Kalede Hode Naanu Lyrics

ಕೇಳದೆ ಹೊದೆ ನಾನು Lyrics

in Chambal

in ಚಂಬಲ್

LYRIC

Song Details Page after Lyrice

ಕಳೆದೆ ಹೋದೆ ನಾನು ಹರಸುತ್ತ ನನ್ನನ್ನೇ
ಹಿಡಿದ ದಾರಿಯೊಂದು ಮರೆತಂತೆ ಊರನ್ನೇ
ಎದುರೇ ಕೂತ ಮಂದಿ ಬಿಟ್ಟಾಗ ಮಾತನ್ನೇ
ಉಳಿದೇ ಹೋಯ್ತು ನನ್ನ ಸಂಭಾಷಣೆ
 
ಕಳೆದೆ ಹೋದೆ ನಾನು ಹರಸುತ್ತ ನನ್ನನ್ನೇ
ಉಳಿದೇ ಹೋಯ್ತು ನನ್ನ ಸಂಭಾಷಣೆ
 
ಬೀಸೋ ಗಾಳಿಯೇ ಹೇಳು
ಯಾರ ಸಾಕ್ಷಿಯು ನೀನು
ಸಂತೆ ನೋಡಲು ಬಂದ
ಹಾದಿ ಹೋಕನೆ ನಾನು
ರೆಕ್ಕೆ ಇಲ್ಲದ ಹಕ್ಕಿ ಗೂಡ ಕಟ್ಟುವುದೇನು
ಯಾರು ಕದ್ದರೂ ಹೇಳು ಈಗ
ನನ್ನ ಪಾಲಿನ ಬಾನು
ಬಿಡಲೇ ಇಲ್ಲ ನಾನೆಂದೂ
ಕಂಡಂಥ ಕನಸನ್ನೇ
ಪುನಹ ಬೇಕೇ ಇನ್ನೊಂದು ಪ್ರಸ್ತಾವನೆ
 
||ಕಳೆದೆ ಹೋದೆ ನಾನು ಹರಸುತ ನನ್ನನ್ನೇ
ಉಳಿದೇ ಹೋಯ್ತು ನನ್ನ ಸಂಭಾಷಣೆ||
 
ಪ್ರತಿಯೊಂದು ಮುಂಜಾವು
ನನ್ನನ್ನೇ ಮೀರೋಕೆ
ಹೊಸದಾಗಿ ಸಿಕ್ಕಂಥ ಅವಕಾಶವೇ
ಬೆಳಕಲ್ಲಿ ಕಂಡಂಥ ಪ್ರತಿ ಮೋರೆಯಲ್ಲೂನು
ನಗುವೊಂದೆ ನನಗಾಗಿ ಸಂದೇಶವೇ
 
ಮನಸಲ್ಲಿ ಕೂತಂತ ಮತ ಬೇಧದ ಕಸವ
ಗುಡಿಸೋದೆ ನಿಜವಾದ ಅಧ್ಯಾತ್ಮವೇ
ಮನಸಲ್ಲಿ ಕೂತಂತ ಮತ ಬೇಧದ ಕಸವ
ಗುಡಿಸೋದೆ ನಿಜವಾದ ಅಧ್ಯಾತ್ಮವೇ
 
ಕಳೆದೆ ಹೋದೆ ನಾನು ಹರಸುತ್ತ ನನ್ನನ್ನೇ
ಬದುಕೇ ನೀಡು ನಿನ್ನ ಆಶ್ವಾಸನೆ
ಬೀಸೋ ಗಾಳಿಯೇ ಹೇಳು
ಯಾರ ಸಾಕ್ಷಿಯು ನೀನು
ಸಂತೆ ನೋಡಲು ಬಂದ
ಹಾದಿ ಹೋಕನೆ ನಾನು
ರೆಕ್ಕೆ ಇಲ್ಲದ ಹಕ್ಕಿ ಗೂಡ ಕಟ್ಟುವುದೇನು
ಯಾರು ಕದ್ದರು ಹೇಳು ಈಗ ನನ್ನ ಪಾಲಿನ ಬಾನು
 
