ದೇಹಕೆ ಉಸಿರೆ ಸದಾ ಭಾರ ಇಲ್ಲಾ ಆಧಾರ
ದೇಹಕೆ ಉಸಿರೆ ಸದಾ ಭಾರ ಇಲ್ಲಾ ಆಧಾರ
ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂಗಾರ
ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂಗಾರ
|| ದೇಹಕೆ ಉಸಿರೆ ಸದಾ ಭಾರ ಇಲ್ಲಾ ಆಧಾರ..||
ಬದುಕಿನ ಹಣತೆ ಗಾಳಿಯಲ್ಲು ಉರಿದಿದೆ ಏಕೊ
ಬದುಕಿನ ಹಣತೆ ಗಾಳಿಯಲ್ಲು ಉರಿದಿದೆ ಏಕೊ
ಬತ್ತಿದ ಕಣ್ಣೀರಲೂ ಆಸೆಯಿದೆ ಇನ್ನೇಕೊ
ಬತ್ತಿದ ಕಣ್ಣೀರಲೂ ಆಸೆಯಿದೆ ಇನ್ನೇಕೊ
|| ದೇಹಕೆ ಉಸಿರೆ ಸದಾ ಭಾರ ಇಲ್ಲಾ ಆಧಾರ…||
ಬರೆದವ ಮೇಲೆ ಕುಳಿತು ನೋಡಿ ನಗುವ ತಾನೇನೇ
ಬರೆದವ ಮೇಲೆ ಕುಳಿತು ನೋಡಿ ನಗುವ ತಾನೇನೇ
ಬಡವ ಶ್ರೀಮಂತರ ಮಾಡಿದವರು ನಾವೇನೇ
ಬಡವ ಶ್ರೀಮಂತರ ಮಾಡಿದವರು ನಾವೇನೇ
|| ದೇಹಕೆ ಉಸಿರೆ ಸದಾ ಭಾರ ಇಲ್ಲಾ ಆಧಾರ…||
ಹರಿದ ಉಡುಪಿಂದ ನೂಲ ತೆಗೆದು
ಹೊಲಿವ ಬಡವ ತಾನೆ
ಹರಿದ ಉಡುಪಿಂದ ನೂಲ ತೆಗೆದು
ಹೊಲಿವ ಬಡವ ತಾನೆ
ಬದುಕ ಬೇಕಾಗಿದೆ ಬದುಕುವೆವು ಹೀಗೇನೇ
ಬದುಕ ಬೇಕಾಗಿದೆ ಬದುಕುವೆವು ಹೀಗೇನೇ
|| ದೇಹಕೆ ಉಸಿರೆ ಸದಾ ಭಾರ ಇಲ್ಲಾ ಆಧಾರ
ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂಗಾರ
ದೇಹಕೆ ಉಸಿರೆ ಸದಾ ಭಾರ ಇಲ್ಲಾ ಆಧಾರ…||
ದೇಹಕೆ ಉಸಿರೆ ಸದಾ ಭಾರ ಇಲ್ಲಾ ಆಧಾರ
ದೇಹಕೆ ಉಸಿರೆ ಸದಾ ಭಾರ ಇಲ್ಲಾ ಆಧಾರ
ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂಗಾರ
ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂಗಾರ
|| ದೇಹಕೆ ಉಸಿರೆ ಸದಾ ಭಾರ ಇಲ್ಲಾ ಆಧಾರ..||
ಬದುಕಿನ ಹಣತೆ ಗಾಳಿಯಲ್ಲು ಉರಿದಿದೆ ಏಕೊ
ಬದುಕಿನ ಹಣತೆ ಗಾಳಿಯಲ್ಲು ಉರಿದಿದೆ ಏಕೊ
ಬತ್ತಿದ ಕಣ್ಣೀರಲೂ ಆಸೆಯಿದೆ ಇನ್ನೇಕೊ
ಬತ್ತಿದ ಕಣ್ಣೀರಲೂ ಆಸೆಯಿದೆ ಇನ್ನೇಕೊ
|| ದೇಹಕೆ ಉಸಿರೆ ಸದಾ ಭಾರ ಇಲ್ಲಾ ಆಧಾರ…||
ಬರೆದವ ಮೇಲೆ ಕುಳಿತು ನೋಡಿ ನಗುವ ತಾನೇನೇ
ಬರೆದವ ಮೇಲೆ ಕುಳಿತು ನೋಡಿ ನಗುವ ತಾನೇನೇ
ಬಡವ ಶ್ರೀಮಂತರ ಮಾಡಿದವರು ನಾವೇನೇ
ಬಡವ ಶ್ರೀಮಂತರ ಮಾಡಿದವರು ನಾವೇನೇ
|| ದೇಹಕೆ ಉಸಿರೆ ಸದಾ ಭಾರ ಇಲ್ಲಾ ಆಧಾರ…||
ಹರಿದ ಉಡುಪಿಂದ ನೂಲ ತೆಗೆದು
ಹೊಲಿವ ಬಡವ ತಾನೆ
ಹರಿದ ಉಡುಪಿಂದ ನೂಲ ತೆಗೆದು
ಹೊಲಿವ ಬಡವ ತಾನೆ
ಬದುಕ ಬೇಕಾಗಿದೆ ಬದುಕುವೆವು ಹೀಗೇನೇ
ಬದುಕ ಬೇಕಾಗಿದೆ ಬದುಕುವೆವು ಹೀಗೇನೇ
|| ದೇಹಕೆ ಉಸಿರೆ ಸದಾ ಭಾರ ಇಲ್ಲಾ ಆಧಾರ
ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂಗಾರ
ದೇಹಕೆ ಉಸಿರೆ ಸದಾ ಭಾರ ಇಲ್ಲಾ ಆಧಾರ…||
Dehake Usire Sadaa Bhaara song lyrics from Kannada Movie Chinna Ninna Muddaduve starring Vishnuvardhan, Jayanthi, Pramila Joshai, Lyrics penned by R N Jayagopal Sung by S P Balasubrahmanyam, Anitha Chowdary, Music Composed by Saleel Chowdhary, film is Directed by A M Sameevulla and film is released on 1977