ನಾನೇ ರಾಜ ಈ ಊರಿಗೆ
ನಾನೇ ರಾಣಿ ಈ ಊರಿಗೆ
ನಾನೇ ರಾಜ ಈ ಊರಿಗೆ
ನಾನೇ ರಾಣಿ ಈ ಊರಿಗೆ
ನಮ್ಮನ್ ಗೆಲ್ಲೋರು ಯಾರಿಹರು
ನಮ್ಮನ್ ಗೆಲ್ಲೋರು ಯಾರಿಹರು
ನಮ್ಮನ್ ಕೊಲ್ಲೋರು ಯಾರಿಹರು
ನಮ್ಮನ್ ಕೊಲ್ಲೋರು ಯಾರಿಹರು
ಬೆಕ್ಕುಗಳನ್ನೇ ತಿನ್ನುವೆವು
ನಾಯಿಗಳನ್ನೇ ಕಚ್ಚುವೆವು
ಮಾನವ ಕೋಟಿಯ ಅಳಿಸುವೆವು
ಮೂಷಿಕ ರಾಜ್ಯವ ಬೆಳೆಸುವೆವು
ಮೂಢ ಇಲಿಗಳ ಕೂಟ ಹೆಚ್ಚಿ
ನಮ್ಮನ್ನು ಕಾಡಿ ಕೊಲ್ಲುತಲಿವೆಯೊ ಕಚ್ಚಿ
ಅಯ್ಯಯ್ಯೊ ಮೀಸೆ ಬೇರೆ ಕೇಡು ಈ ಮೂತಿಗೆ
ನಮ್ಮನ್ನ ಇಂದು ಉಳಿಸದಿರುವ ಹೇಡಿಗೆ ಚೀ ಚೀ ಚೀ
ಹೆದರದೆ ಇರಿ ಬೆದರದೆ ಇರಿ ಎಲ್ಲ ಬಲ್ಲೆ ನಾನು
ಇಲಿಗಳೊಂದು ಇರದು ಇಲ್ಲಿ ಹೋಗಿ ಬನ್ನಿ ಇನ್ನು
ಹೆದರದೆ ಇರಿ ಬೆದರದೆ ಇರಿ ಎಲ್ಲ ಬಲ್ಲೆ ನಾನು
ಇಲಿಗಳೊಂದು ಇರದು ಇಲ್ಲಿ ಹೋಗಿ ಬನ್ನಿ ಇನ್ನು
ಏಕೆ ಕೊರಗುವೆ ಏಕೆ ಮರುಗುವೆ
ಎಲ್ಲಾ ಇಲಿಗಳ ಇಂದೇ ಮುಗಿಸುವೆ
ನನಗೆ ಏನನು ಕೊಡುವೆ ಕಾಣಿಕೆ
ಬೆಳ್ಳಿ ಬಂಗಾರವನ್ನೇ ಸುರಿವೆ
ನೀನು ಕೇಳಿದ್ದನ್ನೆಲ್ಲಾ ಕೊಡುವೆ
ಬೆಳ್ಳಿ ಬಂಗಾರವನ್ನೇ ಸುರಿವೆ
ನೀನು ಕೇಳಿದ್ದನ್ನೆಲ್ಲಾ ಕೊಡುವೆ
ಎಲ್ಲಾ ಮುಗಿಸಿದೆ ನಿನ್ನ ಉಳಿಸಿದೆ
ನನ್ನ ಕೆಲಸಕ್ಕೆ ನೀಡು ಕಾಣಿಕೆ
ನೀನು ತುತ್ತೂರಿ ಊದಿದೆ
ಅಷ್ಟೆ ಇಂದು ಕಷ್ಟವನ್ನೇನು ಪಟ್ಟೆ
ನೀನು ತುತ್ತೂರಿ ಊದಿದೆ ಅಷ್ಟೆ
ಇಂದು ಕಷ್ಟವನ್ನೇನು ಪಟ್ಟೆ
ಮೂರು ಕಾಸನು ನಾನು ನೀಡೆನು
ಕಿಂದರಿ ಜೋಗಿ : ಹಾಗಾ ನೋಡ್ತೀನಿ
ಆಹಾ ಹಣ್ಣನು ನೋಡು ಬೆಳ್ಳಿ ಹೂಗಳ ನೋಡು
ಹಾರುವ ಜಿಂಕೆ ಇಲ್ಲಿದೆ ಬಾ ನೋಡು
ಆಹಾ ಹಣ್ಣನು ನೋಡು ಬೆಳ್ಳಿ ಹೂಗಳ ನೋಡು
ಹಾರುವ ಜಿಂಕೆ ಇಲ್ಲಿದೆ ಬಾ ನೋಡು
ನಗುವ ನಲಿವ ನವಿಲು ನಿಂತಿದೆ ನೋಡು ಬಾ ಇಲ್ಲಿ
ನಡೆವ ನುಡಿವ ಗಿಣಿಗಳಲ್ಲಿವೆ ನೋಡು ಓಡಲ್ಲಿ
