Priyathama Lyrics

ಪ್ರಿಯತಮಾ Lyrics

in Chalisada Sagara

in ಚಲಿಸದ ಸಾಗರ

Priyathama Lyrics

ಪ್ರಿಯತಮಾ Lyrics

in Chalisada Sagara

in ಚಲಿಸದ ಸಾಗರ

LYRIC

ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.

ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.

LYRIC

ಹೆ:ಪ್ರಿಯತಮ ಆಆಆ
    ನಿನಗಿಂದು ಚಿಂತೆ ಏತಕೆ 
    ಓ ನನ್ನಲ್ಲಿ ಕೋಪ ಏತಕೆ
    ಕಣ್ಣಲಿ ನೀ ನಿಂತು ಏನೋ ಹುಡುಕುವೆ
    ಮನದಿ ಮನೆಯ ಮಾಡಿ ಎಲ್ಲಿ ಹೋಗುವೆ
 
ಗ:ಪ್ರಿಯತಮೆ  ಏಏಏ
    ನನಗಿನ್ನು ಚಿಂತೆ ಎಲ್ಲಿದೆ
   ಓಓಓ ನೂರಾರು ಆಸೆ ಕಾದಿದೆ ಓಓಓ
   ನನ್ನಲಿ ಏನು ಕಂಡು ಪ್ರೀತಿ ತೋರಿದೆ
   ಅರಿಯದ ಹೋಗಿ ನಿಂತು ಏಕೆ ನಟಿಸಿದೆ
   ಪ್ರಿಯತಮೆ  ಏಏಏ
    ನನಗಿನ್ನು ಚಿಂತೆ ಎಲ್ಲಿದೆ
 
ಹೆ: ನೋಟದಿ ಅಂದು ಕೂಗಲು ನೀನು
     ಸೋತೆನು ನಾನು ಚೆನ್ನ
    ಮೌನದಿ ನೂರು ಪ್ರೇಮದ ಮಾತು
     ಆಡಿದೆಯಲ್ಲ ಜಾಣ
    ನೋಟದಿ ಅಂದು ಕೂಗಲು ನೀನು
     ಸೋತೆನು ನಾನು ಚೆನ್ನ
    ಮೌನದಿ ನೂರು ಪ್ರೇಮದ ಮಾತು
     ಆಡಿದೆಯಲ್ಲ ಜಾಣ
    ಚೆಲುವನೆ ಸೋತೆನು ಆ ದಿನವೆ
     ಬಯಸಿದೆ ಸೇರಲು ಆ ಕ್ಷಣವೆ
 
ಗ: ಬೇಡದೆ ಬಂದ ಭಾಗ್ಯವ ಕಂಡು
     ನಾ ಬೆರಗಾದೆ ಜಾಣೆ
 
||ಹೆ: ಓ ಪ್ರಿಯತಮ ನಿನಗಿಂದು ಚಿಂತೆ ಏತಕೆ 
     ಓ ನನ್ನಲ್ಲಿ ಕೋಪ ಏತಕೆ|| 
 
ಗ: ದೇವತೆಯಂತೆ ಬಾಳಲಿ ಬಂದೆ
     ಕಾಣದ ಸುಖವ ತಂದೆ
    ನೋಟಕೆ ಸೋತೆ ಮಾತಿಗೆ ಸೋತೆ
    ಪ್ರೀತಿಗೆ ಕರಗಿ ಹೋದೆ
   ದೇವತೆಯಂತೆ ಬಾಳಲಿ ಬಂದೆ
     ಕಾಣದ ಸುಖವ ತಂದೆ
     ನೋಟಕೆ ಸೋತೆ ಮಾತಿಗೆ ಸೋತೆ
     ಪ್ರೀತಿಗೆ ಕರಗಿ ಹೋದೆ
    ಬದುಕಲಿ ಸಂಭ್ರಮ ತುಂಬಿರುವೆ
     ಒಲವಿನ ಸಂತಸ ತಂದಿರುವೆ
 
ಹೆ: ಮಾತುಗಳಿನ್ನು ಏತಕೆ ಬೇಕು
     ನನ್ನವನಾಗು ಬೇಗ..
 
||ಗ: ಪ್ರಿಯತಮೆ  ಏಏಏಏಏ ನನಗಿನ್ನು ಚಿಂತೆ ಎಲ್ಲಿದೆ
   ಓಓಓ ನೂರಾರು ಆಸೆ ಕಾದಿದೆ ಆಆಆ
ಹೆ:  ಕಣ್ಣಲಿ ನೀ ನಿಂತು ಏನೋ ಹುಡುಕುವೆ
    ಮನದಿ ಮನೆಯ ಮಾಡಿ ಎಲ್ಲಿ ಹೋಗುವೆ||
 

