-
ಓ ಜೀವದ ಗೆಳತಿ ಜೀವದ ಗೆಳತಿ,
ಜೀವ ಹಿಂಡುತಿಯಾ
ಈ ಜೀವನವೆಲ್ಲ ನನ್ನ ಬಿಟ್ಟು
ಹೇಗೆ ಬಾಳುತಿಯಾ
ನೀ ಹೇಗೆ ಬಾಳುತಿಯಾ
ಓ ಜೀವದ ಗೆಳತಿ ಜೀವದ ಗೆಳತಿ,
ಜೀವ ಹಿಂಡುತಿಯಾ
ಈ ಜೀವನವೆಲ್ಲ ನನ್ನ ಬಿಟ್ಟು
ಹೇಗೆ ಬಾಳುತಿಯಾ
ನೀ ಹೇಗೆ ಬಾಳುತಿಯಾ
ಜೀವಾನೇ ನೀನಲ್ವೇ
ನನ್ನ ಗೆಳೆಯ
ಈ ಜೀವದಲಿ ನೀನಿಲ್ಲವೇ
ಚಿಂತೆ ಯಾಕೆ ಮಾಡುತಿಯಾ
ಜೀವದ ಗೆಳತಿ ಜೀವದ ಗೆಳತಿ,
ಜೀವ ಹಿಂಡುತಿಯಾ
ಈ ಜೀವನವೆಲ್ಲ ನನ್ನ ಬಿಟ್ಟು
ಹೇಗೆ ಬಾಳುತಿಯಾ
ನೀ ಹೇಗೆ ಬಾಳುತಿಯಾ
ಹುಸಿಯಾಸೆ ಎದೆಯಲ್ಲಿ
ಹಾಸಿ ಹೋಯಿತೇ
ಬಿಸಿಯುಸಿರು ಹೆಣ್ಣಾಗಿ
ಬೀಸಿ ಹೋಯಿತೇ
ಹೊನ್ನಂತ ಭಾವಗಳು
ಅರಳಿ ಬಾಡಿತೇ
ಯಾಕಿಂಥ ಆಟಗಳು
ತಿಳಿಯದೆ ಹೋಯಿತೇ
ಓ ನನ್ನೊಲವೆ, ಓ
ಓ ನನ್ನೊಲವೆ
ಬಿಡುವೆನೇ ನಿನ್ನ
ನೀ ನನ್ನ ಜೀವವು
ಓ ಜೀವದ ಗೆಳತಿ ಜೀವದ ಗೆಳತಿ,
ಜೀವ ಹಿಂಡುತಿಯಾ
ಈ ಜೀವನವೆಲ್ಲ ನನ್ನ ಬಿಟ್ಟು
ಹೇಗೆ ಬಾಳುತಿಯಾ
ನೀ ಹೇಗೆ ಬಾಳುತಿಯಾ
ಮರುಗದಿರು ಕೊರಗದಿರು
ನನ್ನ ನೋಡದೆ
ನಿನ್ನುಸಿರೊಳಗೆ ಇರುವೆನು ನಾ
ನಿಂಗೆ ಕಾಣದೆ
ಆಆಆಆಆಆಆ
ಕಂಬನಿಯ ಚೆಲ್ಲದಿರು
ದುಃಖವ ಹೇಳುತಾ
ಆದರಲ್ಲೂ ನಾನಿರುವೆ
ಪ್ರೀತಿಯ ಮಾಡುತ
ಓ ನನ್ನುಸಿರೇ ಓ
ಓ ನನ್ನುಸಿರೇ
ಹೃದಯವು ಭಾರ
ನಾ ನಿನ್ನ ಕಾಣದೆ
ಜೀವದ ಗೆಳಯ ಜೀವದ ಗೆಳಯ,
ಜೀವ ಹಿಂಡುತಿಯಾ
ನೀನಿಲ್ಲದೆ ನಂಗೆ ಬಾಳೆ ಇಲ್ಲ ನನ್ನ ನಂಬುತಿಯ,
ನೀ ನನ್ನ ನಂಬುತಿಯಾ
ಓ ಜೀವಾನೇ ಎಲ್ಲೇ ಇರುವೆ ಬಂದು ಸೇರುತಿಯಾ
ಈ ಜೇವದಲಿ ಜೀವ ಇಲ್ಲ ಯಾಕೆ ಹೀಗೆ ಕಾಡುತಿಯಾ
||ಓ ಜೀವದ ಗೆಳತಿ ಜೀವದ ಗೆಳತಿ,
ಜೀವ ಹಿಂಡುತಿಯಾ
ಈ ಜೀವನವೆಲ್ಲ ನನ್ನ ಬಿಟ್ಟು ಹೇಗೆ ಬಾಳುತಿಯಾ
ನೀ ಹೇಗೆ ಬಾಳುತಿಯ||
-
ಓ ಜೀವದ ಗೆಳತಿ ಜೀವದ ಗೆಳತಿ,
ಜೀವ ಹಿಂಡುತಿಯಾ
ಈ ಜೀವನವೆಲ್ಲ ನನ್ನ ಬಿಟ್ಟು
ಹೇಗೆ ಬಾಳುತಿಯಾ
ನೀ ಹೇಗೆ ಬಾಳುತಿಯಾ
ಓ ಜೀವದ ಗೆಳತಿ ಜೀವದ ಗೆಳತಿ,