ಬಿಡಲೇ ಇಲ್ಲ ನಾನೆಂದೂ ಕಂಡಂಥ ಕನಸನ್ನೇ
ಪುನಹ ಬೇಕೆ ಇನ್ನೊಂದು ಪ್ರಸ್ತಾವನೆ

ಕಳೆದೆ ಹೋದೆ ನಾನು ಹರಸುತ್ತ ನನ್ನನ್ನೇ
ಹಿಡಿದ ದಾರಿಯೊಂದು ಮರೆತಂತೆ ಊರನ್ನೇ
ಎದುರೇ ಕೂತ ಮಂದಿ ಬಿಟ್ಟಾಗ ಮಾತನ್ನೇ
ಉಳಿದೇ ಹೋಯ್ತು ನನ್ನ ಸಂಭಾಷಣೆ
 
ಕಳೆದೆ ಹೋದೆ ನಾನು ಹರಸುತ್ತ ನನ್ನನ್ನೇ
ಉಳಿದೇ ಹೋಯ್ತು ನನ್ನ ಸಂಭಾಷಣೆ
 
ಬೀಸೋ ಗಾಳಿಯೇ ಹೇಳು
ಯಾರ ಸಾಕ್ಷಿಯು ನೀನು
ಸಂತೆ ನೋಡಲು ಬಂದ
ಹಾದಿ ಹೋಕನೆ ನಾನು
ರೆಕ್ಕೆ ಇಲ್ಲದ ಹಕ್ಕಿ ಗೂಡ ಕಟ್ಟುವುದೇನು
ಯಾರು ಕದ್ದರೂ ಹೇಳು ಈಗ
ನನ್ನ ಪಾಲಿನ ಬಾನು
ಬಿಡಲೇ ಇಲ್ಲ ನಾನೆಂದೂ
ಕಂಡಂಥ ಕನಸನ್ನೇ
ಪುನಹ ಬೇಕೇ ಇನ್ನೊಂದು ಪ್ರಸ್ತಾವನೆ
 
||ಕಳೆದೆ ಹೋದೆ ನಾನು ಹರಸುತ ನನ್ನನ್ನೇ
ಉಳಿದೇ ಹೋಯ್ತು ನನ್ನ ಸಂಭಾಷಣೆ||
 
ಪ್ರತಿಯೊಂದು ಮುಂಜಾವು
ನನ್ನನ್ನೇ ಮೀರೋಕೆ
ಹೊಸದಾಗಿ ಸಿಕ್ಕಂಥ ಅವಕಾಶವೇ
ಬೆಳಕಲ್ಲಿ ಕಂಡಂಥ ಪ್ರತಿ ಮೋರೆಯಲ್ಲೂನು
ನಗುವೊಂದೆ ನನಗಾಗಿ ಸಂದೇಶವೇ
 
ಮನಸಲ್ಲಿ ಕೂತಂತ ಮತ ಬೇಧದ ಕಸವ
ಗುಡಿಸೋದೆ ನಿಜವಾದ ಅಧ್ಯಾತ್ಮವೇ
ಮನಸಲ್ಲಿ ಕೂತಂತ ಮತ ಬೇಧದ ಕಸವ
ಗುಡಿಸೋದೆ ನಿಜವಾದ ಅಧ್ಯಾತ್ಮವೇ
 
ಕಳೆದೆ ಹೋದೆ ನಾನು ಹರಸುತ್ತ ನನ್ನನ್ನೇ
ಬದುಕೇ ನೀಡು ನಿನ್ನ ಆಶ್ವಾಸನೆ
ಬೀಸೋ ಗಾಳಿಯೇ ಹೇಳು
ಯಾರ ಸಾಕ್ಷಿಯು ನೀನು
ಸಂತೆ ನೋಡಲು ಬಂದ
ಹಾದಿ ಹೋಕನೆ ನಾನು
ರೆಕ್ಕೆ ಇಲ್ಲದ ಹಕ್ಕಿ ಗೂಡ ಕಟ್ಟುವುದೇನು
ಯಾರು ಕದ್ದರು ಹೇಳು ಈಗ ನನ್ನ ಪಾಲಿನ ಬಾನು
 
ಬಿಡಲೇ ಇಲ್ಲ ನಾನೆಂದೂ ಕಂಡಂಥ ಕನಸನ್ನೇ
ಪುನಹ ಬೇಕೆ ಇನ್ನೊಂದು ಪ್ರಸ್ತಾವನೆ

Kalede Hode Naanu song lyrics from Kannada Movie Chambal starring Ninasam Sathish, Sonu Gowda, Sardar Sathya, Lyrics penned by Jayanth Kaikini Sung by Udith Haritas, Music Composed by Poornachandra Tejaswi, Judah Sandhy, film is Directed by Jacob Varghese and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