Sanchari Hrudaya Lyrics

ಸಂಚಾರಿ ಹೃದಯ Lyrics

in Chambal

in ಚಂಬಲ್

LYRIC

Song Details Page after Lyrice

ಸಂಚಾರಿ ಹೃದಯ  
ತಂಪು ಗಾಳಿ ಜೊತೆ ಗೂಡಿತಂತೆ
ರಂಗಿನ ಲೋಕ ರಂಗು ಚೆಲ್ಲಿ
ನಾಚಿ ನಿಂತಿತಂತೆ
 
ಇಬ್ಬನಿಯೊಂದು
ಮೆಲ್ಲ ಇಣುಕಿ
ಕಣ್ಣು ಮಿಟುಕಿ ತಂತೆ
 
ಹೂವೊಂದು ಕಂಡು
ದುಂಬಿ ಕೂಡ
ಪ್ರಣಯ ನಡೆಸಿತಂತೆ
 
ಜಲ್ಲೆ ಮಲ್ಲೆ ಮೊಗ್ಗು ಹಿಗ್ಗಿ ಸುಗ್ಗಿ
ಸಂಭ್ರಮ ಸಡಗರ ಈಗ
ನಿಲ್ಲು ಅಲ್ಲೇ ನನ್ನ ನಲ್ಲೇ
ಎಲ್ಲೆ ಎಲ್ಲೆ ಮೀರಿ ಗೆಲ್ಲುವ ವೇಗ
 
ಜಲ್ಲೆ ಮಲ್ಲೆ ಮೊಗ್ಗು ಹಿಗ್ಗಿ ಸುಗ್ಗಿ
ಸಂಭ್ರಮ ಸಡಗರ ಈಗ
ನಿಲ್ಲು ಅಲ್ಲೇ ನನ್ನ ನಲ್ಲೇ
ಎಲ್ಲೆ ಎಲ್ಲೆ ಮೀರಿ ಗೆಲ್ಲುವ ವೇಗ
 
ಸಂಚಾರಿ ಹೃದಯ
ತಂಪು ಗಾಳಿ ಜೊತೆ ಗೂಡಿತಂತೆ
ರಂಗಿನ ಲೋಕ
ರಂಗು ಚೆಲ್ಲಿ ನಾಚಿ ನಿಂತಿತಂತೆ
 
ತವರಋಣ ……..
ಬಾನಲ್ಲೂ ಹೊನ್ನಿನ ತೋರಣ
ಉತ್ಕನ್ನಡವೇ ಭವ ಹೂರಣ
ಚಂದಿರನ ನಕ್ಕಿವೆ ಚಾರಣ
ತುಂತುರು ಈ ಮನದೊಳಗೆ
ಪುಟ್ಟ ಕಂಗಳು ಅಲೆಯೊಳಗೆ
ಮೂಕೇಳಿಗೂ ತುಂಬಾ ನಾಚಿಕೆ
ಸಾಗಿದೆ ಈ ಮೆರವಣಿಗೆ
 
ಮುದ್ದು ಗೊಂಬೆ ನನ್ನ ರಂಬೆ
ತುಂಬಾ ಚಂದ ನಿನ್ನ ಅಂದವು ಈಗ
ತಾಳ ಮೇಳ ಡೋಲು ಡೊಳ್ಳು
ಡೋಲು ಡೊಳ್ಳು ಕುಣಿತವು ಜೋರೀಗ
 
ಮುದ್ದು ಗೊಂಬೆ ನನ್ನ ರಂಬೆ
ತುಂಬಾ ಚಂದ ನಿನ್ನ ಅಂದವು ಈಗ
ತಾಳ ಮೇಳ ಡೋಲು ಡೊಳ್ಳು
ಡೋಲು ಡೊಳ್ಳು ಕುಣಿತವು ಜೋರೀಗ
 
ಸಂಚಾರಿ ಹೃದಯ
ತಂಪು ಗಾಳಿ ಜೊತೆ ಗೂಡಿತಂತೆ
ರಂಗಿನ ಲೋಕ ರಂಗು ಚೆಲ್ಲಿ
ನಾಚಿ ನಿಂತಿತಂತೆ
 
ಜಲ್ಲೆ ಮಲ್ಲೆ ಮೊಗ್ಗು ಹಿಗ್ಗಿ ಸುಗ್ಗಿ
ಸಂಭ್ರಮ ಸಡಗರ ಈಗ
ನಿಲ್ಲು ಅಲ್ಲೇ ನನ್ನ ನಲ್ಲೇ ಎಲ್ಲೆ ಎಲ್ಲೆ
ಮೀರಿ ಗೆಲ್ಲುವ ವೇಗ

