Aakaashadinda Daregilida Rambe Lyrics

ಆಕಾಶದಿಂದ ಧರೆಗಿಳಿದ ರಂಭೆ Lyrics

in Chandanada Gombe

in ಚಂದನದ ಗೊಂಬೆ

Video:
ಸಂಗೀತ ವೀಡಿಯೊ:

LYRIC

ಆಕಾಶದಿಂದ ಧರೆಗಿಳಿದ ರಂಭೆ
ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ
ಇವಳೇ ಇವಳೇ ಚಂದನದ ಗೂಂಬೆ
ಚೆಲುವಾದ ಗೂಂಬೆ,ಚಂದನದ ಗೂಂಬೆ
 
ಬಂಗಾರದಿಂದ ಬೊಂಬೆಯನು ಮಾಡಿದ
ಚಂದಿರನ ಕಾಂತಿಯ ತನುವಲ್ಲಿ ತುಂಬಿದ
ತಾವರೆಯ ಅಂದ ಕಣ್ಣಲ್ಲಿ ತಂದಾ
ಈ ಸಂಜೆ ಕೆಂಪನು ಕೆನ್ನೆಯಲಿ ತುಂಬಿದಾ
ಆ ದೇವರೇ ಕಾಣಿಕೆ ನೀಡಿದಾ
ನನ್ನ ಜೊತೆ ಮಾಡಿದ...ಆಹಾ........
 
|| ಆಕಾಶದಿಂದ ಧರೆಗಿಳಿದ ರಂಭೆ
ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ
ಇವಳೇ ಇವಳೇ ಚಂದನದ ಗೂಂಬೆ
ಚೆಲುವಾದ ಗೂಂಬೆ,ಚಂದನದ ಗೂಂಬೆ..||
 
ನಡೆವಾಗ ನಿನ್ನಾ,ಮೈ ಮಾಟವೇನು
ಆ ಹೆಜ್ಜೆ ನಾದಕೆ ಮೈ ಮರೆತು ಹೋದೆನು
ಕಣ್ಣಲ್ಲೇ ನೂರು ಹೊಂಗನಸು ಕಂಡೆನು
ಆ ಕನಸಿನಲ್ಲಿ ನಾ ಕರಗಿ ಹೋದೆನು
ಆ ಹೂ ನಗೆ ಕಂಡೆನೂ, ಸೋತೆನೂ..
ನಿನ್ನಾ ಸೆರೆಯಾದೆನು...ಆಹಾ.......
 
|| ಆಕಾಶದಿಂದ ಧರೆಗಿಳಿದ ರಂಭೆ,
ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ,
ಇವಳೇ ಇವಳೇ ಚಂದನದ ಗೂಂಬೆ,
ಚೆಲುವಾದ ಗೂಂಬೆ,ಚಂದನದ ಗೂಂಬೆ,....
ಚಂದನದ ಗೂಂಬೆ,.
ಚಂದನದ ಗೂಂಬೆ,..
ಚಂದನದ…. ಗೂಂಬೆ….||

ಆಕಾಶದಿಂದ ಧರೆಗಿಳಿದ ರಂಭೆ
ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ
ಇವಳೇ ಇವಳೇ ಚಂದನದ ಗೂಂಬೆ
ಚೆಲುವಾದ ಗೂಂಬೆ,ಚಂದನದ ಗೂಂಬೆ
 
ಬಂಗಾರದಿಂದ ಬೊಂಬೆಯನು ಮಾಡಿದ
ಚಂದಿರನ ಕಾಂತಿಯ ತನುವಲ್ಲಿ ತುಂಬಿದ
ತಾವರೆಯ ಅಂದ ಕಣ್ಣಲ್ಲಿ ತಂದಾ
ಈ ಸಂಜೆ ಕೆಂಪನು ಕೆನ್ನೆಯಲಿ ತುಂಬಿದಾ
ಆ ದೇವರೇ ಕಾಣಿಕೆ ನೀಡಿದಾ
ನನ್ನ ಜೊತೆ ಮಾಡಿದ...ಆಹಾ........
 
|| ಆಕಾಶದಿಂದ ಧರೆಗಿಳಿದ ರಂಭೆ
ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ
ಇವಳೇ ಇವಳೇ ಚಂದನದ ಗೂಂಬೆ
ಚೆಲುವಾದ ಗೂಂಬೆ,ಚಂದನದ ಗೂಂಬೆ..||
 
ನಡೆವಾಗ ನಿನ್ನಾ,ಮೈ ಮಾಟವೇನು
ಆ ಹೆಜ್ಜೆ ನಾದಕೆ ಮೈ ಮರೆತು ಹೋದೆನು
ಕಣ್ಣಲ್ಲೇ ನೂರು ಹೊಂಗನಸು ಕಂಡೆನು
ಆ ಕನಸಿನಲ್ಲಿ ನಾ ಕರಗಿ ಹೋದೆನು
ಆ ಹೂ ನಗೆ ಕಂಡೆನೂ, ಸೋತೆನೂ..
ನಿನ್ನಾ ಸೆರೆಯಾದೆನು...ಆಹಾ.......
 
|| ಆಕಾಶದಿಂದ ಧರೆಗಿಳಿದ ರಂಭೆ,
ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ,
ಇವಳೇ ಇವಳೇ ಚಂದನದ ಗೂಂಬೆ,
ಚೆಲುವಾದ ಗೂಂಬೆ,ಚಂದನದ ಗೂಂಬೆ,....
ಚಂದನದ ಗೂಂಬೆ,.
ಚಂದನದ ಗೂಂಬೆ,..
ಚಂದನದ…. ಗೂಂಬೆ….||

Aakaashadinda Daregilida Rambe song lyrics from Kannada Movie Chandanada Gombe starring Lakshmi, Ananthnag, Lokesh, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Dorai-Bhagavan and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