-
ಏಕೊ ಏನೊ ಮನಸ್ಸು ಕುಣಿದಿದೆ
ಇಲ್ಲೆ ಎಲ್ಲೊ ಮನಸ್ಸು ಜಾರಿದೆ
ಏಕೊ ಏನೊ ಮನಸ್ಸು ಕುಣಿದಿದೆ
ಇಲ್ಲೆ ಎಲ್ಲೊ ಮನಸ್ಸು ಜಾರಿದೆ
ನಿನ್ನ ನೆರಳು ಸನಿಹವಾಗಿ
ಮರುಳ ಹೃದಯ ಮರುಗಿಹೋಗಿ
ನಿನ್ನ ಕನಸ್ಸನೆ ಬಾಡಿಗೆ ನೀಡು ಕೂಡಲೆ
ಉಸಿರಲೆ ಒಲವು ಜಾರಿದೆ ಮನಸ್ಸಿಂದು ಮೌನಿಯಾಗಿದೆ
ಏಕೊ ಏನೊ ಮನಸ್ಸು ಕುಣಿದಿದೆ
ಇಲ್ಲೆ ಎಲ್ಲೊ ಮನಸ್ಸು ಜಾರಿದೆ
ನಿನ್ನ ಜೊತೆಗೆ ಕನಸ್ಸು ಪೂರ್ಣ
ಹೃದಯ ಕದಿಯೊ ಮನಸ್ಸೆ ನಿಪುಣ
ಹುಸಿ ನೆಪದಲಿ ಸೇರು ತೋಳಲಿ
ನಿಲ್ಲಲಿ ಸಮಯ ನಿನ್ನಲಿ ಜಗವಿದು ಕಾಣೆಯಾಗಲಿ
ನಿಲ್ಲಲಿ ಸಮಯ ನಿನ್ನಲಿ ಜಗವಿದು ಕಾಣೆಯಾಗಲಿ
ಮನವೆಂದು ನಿನ್ನದಾಗಲಿ
||ಏಕೊ ಏನೊ ಮನಸ್ಸು ಕುಣಿದಿದೆ
ಇಲ್ಲೆ ಎಲ್ಲೊ ಮನಸ್ಸು ಜಾರಿದೆ||
ಮಾತನಾಡಿತು ನನ್ನ ಮೌನ ತುಟಿಯಲಿಂದು ನಿಲ್ಲದ ಚಲನ
ಪಿಸುಮಾತಲಿ ಒಲವ ಹಂಚುವೆ
ಕನಸ್ಸಿನ ದಿವ್ಯ ಸಂತೆಯು ಕಾದಿದೆ ನಿನ್ನ ಕಾಣಲು
ಕನಸ್ಸಿನ ದಿವ್ಯ ಸಂತೆಯು ಕಾದಿದೆ ನಿನ್ನ ಕಾಣಲು
ಮನವೆಂದು ನಿನಗೆ ಮೀಸಲು
-
ಏಕೊ ಏನೊ ಮನಸ್ಸು ಕುಣಿದಿದೆ
ಇಲ್ಲೆ ಎಲ್ಲೊ ಮನಸ್ಸು ಜಾರಿದೆ
ಏಕೊ ಏನೊ ಮನಸ್ಸು ಕುಣಿದಿದೆ
ಇಲ್ಲೆ ಎಲ್ಲೊ ಮನಸ್ಸು ಜಾರಿದೆ
ನಿನ್ನ ನೆರಳು ಸನಿಹವಾಗಿ
ಮರುಳ ಹೃದಯ ಮರುಗಿಹೋಗಿ
ನಿನ್ನ ಕನಸ್ಸನೆ ಬಾಡಿಗೆ ನೀಡು ಕೂಡಲೆ
ಉಸಿರಲೆ ಒಲವು ಜಾರಿದೆ ಮನಸ್ಸಿಂದು ಮೌನಿಯಾಗಿದೆ
ಏಕೊ ಏನೊ ಮನಸ್ಸು ಕುಣಿದಿದೆ
ಇಲ್ಲೆ ಎಲ್ಲೊ ಮನಸ್ಸು ಜಾರಿದೆ
ನಿನ್ನ ಜೊತೆಗೆ ಕನಸ್ಸು ಪೂರ್ಣ
ಹೃದಯ ಕದಿಯೊ ಮನಸ್ಸೆ ನಿಪುಣ
ಹುಸಿ ನೆಪದಲಿ ಸೇರು ತೋಳಲಿ
ನಿಲ್ಲಲಿ ಸಮಯ ನಿನ್ನಲಿ ಜಗವಿದು ಕಾಣೆಯಾಗಲಿ
ನಿಲ್ಲಲಿ ಸಮಯ ನಿನ್ನಲಿ ಜಗವಿದು ಕಾಣೆಯಾಗಲಿ
ಮನವೆಂದು ನಿನ್ನದಾಗಲಿ
||ಏಕೊ ಏನೊ ಮನಸ್ಸು ಕುಣಿದಿದೆ
ಇಲ್ಲೆ ಎಲ್ಲೊ ಮನಸ್ಸು ಜಾರಿದೆ||
ಮಾತನಾಡಿತು ನನ್ನ ಮೌನ ತುಟಿಯಲಿಂದು ನಿಲ್ಲದ ಚಲನ
ಪಿಸುಮಾತಲಿ ಒಲವ ಹಂಚುವೆ
ಕನಸ್ಸಿನ ದಿವ್ಯ ಸಂತೆಯು ಕಾದಿದೆ ನಿನ್ನ ಕಾಣಲು
ಕನಸ್ಸಿನ ದಿವ್ಯ ಸಂತೆಯು ಕಾದಿದೆ ನಿನ್ನ ಕಾಣಲು
ಮನವೆಂದು ನಿನಗೆ ಮೀಸಲು
Eko Eno song lyrics from Kannada Movie Charanthi starring Mahesh Rawal, Sachin Purohith, Premachari, Lyrics penned by Manvarshi Navalagund Sung by Supriya Lohith, Music Composed by Avinash B, film is Directed by Mahesh Rawal and film is released on 2018