Yaaro Geechidantha Lyrics

ಯಾರೋ ಗೀಚಿದಂತ Lyrics

in Charlie

in ಚಾರ್ಲಿ

LYRIC

Song Details Page after Lyrice

ಯಾರೋ ಗೀಚಿದಂತ ಹಾಡು ಬೇಡ ಇಂದು
ನಾನೆ ಹೆಕ್ಕಿ ತಂದ ಹಾಡು ಕೇಳು ಬಂದು
ಏನೇನೊ ಹೇಳೊವಂತ ಕವಿಯೇನು ಅಲ್ಲ ನಾನು
ಅನ್ನಿಸೋದು ಅಂದ ಹಾಗೆ ನಿಂಗೀಗ ಹೇಳಲೇನು
ನೀನೆ ನಿಜದಲ್ಲಿ ನನ್ನ ಜೀವ ನೀನೆ ನೀನೆ ನೀನೆ
ಯಾರೊ ಗೀಚಿದಂತ ಹಾಡು ಬೇಡ ಇಂದು
ನಾನೆ ಹೆಕ್ಕಿ ತಂದ ಹಾಡು ಕೇಳು ಬಂದು
 
ಬರೆದಷ್ಟು ಇನ್ನು ಇದೆ ತೆರೆದಷ್ಟು ಇನ್ನು ಇದೆ
ಎದೆತುಂಬಿ ಬಂದ ಭಾವನೆ
ತಿಳಿದಂತೆ ತಾರಾಗಣ ಭುವಿಯನೆ ನಂಬಿ ಕ್ಷಣ
ಬರುವಾಗ ನೀನು ಮೆಲ್ಲನೆ
ಚಿತ್ತಾರವಾದೆ ನೀನು ನಾ ಖಾಲಿ ಹಾಳೆ
ನಿನಗಾಗೆ ಇಂದು ಮುಂದೆ ನನ್ನೆಲ್ಲ ನಾಳೆ
ವಿಧಿಯನ್ನು ಕಣ್ಮುಂದೆ ಕಂಡು ಖುಷಿಯಲಿ ಆತಂಕಗೊಂಡು
ಬಡವನು ದಂಗಾಗಿ ನಿಂತಂತಿದೆ
ನೋಡು ನಾಡು ನನ್ನೀ ಪಾಡು
 
ನಿನ್ನ ಒಂದು ಆದೇಶಕೆ ನನ್ನ ಜೀವ ಈ ಪಾದಕೆ
ಇಡಬಲ್ಲೆ ಮಾತೆ ಆಡದೆ
ನಡೆವಾಗ ನಿನ್ನೊಂದಿಗೆ ಅತಿಯಾದ ಸಂತೋಷಕೆ
ಹೃದಯನೆ ನಿಲ್ಲೊ ಆಗಿದೆ
ನಿನ್ನ ಪ್ರೀತಿಯಿಂದ ಆದ ಪರಿಣಾಮ ನೋಡು
ಪರದೇಸಿಯಾಗಿ ಹೋದ ಪರಮಾತ್ಮ ಇಂದು
ಕನಸ್ಸಿನ ಸಾಕಾರದಂತೆ ಒಲವಿನ ಆಕಾರದಂತೆ
ಎದುರಲಿ ನೀ ಬಂದು ನಿಂತಂತಿದೆ
ಹೇಗೋ ಏನೋ ಹೇಗೋ ಏನೋ
 
||ಯಾರೋ ಗೀಚಿದಂತ||

ಯಾರೋ ಗೀಚಿದಂತ ಹಾಡು ಬೇಡ ಇಂದು
ನಾನೆ ಹೆಕ್ಕಿ ತಂದ ಹಾಡು ಕೇಳು ಬಂದು
ಏನೇನೊ ಹೇಳೊವಂತ ಕವಿಯೇನು ಅಲ್ಲ ನಾನು
ಅನ್ನಿಸೋದು ಅಂದ ಹಾಗೆ ನಿಂಗೀಗ ಹೇಳಲೇನು
ನೀನೆ ನಿಜದಲ್ಲಿ ನನ್ನ ಜೀವ ನೀನೆ ನೀನೆ ನೀನೆ
ಯಾರೊ ಗೀಚಿದಂತ ಹಾಡು ಬೇಡ ಇಂದು
ನಾನೆ ಹೆಕ್ಕಿ ತಂದ ಹಾಡು ಕೇಳು ಬಂದು
 
ಬರೆದಷ್ಟು ಇನ್ನು ಇದೆ ತೆರೆದಷ್ಟು ಇನ್ನು ಇದೆ
ಎದೆತುಂಬಿ ಬಂದ ಭಾವನೆ
ತಿಳಿದಂತೆ ತಾರಾಗಣ ಭುವಿಯನೆ ನಂಬಿ ಕ್ಷಣ
ಬರುವಾಗ ನೀನು ಮೆಲ್ಲನೆ
ಚಿತ್ತಾರವಾದೆ ನೀನು ನಾ ಖಾಲಿ ಹಾಳೆ
ನಿನಗಾಗೆ ಇಂದು ಮುಂದೆ ನನ್ನೆಲ್ಲ ನಾಳೆ
ವಿಧಿಯನ್ನು ಕಣ್ಮುಂದೆ ಕಂಡು ಖುಷಿಯಲಿ ಆತಂಕಗೊಂಡು
ಬಡವನು ದಂಗಾಗಿ ನಿಂತಂತಿದೆ
ನೋಡು ನಾಡು ನನ್ನೀ ಪಾಡು
 
ನಿನ್ನ ಒಂದು ಆದೇಶಕೆ ನನ್ನ ಜೀವ ಈ ಪಾದಕೆ
ಇಡಬಲ್ಲೆ ಮಾತೆ ಆಡದೆ
ನಡೆವಾಗ ನಿನ್ನೊಂದಿಗೆ ಅತಿಯಾದ ಸಂತೋಷಕೆ
ಹೃದಯನೆ ನಿಲ್ಲೊ ಆಗಿದೆ
ನಿನ್ನ ಪ್ರೀತಿಯಿಂದ ಆದ ಪರಿಣಾಮ ನೋಡು
ಪರದೇಸಿಯಾಗಿ ಹೋದ ಪರಮಾತ್ಮ ಇಂದು
ಕನಸ್ಸಿನ ಸಾಕಾರದಂತೆ ಒಲವಿನ ಆಕಾರದಂತೆ
ಎದುರಲಿ ನೀ ಬಂದು ನಿಂತಂತಿದೆ
ಹೇಗೋ ಏನೋ ಹೇಗೋ ಏನೋ
 
||ಯಾರೋ ಗೀಚಿದಂತ||

Yaaro Geechidantha song lyrics from Kannada Movie Charlie starring Krishna, Milana Nagaraj, Vaishali Deepak, Lyrics penned by Kaviraj Sung by Chethan Gandharva, Music Composed by Veer Samarth, film is Directed by Shiva and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