಾಕಿ ಹೇಡಿಯ ಹಾಗೆ ಕಂಡಿರುವೆ
ಜಗದಾಧಿದೇವತೆ ಕರುಳ ಕೂಗು ಕೇಳದೆ
ದೈತ್ಯರ ಗುಟ್ಟನು ಅಡಗಿಸಲು ನನ್ನಯ ಶಕ್ತಿಯ ತೋರಿಸಿದೆ
ಹೃದಯಹೀನಳಾಗುತ ನನ್ನ ನೀನು ದಹಿಸಿದೆ
ಬಳಲಿ ಜೀವ ಸೋತಿದೆ ಎದೆ ಕೊರಗಿದೆ
ಈ ಸಂಕಟ ಕಾಲದ ಕಂಟಕನಾಗಿ
ದುಷ್ಟರ ನಾಶಕ್ಕೆ ಬಂದೆ
ಈ ಮಾನಿನಿ ಮಾನದ ರಕ್ಷಕನಾಗಿ
ಪ್ರಾಣವ ಒಡ್ಡುತ್ತ ನಿಂದೆ
ದಯವೆ ತೋರದೆ ಬಲವು ನೀಡದೆ
ನನ್ನಯ ಪಾಶದಿ ನನ್ನನೆ ತಿವಿದೆ
||ಅಮ್ಮಾ ಅಮ್ಮಾ ದಯಬಾರದೇನು ನಿನಗೆ
ವಶಳಾಗು ತಾಯಿ ನನಗೆ
ಜೀವ ಸೋತು ಬಂದೆ ನೀನೆ ತಾಯಿ ತಂದೆ
ಕರುಣೆ ತೋರದೆ ಮಮತೆ ನೀಡದೆ
ಗುಡಿಯಲಿ ಬೆಚ್ಚಗೆ ಕುಳಿತಿಹೆ ಸರಿಯೆ||
ಅಮ್ಮಾ ಅಮ್ಮಾ
ಭಕ್ತರ ಪೂಜೆಯ ಸ್ವೀಕರಿಸಿ ಮೂಕಳ ಹಾಗೆ ಕೂತಿರುವೆ
ಭುವಿಯ ಮಾಮನ ಉಳಿಸದೆ ಕುರುಡಳಂತೆ ಇರುವೆಯ
ಕಾಯುವ ಮಾತೆ ಕಾಡುವಳೆ ಕಷ್ಟವ ತಾನೆ ನೀಡುವಳೆ
ಹೃದಯ ದೀಪ ಬೆಳಗುವ ಮಮತೆಯನ್ನೆ ಮರೆತೆಯ
ದುರುಳ ಪಕ್ಷ ವಹಿಸಿಹೆ ವಿಧಿ ನಗುತ್ತಿದೆ
ಆ ಕಂಬವ ಸೀಳುತ ಡಿಂಬವ ಬಗೆದು
ಬಂದನು ಆ ನರಸಿಂಹ
ಈ ಕುಂದನು ಎಣಿಸದೆ ಬೆಂಬಲ ನೀಡಿ
ಕಂದನ ನೀ ಸಲಹಮ್ಮ
ಸಹನಾಮೂರ್ತಿಯೆ ಸುಗುಣಾಂಕಿತಳೆ
ಕರುಣೆಯ ತೋರುವ ಕೃಪೆಯನು ಮಾಡೆ
||ಅಮ್ಮಾ ಅಮ್ಮಾ ದಯಬಾರದೇನು ನಿನಗೆ
ವಶಳಾಗು ತಾಯಿ ನನಗೆ
ಜೀವ ಸೋತು ಬಂದೆ ನೀನೆ ತಾಯಿ ತಂದೆ
ಕರುಣೆ ತೋರದೆ ಮಮತೆ ನೀಡದೆ
ಗುಡಿಯಲಿ ಬೆಚ್ಚಗೆ ಕುಳಿತಿಹೆ ಸರಿಯೆ||
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
Amma Amma Dayabaaradenu song lyrics from Kannada Movie Chiranjeevi Rajegowda starring Tiger Prabhakar, Dolly, Vidyashree, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Joe Simon and film is released on 1995