ನಗುವ ನಲಿವ ನವಿಲು ತುಂಬಿದೆ ನೋಡು ಬಾ ಇಲ್ಲಿ
ನಡೆವ ನುಡಿವ ಗಿಣಿಗಳಲ್ಲಿವೆ ನೋಡು ಓಡಲ್ಲಿ
ಆಹಾ ಹಣ್ಣನು ನೋಡು ಬೆಳ್ಳಿ ಹೂಗಳ ನೋಡು
ಹಾರುವ ಜಿಂಕೆ ಇಲ್ಲಿದೆ ಬಾ ನೋಡು
ಪಾಪಿ ಹೋದರೆ ಹೋಗಲಿ ಹಣ ಕೇಳಯ್ಯ
ಇಂದು ಹೋದಾವು ಮಕ್ಕಳ ಪ್ರಾಣ ಬಾರಯ್ಯ
ಪಾಪಿ ಹೋದರೆ ಹೋಗಲಿ ಹಣ ಕೇಳಯ್ಯ
ಇಂದು ಹೋದಾವು ಮಕ್ಕಳ ಪ್ರಾಣ ಬಾರಯ್ಯ
ನುಡಿದ ಹಾಗೆ ನಡೆಯದಾದೆ ಮೋಸ ಮಾಡಲೆಂದು
ಸುಳ್ಳನೆಂದು ನುಡಿಯನಿನ್ನು ಮನ್ನಿಸಯ್ಯ ಇಂದು
ಮನ್ನಿಸಯ್ಯ ಇಂದು
ನೆನಪಿಟ್ಟಿಕೊ ಈ ಪಾಠವನು
ಆಡಿದ ಮಾತನು ನಡೆಸದಿರೆ ತಪ್ಪದೆಂದಿಗು ತೊಂದರೆ
ನಾನೇ ರಾಜ ಈ ಊರಿಗೆ
ನಾನೇ ರಾಣಿ ಈ ಊರಿಗೆ
ನಾನೇ ರಾಜ ಈ ಊರಿಗೆ
ನಾನೇ ರಾಣಿ ಈ ಊರಿಗೆ
ನಮ್ಮನ್ ಗೆಲ್ಲೋರು ಯಾರಿಹರು
ನಮ್ಮನ್ ಗೆಲ್ಲೋರು ಯಾರಿಹರು
ನಮ್ಮನ್ ಕೊಲ್ಲೋರು ಯಾರಿಹರು
ನಮ್ಮನ್ ಕೊಲ್ಲೋರು ಯಾರಿಹರು
ಬೆಕ್ಕುಗಳನ್ನೇ ತಿನ್ನುವೆವು
ನಾಯಿಗಳನ್ನೇ ಕಚ್ಚುವೆವು
ಮಾನವ ಕೋಟಿಯ ಅಳಿಸುವೆವು
ಮೂಷಿಕ ರಾಜ್ಯವ ಬೆಳೆಸುವೆವು
ಮೂಢ ಇಲಿಗಳ ಕೂಟ ಹೆಚ್ಚಿ
ನಮ್ಮನ್ನು ಕಾಡಿ ಕೊಲ್ಲುತಲಿವೆಯೊ ಕಚ್ಚಿ
ಅಯ್ಯಯ್ಯೊ ಮೀಸೆ ಬೇರೆ ಕೇಡು ಈ ಮೂತಿಗೆ
ನಮ್ಮನ್ನ ಇಂದು ಉಳಿಸದಿರುವ ಹೇಡಿಗೆ ಚೀ ಚೀ ಚೀ
ಹೆದರದೆ ಇರಿ ಬೆದರದೆ ಇರಿ ಎಲ್ಲ ಬಲ್ಲೆ ನಾನು
ಇಲಿಗಳೊಂದು ಇರದು ಇಲ್ಲಿ ಹೋಗಿ ಬನ್ನಿ ಇನ್ನು
ಹೆದರದೆ ಇರಿ ಬೆದರದೆ ಇರಿ ಎಲ್ಲ ಬಲ್ಲೆ ನಾನು
ಇಲಿಗಳೊಂದು ಇರದು ಇಲ್ಲಿ ಹೋಗಿ ಬನ್ನಿ ಇನ್ನು
ಏಕೆ ಕೊರಗುವೆ ಏಕೆ ಮರುಗುವೆ
ಎಲ್ಲಾ ಇಲಿಗಳ ಇಂದೇ ಮುಗಿಸುವೆ
ನನಗೆ ಏನನು ಕೊಡುವೆ ಕಾಣಿಕೆ
ಬೆಳ್ಳಿ ಬಂಗಾರವನ್ನೇ ಸುರಿವೆ
ನೀನು ಕೇಳಿದ್ದನ್ನೆಲ್ಲಾ ಕೊಡುವೆ
ಬೆಳ್ಳಿ ಬಂಗಾರವನ್ನೇ ಸುರಿವೆ
