ಈ ಬಿಂಕ ಬಿಡು ಬಿಡು,ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು,ನಾನಲ್ಲಿ ನಿಲ್ಲುವೆನು
ನನ್ನ ತುಂಬ ನೀನೆ, ತುಂಬಿ ಕೊಂಡ ಮೇಲೆ
ಇನ್ನು ನನ್ನದೇನು,ಮನಸು ಕೊಡುವುದೇನು
|| ಈ ಬಿಂಕ ಬಿಡು ಬಿಡು,ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು,ನಾನಲ್ಲಿ ನಿಲ್ಲುವೆನು..||
ಒಲವನು ತೋರಿದೆ,ಕಣ್ಣಲ್ಲೆ ಬಾ ಎಂದು ಕರೆದೆ
ಆ ಮಾತು ನಂಬಿದೆ..ನಿನ್ನನ್ನು ಸೇರಿದೆ..
ಬೇರೇನು ಕಾಣೇ ನಾನು ಪ್ರೀತಿ ಅಲ್ಲದೆ
ಕಾಣದ ಅನುಭವ ನಿನ್ನಿಂದ ನಾ ಹೊಂದಿ ಇಂದು
ಸಂತೋಷವಾಗಿದೆ ಸಂಕೋಚ ಓಡಿದೆ
ನಿನ್ನಾಸೆ ಹೇಳೋ ಕಾಲ ಕೂಡಿ ಬಂದಿದೆ
ನಿನ್ನಾಸೆ ಹೇಳೋ ಕಾಲ ಕೂಡಿ ಬಂದಿದೆ
|| ಈ ಬಿಂಕ ಬಿಡು ಬಿಡು,ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು,ನಾನಲ್ಲಿ ನಿಲ್ಲುವೆನು..||
ನಾಚಿಕೆ ಎನ್ನುತ, ನಿನ್ನಾಸೆ ಎಲ್ಲವ ನುಡಿದೆ
ನನ್ನೆದೆಯ ವೀಣೆಯ, ಹಿತವಾಗಿ ಮೀಟಿದೆ
ಹೊಸ ರಾಗ ತಾನ ಪಲ್ಲವಿ ಇಂದು ನುಡಿಸಿದೆ
ಆ..ಆ….ಆ..ಆ….ಆ ಆ ಆ…..
ಏನನು ಅರಿಯದ, ಹೆಣ್ಣಲ್ಲಿ ನಿನ್ನಾಸೆ ತಂದೆ
ನನ್ನುಸಿರ ರಾಗಕೆ, ನನ್ನೆದೆಯ ತಾಳಕೆ
ಹೊಸಬಾಳ ಗೀತೆ ಇಂದು ನೀನು ಹಾಡಿದೆ
ಹೊಸಬಾಳ ಗೀತೆ ಇಂದು ನೀನು ಹಾಡಿದೆ
|| ಈ ಬಿಂಕ ಬಿಡು ಬಿಡು,ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು, ನಾನಲ್ಲಿ ನಿಲ್ಲುವೆನು
ನನ್ನ ತುಂಬ ನೀನೆ, ತುಂಬಿ ಕೊಂಡ ಮೇಲೆ
ಇನ್ನು ನನ್ನದೇನು, ಮನಸು ಕೊಡುವುದೇನು…
ಲಾ ಲಾ ಲಾ..ಲಲ..ಲಲ..ಲಾಲಲಾಲಾ….
ಲಾ ಲಾ ಲಾ..ಲಲ..ಲಲ..ಲಾಲಲಾಲಾ….||
ಈ ಬಿಂಕ ಬಿಡು ಬಿಡು,ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು,ನಾನಲ್ಲಿ ನಿಲ್ಲುವೆನು
ನನ್ನ ತುಂಬ ನೀನೆ, ತುಂಬಿ ಕೊಂಡ ಮೇಲೆ
ಇನ್ನು ನನ್ನದೇನು,ಮನಸು ಕೊಡುವುದೇನು
|| ಈ ಬಿಂಕ ಬಿಡು ಬಿಡು,ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು,ನಾನಲ್ಲಿ ನಿಲ್ಲುವೆನು..||
ಒಲವನು ತೋರಿದೆ,ಕಣ್ಣಲ್ಲೆ ಬಾ ಎಂದು ಕರೆದೆ
ಆ ಮಾತು ನಂಬಿದೆ..ನಿನ್ನನ್ನು ಸೇರಿದೆ..
ಬೇರೇನು ಕಾಣೇ ನಾನು ಪ್ರೀತಿ ಅಲ್ಲದೆ
ಕಾಣದ ಅನುಭವ ನಿನ್ನಿಂದ ನಾ ಹೊಂದಿ ಇಂದು
ಸಂತೋಷವಾಗಿದೆ ಸಂಕೋಚ ಓಡಿದೆ
ನಿನ್ನಾಸೆ ಹೇಳೋ ಕಾಲ ಕೂಡಿ ಬಂದಿದೆ
ನಿನ್ನಾಸೆ ಹೇಳೋ ಕಾಲ ಕೂಡಿ ಬಂದಿದೆ
|| ಈ ಬಿಂಕ ಬಿಡು ಬಿಡು,ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು,ನಾನಲ್ಲಿ ನಿಲ್ಲುವೆನು..||
ನಾಚಿಕೆ ಎನ್ನುತ, ನಿನ್ನಾಸೆ ಎಲ್ಲವ ನುಡಿದೆ
ನನ್ನೆದೆಯ ವೀಣೆಯ, ಹಿತವಾಗಿ ಮೀಟಿದೆ
ಹೊಸ ರಾಗ ತಾನ ಪಲ್ಲವಿ ಇಂದು ನುಡಿಸಿದೆ
ಆ..ಆ….ಆ..ಆ….ಆ ಆ ಆ…..
ಏನನು ಅರಿಯದ, ಹೆಣ್ಣಲ್ಲಿ ನಿನ್ನಾಸೆ ತಂದೆ
ನನ್ನುಸಿರ ರಾಗಕೆ, ನನ್ನೆದೆಯ ತಾಳಕೆ
ಹೊಸಬಾಳ ಗೀತೆ ಇಂದು ನೀನು ಹಾಡಿದೆ
ಹೊಸಬಾಳ ಗೀತೆ ಇಂದು ನೀನು ಹಾಡಿದೆ
|| ಈ ಬಿಂಕ ಬಿಡು ಬಿಡು,ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು, ನಾನಲ್ಲಿ ನಿಲ್ಲುವೆನು
ನನ್ನ ತುಂಬ ನೀನೆ, ತುಂಬಿ ಕೊಂಡ ಮೇಲೆ
ಇನ್ನು ನನ್ನದೇನು, ಮನಸು ಕೊಡುವುದೇನು…
ಲಾ ಲಾ ಲಾ..ಲಲ..ಲಲ..ಲಾಲಲಾಲಾ….
ಲಾ ಲಾ ಲಾ..ಲಲ..ಲಲ..ಲಾಲಲಾಲಾ….||
Ee Binka Bidu Bidu song lyrics from Kannada Movie Chandanada Gombe starring Lakshmi, Ananthnag, Lokesh, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Dorai-Bhagavan and film is released on 1979