Sanje Nee Bandaagide Lyrics

ಸಂಜೆ ನೀ ಬಂದಾಗಿದೆ Lyrics

in Charanthi

in ಚರಂತಿ

LYRIC

Song Details Page after Lyrice

-
ಸಂಜೆ ನೀ ಬಂದಾಗಿದೆ ನಿನಗಾಗಿಂದು
ಕಾಯೋದು ಇನ್ನೇನಿದೆ
ಅಲೆಯೊಂದು ದಡ ಸೇರಿದೆ
ಅತಿಯಾದಂತ ಕನಸ್ಸೊಂದು ಸಿಹಿಯಾಗಿದೆ
 
ಬಾನಿಂದ ಒಂದು ದನಿ ಕೇಳಿದೆ
ಬಾನಿಂದ ಒಂದು ದನಿ ಕೇಳಿದೆ
ಬಾನೆಲ್ಲ ನಿನ್ನಲ್ಲೆ ವಶವಾಗಿದೆ
ಬಯಸೋದು ಸಣ್ಣ ಹಗೆ ತುಸು ಇರು ಹೀಗೆ
ಈ ಪಯಣ ಇನ್ನೆಲ್ಲಿಗೆ
 
||ಸಂಜೆ ನೀ ಬಂದಾಗಿದೆ ನಿನಗಾಗಿಂದು
ಕಾಯೋದು ಇನ್ನೇನಿದೆ||
 
ತಂಗಾಳಿಯಂತ ನಿನ್ನುಸಿರಿದೆ
ತಂಗಾಳಿಯಂತ ನಿನ್ನುಸಿರಿದೆ
ಬೀಸಣಿಕೆ ಬೇಕೆ ಈ ಹೃದಯಕ್ಕೆ
ಬೆಂಗಾವಲು ನೀನಿರು ಬರಿ ಕನಸೇಕೆ ಈ ಜೀವ ನಿನ್ನದೆ
 
|| ಸಂಜೆ ನೀ ಬಂದಾಗಿದೆ ನಿನಗಾಗಿಂದು
ಕಾಯೋದು ಇನ್ನೇನಿದೆ
ಅಲೆಯೊಂದು ದಡ ಸೇರಿದೆ
ಅತಿಯಾದಂತ ಕನಸ್ಸೊಂದು ಸಿಹಿಯಾಗಿದೆ||

-
ಸಂಜೆ ನೀ ಬಂದಾಗಿದೆ ನಿನಗಾಗಿಂದು
ಕಾಯೋದು ಇನ್ನೇನಿದೆ
ಅಲೆಯೊಂದು ದಡ ಸೇರಿದೆ
ಅತಿಯಾದಂತ ಕನಸ್ಸೊಂದು ಸಿಹಿಯಾಗಿದೆ
 
ಬಾನಿಂದ ಒಂದು ದನಿ ಕೇಳಿದೆ
ಬಾನಿಂದ ಒಂದು ದನಿ ಕೇಳಿದೆ
ಬಾನೆಲ್ಲ ನಿನ್ನಲ್ಲೆ ವಶವಾಗಿದೆ
ಬಯಸೋದು ಸಣ್ಣ ಹಗೆ ತುಸು ಇರು ಹೀಗೆ
ಈ ಪಯಣ ಇನ್ನೆಲ್ಲಿಗೆ
 
||ಸಂಜೆ ನೀ ಬಂದಾಗಿದೆ ನಿನಗಾಗಿಂದು
ಕಾಯೋದು ಇನ್ನೇನಿದೆ||
 
ತಂಗಾಳಿಯಂತ ನಿನ್ನುಸಿರಿದೆ
ತಂಗಾಳಿಯಂತ ನಿನ್ನುಸಿರಿದೆ
ಬೀಸಣಿಕೆ ಬೇಕೆ ಈ ಹೃದಯಕ್ಕೆ
ಬೆಂಗಾವಲು ನೀನಿರು ಬರಿ ಕನಸೇಕೆ ಈ ಜೀವ ನಿನ್ನದೆ
 
|| ಸಂಜೆ ನೀ ಬಂದಾಗಿದೆ ನಿನಗಾಗಿಂದು
ಕಾಯೋದು ಇನ್ನೇನಿದೆ
ಅಲೆಯೊಂದು ದಡ ಸೇರಿದೆ
ಅತಿಯಾದಂತ ಕನಸ್ಸೊಂದು ಸಿಹಿಯಾಗಿದೆ||

Sanje Nee Bandaagide song lyrics from Kannada Movie Charanthi starring Mahesh Rawal, Sachin Purohith, Premachari, Lyrics penned by Manvarshi Navalagund Sung by Nakul Abhyankar, Ankita Kundu, Music Composed by Avinash B, film is Directed by Mahesh Rawal and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