ಈ ಥರದ ಜೊತೆಗಾರ ಯಾರು ಇರಲಿಲ್ಲ
ಈವರೆಗು ಇದಕ್ಕೇನು ಹೆಸರು ತಿಳಿದಿಲ್ಲ
ಸನಿಹ ನಾ ಹೋಗಲು ಇಷ್ಟ ಪುನಃ ಇದು ಬಲು ಕಷ್ಟ
ಒಲವು ಅರಿವಾಗಲು ಸ್ಪಷ್ಟ ತಿಳಿಯೊ ಏನೊ ಅದರಿಷ್ಟ
ಈ ಥರದ ಜೊತೆಗಾರ ಯಾರು ಇರಲಿಲ್ಲ
ಈವರೆಗು ಇದಕ್ಕೇನು ಹೆಸರು ತಿಳಿದಿಲ್ಲ
ಕರೆದರೆ ಕಣ್ಣಾಳಕ್ಕೊಮ್ಮೆ ಹೋಗಬಲ್ಲೇನೆ ನಾನು
ಬರೆದರೆ ಒಲವೆಂಬ ಓಲೆ ಓದದೇನೆ ಇರಲೇನು
ಹೆದರಿಸೊ ಮನಸ್ಸೊಂದು ಅತ್ತ ಹೋಗಬೇಡ ಅಂದಾಗ
ಗದರಿಸೊ ಮನಸ್ಸೊಂದ ಇತ್ತ ಹೋಗಿ ನೋಡು ಅಂತೀಗ
ಹೇಗೆ ತಾನೆ ಹೋಗಬೇಕೊ ದಾರಿ ಯಾವುದೊ
||ಈ ಥರದ ಜೊತೆಗಾರ ಯಾರು ಇರಲಿಲ್ಲ
ಈವರೆಗು ಇದಕ್ಕೇನು ಹೆಸರು ತಿಳಿದಿಲ್ಲ||
ತುಟಿಗಳು ತಮ್ಮಿಷ್ಟ ಅಂತ ಅವನ ಹೆಸರೆ ಹೇಳುವುದು
ಕಾಲ್ಗಳು ತಮ್ಮಷ್ಟಕ್ಕೇನೆ ಅವನ ಕಡೆಗೆ ಹೋಗೋದು
ಎದುರಲಿ ಅವ ಬಂದಾಗೆಲ್ಲ ಜೀವ ಹೋಗಿಬಂದಂತೆ
ಜೊತೆಯಲಿ ಅವನಿದ್ದಾಗೆಲ್ಲ ನಾನೆ ಕಳೆದುಹೋದಂತೆ
ಏನು ತಾನೆ ಮಾಡಬೇಕೊ ಕಾಣದಾಗಿದೆ
||ಈ ಥರದ ಜೊತೆಗಾರ ಯಾರು ಇರಲಿಲ್ಲ
ಈವರೆಗು ಇದಕ್ಕೇನು ಹೆಸರು ತಿಳಿದಿಲ್ಲ
ಸನಿಹ ನಾ ಹೋಗಲು ಇಷ್ಟ ಪುನಃ ಇದು ಬಲು ಕಷ್ಟ
ಒಲವು ಅರಿವಾಗಲು ಸ್ಪಷ್ಟ ತಿಳಿಯೊ ಏನೊ ಅದರಿಷ್ಟ||
ಈ ಥರದ ಜೊತೆಗಾರ ಯಾರು ಇರಲಿಲ್ಲ
ಈವರೆಗು ಇದಕ್ಕೇನು ಹೆಸರು ತಿಳಿದಿಲ್ಲ
ಸನಿಹ ನಾ ಹೋಗಲು ಇಷ್ಟ ಪುನಃ ಇದು ಬಲು ಕಷ್ಟ
ಒಲವು ಅರಿವಾಗಲು ಸ್ಪಷ್ಟ ತಿಳಿಯೊ ಏನೊ ಅದರಿಷ್ಟ
ಈ ಥರದ ಜೊತೆಗಾರ ಯಾರು ಇರಲಿಲ್ಲ
ಈವರೆಗು ಇದಕ್ಕೇನು ಹೆಸರು ತಿಳಿದಿಲ್ಲ
ಕರೆದರೆ ಕಣ್ಣಾಳಕ್ಕೊಮ್ಮೆ ಹೋಗಬಲ್ಲೇನೆ ನಾನು
ಬರೆದರೆ ಒಲವೆಂಬ ಓಲೆ ಓದದೇನೆ ಇರಲೇನು
ಹೆದರಿಸೊ ಮನಸ್ಸೊಂದು ಅತ್ತ ಹೋಗಬೇಡ ಅಂದಾಗ
ಗದರಿಸೊ ಮನಸ್ಸೊಂದ ಇತ್ತ ಹೋಗಿ ನೋಡು ಅಂತೀಗ
ಹೇಗೆ ತಾನೆ ಹೋಗಬೇಕೊ ದಾರಿ ಯಾವುದೊ
||ಈ ಥರದ ಜೊತೆಗಾರ ಯಾರು ಇರಲಿಲ್ಲ
ಈವರೆಗು ಇದಕ್ಕೇನು ಹೆಸರು ತಿಳಿದಿಲ್ಲ||
ತುಟಿಗಳು ತಮ್ಮಿಷ್ಟ ಅಂತ ಅವನ ಹೆಸರೆ ಹೇಳುವುದು
ಕಾಲ್ಗಳು ತಮ್ಮಷ್ಟಕ್ಕೇನೆ ಅವನ ಕಡೆಗೆ ಹೋಗೋದು
ಎದುರಲಿ ಅವ ಬಂದಾಗೆಲ್ಲ ಜೀವ ಹೋಗಿಬಂದಂತೆ
ಜೊತೆಯಲಿ ಅವನಿದ್ದಾಗೆಲ್ಲ ನಾನೆ ಕಳೆದುಹೋದಂತೆ
ಏನು ತಾನೆ ಮಾಡಬೇಕೊ ಕಾಣದಾಗಿದೆ
||ಈ ಥರದ ಜೊತೆಗಾರ ಯಾರು ಇರಲಿಲ್ಲ
ಈವರೆಗು ಇದಕ್ಕೇನು ಹೆಸರು ತಿಳಿದಿಲ್ಲ
ಸನಿಹ ನಾ ಹೋಗಲು ಇಷ್ಟ ಪುನಃ ಇದು ಬಲು ಕಷ್ಟ
ಒಲವು ಅರಿವಾಗಲು ಸ್ಪಷ್ಟ ತಿಳಿಯೊ ಏನೊ ಅದರಿಷ್ಟ||