ಜೀವ ಹಿಂಡುತಿಯಾ
ಈ ಜೀವನವೆಲ್ಲ ನನ್ನ ಬಿಟ್ಟು
ಹೇಗೆ ಬಾಳುತಿಯಾ
ನೀ ಹೇಗೆ ಬಾಳುತಿಯಾ
ಜೀವಾನೇ ನೀನಲ್ವೇ
ನನ್ನ ಗೆಳೆಯ
ಈ ಜೀವದಲಿ ನೀನಿಲ್ಲವೇ
ಚಿಂತೆ ಯಾಕೆ ಮಾಡುತಿಯಾ
ಜೀವದ ಗೆಳತಿ ಜೀವದ ಗೆಳತಿ,
ಜೀವ ಹಿಂಡುತಿಯಾ
ಈ ಜೀವನವೆಲ್ಲ ನನ್ನ ಬಿಟ್ಟು
ಹೇಗೆ ಬಾಳುತಿಯಾ
ನೀ ಹೇಗೆ ಬಾಳುತಿಯಾ
ಹುಸಿಯಾಸೆ ಎದೆಯಲ್ಲಿ
ಹಾಸಿ ಹೋಯಿತೇ
ಬಿಸಿಯುಸಿರು ಹೆಣ್ಣಾಗಿ
ಬೀಸಿ ಹೋಯಿತೇ
ಹೊನ್ನಂತ ಭಾವಗಳು
ಅರಳಿ ಬಾಡಿತೇ
ಯಾಕಿಂಥ ಆಟಗಳು
ತಿಳಿಯದೆ ಹೋಯಿತೇ
ಓ ನನ್ನೊಲವೆ, ಓ
ಓ ನನ್ನೊಲವೆ
ಬಿಡುವೆನೇ ನಿನ್ನ
ನೀ ನನ್ನ ಜೀವವು
ಓ ಜೀವದ ಗೆಳತಿ ಜೀವದ ಗೆಳತಿ,
ಜೀವ ಹಿಂಡುತಿಯಾ
ಈ ಜೀವನವೆಲ್ಲ ನನ್ನ ಬಿಟ್ಟು
ಹೇಗೆ ಬಾಳುತಿಯಾ
ನೀ ಹೇಗೆ ಬಾಳುತಿಯಾ
ಮರುಗದಿರು ಕೊರಗದಿರು
ನನ್ನ ನೋಡದೆ
ನಿನ್ನುಸಿರೊಳಗೆ ಇರುವೆನು ನಾ
ನಿಂಗೆ ಕಾಣದೆ
ಆಆಆಆಆಆಆ
ಕಂಬನಿಯ ಚೆಲ್ಲದಿರು
ದುಃಖವ ಹೇಳುತಾ
ಆದರಲ್ಲೂ ನಾನಿರುವೆ
ಪ್ರೀತಿಯ ಮಾಡುತ
ಓ ನನ್ನುಸಿರೇ ಓ
ಓ ನನ್ನುಸಿರೇ
ಹೃದಯವು ಭಾರ
ನಾ ನಿನ್ನ ಕಾಣದೆ
ಜೀವದ ಗೆಳಯ ಜೀವದ ಗೆಳಯ,
ಜೀವ ಹಿಂಡುತಿಯಾ
ನೀನಿಲ್ಲದೆ ನಂಗೆ ಬಾಳೆ ಇಲ್ಲ ನನ್ನ ನಂಬುತಿಯ,
ನೀ ನನ್ನ ನಂಬುತಿಯಾ
ಓ ಜೀವಾನೇ ಎಲ್ಲೇ ಇರುವೆ ಬಂದು ಸೇರುತಿಯಾ
ಈ ಜೇವದಲಿ ಜೀವ ಇಲ್ಲ ಯಾಕೆ ಹೀಗೆ ಕಾಡುತಿಯಾ
||ಓ ಜೀವದ ಗೆಳತಿ ಜೀವದ ಗೆಳತಿ,
ಜೀವ ಹಿಂಡುತಿಯಾ
ಈ ಜೀವನವೆಲ್ಲ ನನ್ನ ಬಿಟ್ಟು ಹೇಗೆ ಬಾಳುತಿಯಾ
ನೀ ಹೇಗೆ ಬಾಳುತಿಯ||
O Jeevada Gelathi song lyrics from Kannada Movie Chaithrada Chandrama starring Pankaj, Amulya, Shobhraj, Lyrics penned by S Narayan Sung by Srinivas, Chithra, Music Composed by S Narayan, film is Directed by S Narayan and film is released on 2008