ಸಂಚಾರಿ ಹೃದಯ  
ತಂಪು ಗಾಳಿ ಜೊತೆ ಗೂಡಿತಂತೆ
ರಂಗಿನ ಲೋಕ ರಂಗು ಚೆಲ್ಲಿ
ನಾಚಿ ನಿಂತಿತಂತೆ
 
ಇಬ್ಬನಿಯೊಂದು
ಮೆಲ್ಲ ಇಣುಕಿ
ಕಣ್ಣು ಮಿಟುಕಿ ತಂತೆ
 
ಹೂವೊಂದು ಕಂಡು
ದುಂಬಿ ಕೂಡ
ಪ್ರಣಯ ನಡೆಸಿತಂತೆ
 
ಜಲ್ಲೆ ಮಲ್ಲೆ ಮೊಗ್ಗು ಹಿಗ್ಗಿ ಸುಗ್ಗಿ
ಸಂಭ್ರಮ ಸಡಗರ ಈಗ
ನಿಲ್ಲು ಅಲ್ಲೇ ನನ್ನ ನಲ್ಲೇ
ಎಲ್ಲೆ ಎಲ್ಲೆ ಮೀರಿ ಗೆಲ್ಲುವ ವೇಗ
 
ಜಲ್ಲೆ ಮಲ್ಲೆ ಮೊಗ್ಗು ಹಿಗ್ಗಿ ಸುಗ್ಗಿ
ಸಂಭ್ರಮ ಸಡಗರ ಈಗ
ನಿಲ್ಲು ಅಲ್ಲೇ ನನ್ನ ನಲ್ಲೇ
ಎಲ್ಲೆ ಎಲ್ಲೆ ಮೀರಿ ಗೆಲ್ಲುವ ವೇಗ
 
ಸಂಚಾರಿ ಹೃದಯ
ತಂಪು ಗಾಳಿ ಜೊತೆ ಗೂಡಿತಂತೆ
ರಂಗಿನ ಲೋಕ
ರಂಗು ಚೆಲ್ಲಿ ನಾಚಿ ನಿಂತಿತಂತೆ
 
ತವರಋಣ ……..
ಬಾನಲ್ಲೂ ಹೊನ್ನಿನ ತೋರಣ
ಉತ್ಕನ್ನಡವೇ ಭವ ಹೂರಣ
ಚಂದಿರನ ನಕ್ಕಿವೆ ಚಾರಣ
ತುಂತುರು ಈ ಮನದೊಳಗೆ
ಪುಟ್ಟ ಕಂಗಳು ಅಲೆಯೊಳಗೆ
ಮೂಕೇಳಿಗೂ ತುಂಬಾ ನಾಚಿಕೆ
ಸಾಗಿದೆ ಈ ಮೆರವಣಿಗೆ
 
ಮುದ್ದು ಗೊಂಬೆ ನನ್ನ ರಂಬೆ
ತುಂಬಾ ಚಂದ ನಿನ್ನ ಅಂದವು ಈಗ
ತಾಳ ಮೇಳ ಡೋಲು ಡೊಳ್ಳು
ಡೋಲು ಡೊಳ್ಳು ಕುಣಿತವು ಜೋರೀಗ
 
ಮುದ್ದು ಗೊಂಬೆ ನನ್ನ ರಂಬೆ
ತುಂಬಾ ಚಂದ ನಿನ್ನ ಅಂದವು ಈಗ
ತಾಳ ಮೇಳ ಡೋಲು ಡೊಳ್ಳು
ಡೋಲು ಡೊಳ್ಳು ಕುಣಿತವು ಜೋರೀಗ
 
ಸಂಚಾರಿ ಹೃದಯ
ತಂಪು ಗಾಳಿ ಜೊತೆ ಗೂಡಿತಂತೆ
ರಂಗಿನ ಲೋಕ ರಂಗು ಚೆಲ್ಲಿ
ನಾಚಿ ನಿಂತಿತಂತೆ
 
ಜಲ್ಲೆ ಮಲ್ಲೆ ಮೊಗ್ಗು ಹಿಗ್ಗಿ ಸುಗ್ಗಿ
ಸಂಭ್ರಮ ಸಡಗರ ಈಗ
ನಿಲ್ಲು ಅಲ್ಲೇ ನನ್ನ ನಲ್ಲೇ ಎಲ್ಲೆ ಎಲ್ಲೆ
ಮೀರಿ ಗೆಲ್ಲುವ ವೇಗ

Sanchari Hrudaya song lyrics from Kannada Movie Chambal starring Ninasam Sathish, Sonu Gowda, Sardar Sathya, Lyrics penned by Suni, G P Rajarathnam, Jayanth Kaikini Sung by Abhinandan Mahishale, Shreya Iyer, Music Composed by Poornachandra Tejaswi, Judah Sandhy, film is Directed by Jacob Varghese and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