ನೀನು ಕೇಳಿದ್ದನ್ನೆಲ್ಲಾ ಕೊಡುವೆ
ಎಲ್ಲಾ ಮುಗಿಸಿದೆ ನಿನ್ನ ಉಳಿಸಿದೆ
ನನ್ನ ಕೆಲಸಕ್ಕೆ ನೀಡು ಕಾಣಿಕೆ
ನೀನು ತುತ್ತೂರಿ ಊದಿದೆ
ಅಷ್ಟೆ ಇಂದು ಕಷ್ಟವನ್ನೇನು ಪಟ್ಟೆ
ನೀನು ತುತ್ತೂರಿ ಊದಿದೆ ಅಷ್ಟೆ
ಇಂದು ಕಷ್ಟವನ್ನೇನು ಪಟ್ಟೆ
ಮೂರು ಕಾಸನು ನಾನು ನೀಡೆನು
ಕಿಂದರಿ ಜೋಗಿ : ಹಾಗಾ ನೋಡ್ತೀನಿ
ಆಹಾ ಹಣ್ಣನು ನೋಡು ಬೆಳ್ಳಿ ಹೂಗಳ ನೋಡು
ಹಾರುವ ಜಿಂಕೆ ಇಲ್ಲಿದೆ ಬಾ ನೋಡು
ಆಹಾ ಹಣ್ಣನು ನೋಡು ಬೆಳ್ಳಿ ಹೂಗಳ ನೋಡು
ಹಾರುವ ಜಿಂಕೆ ಇಲ್ಲಿದೆ ಬಾ ನೋಡು
ನಗುವ ನಲಿವ ನವಿಲು ನಿಂತಿದೆ ನೋಡು ಬಾ ಇಲ್ಲಿ
ನಡೆವ ನುಡಿವ ಗಿಣಿಗಳಲ್ಲಿವೆ ನೋಡು ಓಡಲ್ಲಿ
ನಗುವ ನಲಿವ ನವಿಲು ತುಂಬಿದೆ ನೋಡು ಬಾ ಇಲ್ಲಿ
ನಡೆವ ನುಡಿವ ಗಿಣಿಗಳಲ್ಲಿವೆ ನೋಡು ಓಡಲ್ಲಿ
ಆಹಾ ಹಣ್ಣನು ನೋಡು ಬೆಳ್ಳಿ ಹೂಗಳ ನೋಡು
ಹಾರುವ ಜಿಂಕೆ ಇಲ್ಲಿದೆ ಬಾ ನೋಡು
ಪಾಪಿ ಹೋದರೆ ಹೋಗಲಿ ಹಣ ಕೇಳಯ್ಯ
ಇಂದು ಹೋದಾವು ಮಕ್ಕಳ ಪ್ರಾಣ ಬಾರಯ್ಯ
ಪಾಪಿ ಹೋದರೆ ಹೋಗಲಿ ಹಣ ಕೇಳಯ್ಯ
ಇಂದು ಹೋದಾವು ಮಕ್ಕಳ ಪ್ರಾಣ ಬಾರಯ್ಯ
ನುಡಿದ ಹಾಗೆ ನಡೆಯದಾದೆ ಮೋಸ ಮಾಡಲೆಂದು
ಸುಳ್ಳನೆಂದು ನುಡಿಯನಿನ್ನು ಮನ್ನಿಸಯ್ಯ ಇಂದು
ಮನ್ನಿಸಯ್ಯ ಇಂದು
ನೆನಪಿಟ್ಟಿಕೊ ಈ ಪಾಠವನು
ಆಡಿದ ಮಾತನು ನಡೆಸದಿರೆ ತಪ್ಪದೆಂದಿಗು ತೊಂದರೆ
Naane Raaja Ee Oorige song lyrics from Kannada Movie Chinna Ninna Muddaduve starring Vishnuvardhan, Jayanthi, Pramila Joshai, Lyrics penned by Chi Udayashankar Sung by Sowmithri, L R Anjali, Music Composed by Saleel Chowdhary, film is Directed by A M Sameevulla and film is released on 1977