-
ಓ ರಾಮಯ್ಯ ಬಾ ಬಾರೆಯ ಮಸುಕಿನಲಿ ಕಿಟಕಿಯಲಿ
ಓ ರಾಮಯ್ಯ ಬಾ ಬಾರೆಯ ಮಸುಕಿನಲಿ ಕಿಟಕಿಯಲಿ
ಇಲ್ಲಿ ಆಗಲ್ಲ ಅಲ್ಲಿ ಚಿಂತಿಲ್ಲ
ಇಲ್ಲಿ ಜನರೆಲ್ಲ ಅಲ್ಲಿ ಯಾರಿಲ್ಲ
ಓ ರಾಮಯ್ಯ ಬಾ ಬಾರೆಯ ಮಸುಕಿನಲಿ ಕಿಟಕಿಯಲಿ
ಹೋದ ಸಾರಿ ಬಂದೆ ಹಿತ್ತಲಲ್ಲಿ ನಿಂದೆ
ಮಲ್ಲೆ ಮೊಗ್ಗು ತಂದೆ ಇಟ್ಟೆ ಜಡೆಯ ಹಿಂದೆ
ಅಷ್ಟರಲ್ಲಿ ಅತ್ತೆ ಬಂದರು ನಿನ್ನನ್ನ ಬೈಯ್ಯಲು ಬಡಿಯಲು
ಮಹಡಿ ಮೇಲೆ ಇದ್ದೆ ಹಪ್ಪಳ ತಟ್ಟುತ್ತಿದ್ದೆ
ನಿನ್ನ ಕೈಗೆ ಬಿದ್ದೆ ಆದೆ ಹಿಟ್ಟಿನ ಮುದ್ದೆ
ಅಷ್ಟರಲ್ಲಿ ಮಾವ ಬಂದರು ಕಳ್ಳನ್ನ ಹಿಡಿಯಲು ಬಿಗಿಯಲು
ಏರಿ ಹಿಂದೆ ತೋಪಿಗೆ ಬಂದೆ ನೀನು ಮೆಲ್ಲಗೆ
ಮನಸ್ಸಲ್ಲಿರುವ ಬೇಸಿಗೆ ಮಾಡಿಕೊಳ್ಳುವೆ ತಣ್ಣಗೆ
ಇಲ್ಲಿ ಆಗಲ್ಲ ಅಲ್ಲಿ ಚಿಂತಿಲ್ಲ
ಇಲ್ಲಿ ಜನರೆಲ್ಲ ಅಲ್ಲಿ ಯಾರಿಲ್ಲ
||ಓ ರಾಮಯ್ಯ ಬಾ ಬಾರೆಯ ಮಸುಕಿನಲಿ ಕಿಟಕಿಯಲಿ
ಮೋಟಾರಿನ ಸವಾರಿಯ ದನಿ ಮಾಡು ಕಿಟಕಿಯಲಿ||
ಪಂಚರಂಗಿ ಚಿಟ್ಟೆ ಯಾಕೆ ಕಣ್ಣು ಬಿಟ್ಟೆ
ತಗುಲಿ ನಿನ್ನ ಬಟ್ಟೆ ನಾನು ಅರ್ಧ ಕೆಟ್ಟೆ
ಮುಟ್ಟಬೇಡ ನನ್ನ ಈಗಲೆ ಮೋಹಿನಿ ಕೆಡುವೆ ನಾ ಸಿಗೆನು ನಾ
ಹಿತ್ತಲಲ್ಲಿ ಒಬ್ಬ ಮಹಡಿ ಮೇಲೆ ಒಬ್ಬ
ಬಾವಿ ಹತ್ರ ಸುಬ್ಬ ಅವನು ಹಲ್ಲಿನ ಹುಬ್ಬ
ಇಷ್ಟು ಸಾಲದೆಂದು ಬಂದೆಯ ನನ್ನನು ಕೆಡಿಸಲು ಕೆಣಕಲು
ನಾನು ಬಂದ ಕೆಲಸಕೆ ಬೇಡ ನೀನು ಮೇನಕೆ
ಬೇಕು ಎಂದ ಕಾಲಕೆ ನಾನೆ ಬರುವೆ ಸಾಲಕೆ
ಈಗ ಆಗಲ್ಲ ಜಾಗ ಸರಿಯಿಲ್ಲ ರಾಗ ಸೇರಲ್ಲ ತಾಳ ಕೂರಲ್ಲ
ಓ ಸೀತಮ್ಮ ಹೋಗ್ ಹೋಗಮ್ಮ ಆ ಕಡೆಗೆ ಮನೆ ಕಡೆಗೆ
||ಓ ರಾಮಯ್ಯ ಬಾ ಬಾರೆಯ ಮಸುಕಿನಲಿ ಕಿಟಕಿಯಲಿ
ಇಲ್ಲಿ ಆಗಲ್ಲ ಅಲ್ಲಿ ಚಿಂತಿಲ್ಲ
ಇಲ್ಲಿ ಜನರೆಲ್ಲ ಅಲ್ಲಿ ಯಾರಿಲ್ಲ||
||ಓ ರಾಮಯ್ಯ ಬಾ ಬಾರೆಯ ಮಸುಕಿನಲಿ ಕಿಟಕಿಯಲಿ||
-
ಓ ರಾಮಯ್ಯ ಬಾ ಬಾರೆಯ ಮಸುಕಿನಲಿ ಕಿಟಕಿಯಲಿ
ಓ ರಾಮಯ್ಯ ಬಾ ಬಾರೆಯ ಮಸುಕಿನಲಿ ಕಿಟಕಿಯಲಿ
ಇಲ್ಲಿ ಆಗಲ್ಲ ಅಲ್ಲಿ ಚಿಂತಿಲ್ಲ
