ಕವಿ ಕಾಣದೂರಿಗೆ ಕರೆದೊಯ್ಯುವೆ ನಿನ್ನ
ಹೆಸರಿಡದ ಊರಿಗೆ ನಿನ್ನೆಸರೆ ಬಲು ಚೆನ್ನ
ನನ್ನೆದೆಯ ಗುಡಿಸಲು ಈಗ ಗುಡಿಯಾಯ್ತು ನೀ ಸೇರಿ
ನನ್ನೊಡಲ ಪ್ರೀತಿಗೆ ದೊರೆತಾಯ್ತು ರಹದಾರಿ
ನಾ ಗುರಿ ಸೇರಲು ನೀ ಗುರುವಾಗು ಬಾ
ನಾ ಕವಿಯಾಗಲು ನೀ ಪದವಾಗು ಬಾ
ನಾ ಗುರಿ ಸೇರಲು ನಾ ಗುರುವಾಗು ಬಾ
ನೀ ಕವಿಯಾಗಲು ನಾ ಪದವಾಗುವೆ ಬಾ
ಕವಿ ಕಾಣದೂರಿಗೆ ಕರೆದೊಯ್ಯುವೆ ನಿನ್ನ
ಹೆಸರಿಡದ ಊರಿಗೆ ನಿನ್ನೆಸರೆ ಬಲು ಚೆನ್ನ
ಕನಸ್ಸನು ಕಾಣುವ ಮರೆತುಹೋಗುವ ಮೊದಲೇ
ಕನಸ್ಸಲ್ಲು ನೆನೆಸಿಕೊ ಅಳಸದೆ ಎದೆಯೊಳಗೆ
ಮನಸ್ಸಿನ ಮುಂಗಾರಿಗೆ ಸಿಂಗಾರ ಆ ನಗೆ
ಜಗದಿಂದ ಕುರುಡಾದರು ನಿನ್ನೊಲವೆ ಹೂವನಗೆ
ಹೇಳಲು ಆಗದು ಹೃದಯದ ತಳಮಳ
ಹೇಳದೆ ಇರಲಾಗದು ಮನಸ್ಸಿನ ಹಂಬಲ
ನಾ ಗುರಿ ಸೇರಲು ನೀ ಗುರುವಾಗು ಬಾ
ನಾ ಕವಿಯಾಗಲು ನೀ ಪದವಾಗು ಬಾ
||ಕವಿ ಕಾಣದೂರಿಗೆ ಕರೆದೊಯ್ಯುವೆ ನಿನ್ನ
ಹೆಸರಿಡದ ಊರಿಗೆ ನಿನ್ನೆಸರೆ ಬಲು ಚೆನ್ನ||
ಪ್ರೀತಿಯು ಮೂಡಿವೆ ಅದೇನೊ ಜಾದೂ ಮಾಡಿದೆ
ಏನೇನೊ ಹೇಳಿದೆ ಹೃದಯವು ಸದ್ದು ಮಾಡದೆ
ಅಲೆ ಅಲೆ ನಿನ್ನೊಲವು ಕರೆಯದೆ ಹೋದರು ಬರುವುದೆ
ಕಡಲಂತ ಆ ಚೆಲುವು ಕಂಗಳಿಗೆ ನಿಲುಕದೆ
ಮನಸ್ಸಿನ ಮಗುವಿಗೆ ನಾಳೆಯ ಕನಸ್ಸಿದೆ
ಪ್ರೀತಿಯ ಭಾಷೆಯ ಕಲಿಯಲು ಬಯಸಿದೆ
ನಾ ಗುರಿ ಸೇರಲು ನೀ ಗುರುವಾಗು ಬಾ
ನಾ ಕವಿಯಾಗಲು ನೀ ಪದವಾಗು ಬಾ
||ಕವಿ ಕಾಣದೂರಿಗೆ ಕರೆದೊಯ್ಯುವೆ ನಿನ್ನ
ಹೆಸರಿಡದ ಊರಿಗೆ ನಿನ್ನೆಸರೆ ಬಲು ಚೆನ್ನ||