ಹೆ:ಪ್ರಿಯತಮ ಆಆಆ
    ನಿನಗಿಂದು ಚಿಂತೆ ಏತಕೆ 
    ಓ ನನ್ನಲ್ಲಿ ಕೋಪ ಏತಕೆ
    ಕಣ್ಣಲಿ ನೀ ನಿಂತು ಏನೋ ಹುಡುಕುವೆ
    ಮನದಿ ಮನೆಯ ಮಾಡಿ ಎಲ್ಲಿ ಹೋಗುವೆ
 
ಗ:ಪ್ರಿಯತಮೆ  ಏಏಏ
    ನನಗಿನ್ನು ಚಿಂತೆ ಎಲ್ಲಿದೆ
   ಓಓಓ ನೂರಾರು ಆಸೆ ಕಾದಿದೆ ಓಓಓ
   ನನ್ನಲಿ ಏನು ಕಂಡು ಪ್ರೀತಿ ತೋರಿದೆ
   ಅರಿಯದ ಹೋಗಿ ನಿಂತು ಏಕೆ ನಟಿಸಿದೆ
   ಪ್ರಿಯತಮೆ  ಏಏಏ
    ನನಗಿನ್ನು ಚಿಂತೆ ಎಲ್ಲಿದೆ
 
ಹೆ: ನೋಟದಿ ಅಂದು ಕೂಗಲು ನೀನು
     ಸೋತೆನು ನಾನು ಚೆನ್ನ
    ಮೌನದಿ ನೂರು ಪ್ರೇಮದ ಮಾತು
     ಆಡಿದೆಯಲ್ಲ ಜಾಣ
    ನೋಟದಿ ಅಂದು ಕೂಗಲು ನೀನು
     ಸೋತೆನು ನಾನು ಚೆನ್ನ
    ಮೌನದಿ ನೂರು ಪ್ರೇಮದ ಮಾತು
     ಆಡಿದೆಯಲ್ಲ ಜಾಣ
    ಚೆಲುವನೆ ಸೋತೆನು ಆ ದಿನವೆ
     ಬಯಸಿದೆ ಸೇರಲು ಆ ಕ್ಷಣವೆ
 
ಗ: ಬೇಡದೆ ಬಂದ ಭಾಗ್ಯವ ಕಂಡು
     ನಾ ಬೆರಗಾದೆ ಜಾಣೆ
 
||ಹೆ: ಓ ಪ್ರಿಯತಮ ನಿನಗಿಂದು ಚಿಂತೆ ಏತಕೆ 
     ಓ ನನ್ನಲ್ಲಿ ಕೋಪ ಏತಕೆ|| 
 
ಗ: ದೇವತೆಯಂತೆ ಬಾಳಲಿ ಬಂದೆ
     ಕಾಣದ ಸುಖವ ತಂದೆ
    ನೋಟಕೆ ಸೋತೆ ಮಾತಿಗೆ ಸೋತೆ
    ಪ್ರೀತಿಗೆ ಕರಗಿ ಹೋದೆ
   ದೇವತೆಯಂತೆ ಬಾಳಲಿ ಬಂದೆ
     ಕಾಣದ ಸುಖವ ತಂದೆ
     ನೋಟಕೆ ಸೋತೆ ಮಾತಿಗೆ ಸೋತೆ
     ಪ್ರೀತಿಗೆ ಕರಗಿ ಹೋದೆ
    ಬದುಕಲಿ ಸಂಭ್ರಮ ತುಂಬಿರುವೆ
     ಒಲವಿನ ಸಂತಸ ತಂದಿರುವೆ
 
ಹೆ: ಮಾತುಗಳಿನ್ನು ಏತಕೆ ಬೇಕು
     ನನ್ನವನಾಗು ಬೇಗ..
 
||ಗ: ಪ್ರಿಯತಮೆ  ಏಏಏಏಏ ನನಗಿನ್ನು ಚಿಂತೆ ಎಲ್ಲಿದೆ
   ಓಓಓ ನೂರಾರು ಆಸೆ ಕಾದಿದೆ ಆಆಆ
ಹೆ:  ಕಣ್ಣಲಿ ನೀ ನಿಂತು ಏನೋ ಹುಡುಕುವೆ
    ಮನದಿ ಮನೆಯ ಮಾಡಿ ಎಲ್ಲಿ ಹೋಗುವೆ||
 

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