ಇಲ್ಲಿ ಜನರೆಲ್ಲ ಅಲ್ಲಿ ಯಾರಿಲ್ಲ
ಓ ರಾಮಯ್ಯ ಬಾ ಬಾರೆಯ ಮಸುಕಿನಲಿ ಕಿಟಕಿಯಲಿ
ಹೋದ ಸಾರಿ ಬಂದೆ ಹಿತ್ತಲಲ್ಲಿ ನಿಂದೆ
ಮಲ್ಲೆ ಮೊಗ್ಗು ತಂದೆ ಇಟ್ಟೆ ಜಡೆಯ ಹಿಂದೆ
ಅಷ್ಟರಲ್ಲಿ ಅತ್ತೆ ಬಂದರು ನಿನ್ನನ್ನ ಬೈಯ್ಯಲು ಬಡಿಯಲು
ಮಹಡಿ ಮೇಲೆ ಇದ್ದೆ ಹಪ್ಪಳ ತಟ್ಟುತ್ತಿದ್ದೆ
ನಿನ್ನ ಕೈಗೆ ಬಿದ್ದೆ ಆದೆ ಹಿಟ್ಟಿನ ಮುದ್ದೆ
ಅಷ್ಟರಲ್ಲಿ ಮಾವ ಬಂದರು ಕಳ್ಳನ್ನ ಹಿಡಿಯಲು ಬಿಗಿಯಲು
ಏರಿ ಹಿಂದೆ ತೋಪಿಗೆ ಬಂದೆ ನೀನು ಮೆಲ್ಲಗೆ
ಮನಸ್ಸಲ್ಲಿರುವ ಬೇಸಿಗೆ ಮಾಡಿಕೊಳ್ಳುವೆ ತಣ್ಣಗೆ
ಇಲ್ಲಿ ಆಗಲ್ಲ ಅಲ್ಲಿ ಚಿಂತಿಲ್ಲ
ಇಲ್ಲಿ ಜನರೆಲ್ಲ ಅಲ್ಲಿ ಯಾರಿಲ್ಲ
||ಓ ರಾಮಯ್ಯ ಬಾ ಬಾರೆಯ ಮಸುಕಿನಲಿ ಕಿಟಕಿಯಲಿ
ಮೋಟಾರಿನ ಸವಾರಿಯ ದನಿ ಮಾಡು ಕಿಟಕಿಯಲಿ||
ಪಂಚರಂಗಿ ಚಿಟ್ಟೆ ಯಾಕೆ ಕಣ್ಣು ಬಿಟ್ಟೆ
ತಗುಲಿ ನಿನ್ನ ಬಟ್ಟೆ ನಾನು ಅರ್ಧ ಕೆಟ್ಟೆ
ಮುಟ್ಟಬೇಡ ನನ್ನ ಈಗಲೆ ಮೋಹಿನಿ ಕೆಡುವೆ ನಾ ಸಿಗೆನು ನಾ
ಹಿತ್ತಲಲ್ಲಿ ಒಬ್ಬ ಮಹಡಿ ಮೇಲೆ ಒಬ್ಬ
ಬಾವಿ ಹತ್ರ ಸುಬ್ಬ ಅವನು ಹಲ್ಲಿನ ಹುಬ್ಬ
ಇಷ್ಟು ಸಾಲದೆಂದು ಬಂದೆಯ ನನ್ನನು ಕೆಡಿಸಲು ಕೆಣಕಲು
ನಾನು ಬಂದ ಕೆಲಸಕೆ ಬೇಡ ನೀನು ಮೇನಕೆ
ಬೇಕು ಎಂದ ಕಾಲಕೆ ನಾನೆ ಬರುವೆ ಸಾಲಕೆ
ಈಗ ಆಗಲ್ಲ ಜಾಗ ಸರಿಯಿಲ್ಲ ರಾಗ ಸೇರಲ್ಲ ತಾಳ ಕೂರಲ್ಲ
ಓ ಸೀತಮ್ಮ ಹೋಗ್ ಹೋಗಮ್ಮ ಆ ಕಡೆಗೆ ಮನೆ ಕಡೆಗೆ
||ಓ ರಾಮಯ್ಯ ಬಾ ಬಾರೆಯ ಮಸುಕಿನಲಿ ಕಿಟಕಿಯಲಿ
ಇಲ್ಲಿ ಆಗಲ್ಲ ಅಲ್ಲಿ ಚಿಂತಿಲ್ಲ
ಇಲ್ಲಿ ಜನರೆಲ್ಲ ಅಲ್ಲಿ ಯಾರಿಲ್ಲ||
||ಓ ರಾಮಯ್ಯ ಬಾ ಬಾರೆಯ ಮಸುಕಿನಲಿ ಕಿಟಕಿಯಲಿ||
O Ramaiah Baraiah song lyrics from Kannada Movie Challenge starring Tiger Prabhakar, Ashok, Sridhar, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Raj Kishor and film is released on 1990