ಕವಿ ಕಾಣದೂರಿಗೆ ಕರೆದೊಯ್ಯುವೆ ನಿನ್ನ
ಹೆಸರಿಡದ ಊರಿಗೆ ನಿನ್ನೆಸರೆ ಬಲು ಚೆನ್ನ
ನನ್ನೆದೆಯ ಗುಡಿಸಲು ಈಗ ಗುಡಿಯಾಯ್ತು ನೀ ಸೇರಿ
ನನ್ನೊಡಲ ಪ್ರೀತಿಗೆ ದೊರೆತಾಯ್ತು ರಹದಾರಿ
ನಾ ಗುರಿ ಸೇರಲು ನೀ ಗುರುವಾಗು ಬಾ
ನಾ ಕವಿಯಾಗಲು ನೀ ಪದವಾಗು ಬಾ
ನಾ ಗುರಿ ಸೇರಲು ನಾ ಗುರುವಾಗು ಬಾ
ನೀ ಕವಿಯಾಗಲು ನಾ ಪದವಾಗುವೆ ಬಾ
ಕವಿ ಕಾಣದೂರಿಗೆ ಕರೆದೊಯ್ಯುವೆ ನಿನ್ನ
ಹೆಸರಿಡದ ಊರಿಗೆ ನಿನ್ನೆಸರೆ ಬಲು ಚೆನ್ನ
ಕನಸ್ಸನು ಕಾಣುವ ಮರೆತುಹೋಗುವ ಮೊದಲೇ
ಕನಸ್ಸಲ್ಲು ನೆನೆಸಿಕೊ ಅಳಸದೆ ಎದೆಯೊಳಗೆ
ಮನಸ್ಸಿನ ಮುಂಗಾರಿಗೆ ಸಿಂಗಾರ ಆ ನಗೆ
ಜಗದಿಂದ ಕುರುಡಾದರು ನಿನ್ನೊಲವೆ ಹೂವನಗೆ
ಹೇಳಲು ಆಗದು ಹೃದಯದ ತಳಮಳ
ಹೇಳದೆ ಇರಲಾಗದು ಮನಸ್ಸಿನ ಹಂಬಲ
ನಾ ಗುರಿ ಸೇರಲು ನೀ ಗುರುವಾಗು ಬಾ
ನಾ ಕವಿಯಾಗಲು ನೀ ಪದವಾಗು ಬಾ
||ಕವಿ ಕಾಣದೂರಿಗೆ ಕರೆದೊಯ್ಯುವೆ ನಿನ್ನ
ಹೆಸರಿಡದ ಊರಿಗೆ ನಿನ್ನೆಸರೆ ಬಲು ಚೆನ್ನ||
ಪ್ರೀತಿಯು ಮೂಡಿವೆ ಅದೇನೊ ಜಾದೂ ಮಾಡಿದೆ
ಏನೇನೊ ಹೇಳಿದೆ ಹೃದಯವು ಸದ್ದು ಮಾಡದೆ
ಅಲೆ ಅಲೆ ನಿನ್ನೊಲವು ಕರೆಯದೆ ಹೋದರು ಬರುವುದೆ
ಕಡಲಂತ ಆ ಚೆಲುವು ಕಂಗಳಿಗೆ ನಿಲುಕದೆ
ಮನಸ್ಸಿನ ಮಗುವಿಗೆ ನಾಳೆಯ ಕನಸ್ಸಿದೆ
ಪ್ರೀತಿಯ ಭಾಷೆಯ ಕಲಿಯಲು ಬಯಸಿದೆ
ನಾ ಗುರಿ ಸೇರಲು ನೀ ಗುರುವಾಗು ಬಾ
ನಾ ಕವಿಯಾಗಲು ನೀ ಪದವಾಗು ಬಾ
||ಕವಿ ಕಾಣದೂರಿಗೆ ಕರೆದೊಯ್ಯುವೆ ನಿನ್ನ
ಹೆಸರಿಡದ ಊರಿಗೆ ನಿನ್ನೆಸರೆ ಬಲು ಚೆನ್ನ||