ನನ್ನ ಚೆಲುವೆ ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ ಮುದ್ದು ಚೆಲುವೆ
ಚೈತ್ರದ ಚಂದ್ರನಿಗಿಂತ ಚೆಲುವೆ
ನಾನಿವಳ ನಗೆಯ ತುಂಬ ತುಂಬಿಕೊಳ್ಳಲೇ
ಹಾಲ್ಗೆನ್ನೆ ಮೇಲೆ ಒಮ್ಮೆ ಹರಿದು ಬರಲೇ
||ನನ್ನ ಚೆಲುವೆ ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ ಮುದ್ದು ಚೆಲುವೆ||
ಆ ಸೂರ್ಯನಿಗೆ ನೀ ಕಾಣದಿರು
ಈ ಅಂದವನು ಬೇಡುವನು
ಮುಸ್ಸಂಜೆಯಲಿ ನೀ ಸುಳಿಯದಿರು
ನಿನ್ನ ಕದ್ದು ಕೊಂಡೊಯ್ಯುವನು
ಅಗೋ ಅಗೋ ಆ ತಾರೆಯು
ಇಗೋ ಇಗೋ ತಂಗಾಳಿಯು
ಸುಳಿದು ಸುಳಿದು ನಿನ್ನ ಬಯಸಿದೆ
ನಿನ್ನ ಹೂ ಒಡಲ ರಮಿಸಿದೆ
ಸರಿಯೇ ಹೇಳು
ಲಲಲಲಲಲ
||ನನ್ನ ಚೆಲುವೆ ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ ಮುದ್ದು ಚೆಲುವೆ||
ನಿನ್ನಂದದಲಿ ನಾ ಮೈತೊಳೆದು
ಶೃಂಗಾರವನೆ ಸೆರೆಹಿಡಿವೆ
ಈ ಹೂನಗೆಯ ನಾ ಬೊಗಸೆಯಲೆ ಪಡೆದು
ನನ್ನೆದೆಗೆ ಅರ್ಪಿಸುವೆ
ನನ್ನ ತುಂಬ ಉಲ್ಲಾಸವು
ಕ್ಷಣ ಕ್ಷಣ ಉನ್ಮಾದವು
ಉಸಿರು ಉಸಿರಿನಲಿ ಚಲನವೂ
ಹೃದಯ ಹೃದಯಗಳ ಮಿಲನವೂ
ಇದುವೇ ಪ್ರೇಮ
||ನನ್ನ ಚೆಲುವೆ ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ ಮುದ್ದು ಚೆಲುವೆ
ಚೈತ್ರದ ಚಂದ್ರನಿಗಿಂತ ಚೆಲುವೆ
ನಾನಿವಳ ನಗೆಯ ತುಂಬ ತುಂಬಿಕೊಳ್ಳಲೇ
ಹಾಲ್ಗೆನ್ನೆ ಮೇಲೆ ಒಮ್ಮೆ ಹರಿದು ಬರಲೇ||
ನನ್ನ ಚೆಲುವೆ ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ ಮುದ್ದು ಚೆಲುವೆ
ಚೈತ್ರದ ಚಂದ್ರನಿಗಿಂತ ಚೆಲುವೆ
ನಾನಿವಳ ನಗೆಯ ತುಂಬ ತುಂಬಿಕೊಳ್ಳಲೇ
ಹಾಲ್ಗೆನ್ನೆ ಮೇಲೆ ಒಮ್ಮೆ ಹರಿದು ಬರಲೇ
||ನನ್ನ ಚೆಲುವೆ ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ ಮುದ್ದು ಚೆಲುವೆ||
ಆ ಸೂರ್ಯನಿಗೆ ನೀ ಕಾಣದಿರು
ಈ ಅಂದವನು ಬೇಡುವನು
ಮುಸ್ಸಂಜೆಯಲಿ ನೀ ಸುಳಿಯದಿರು
ನಿನ್ನ ಕದ್ದು ಕೊಂಡೊಯ್ಯುವನು
ಅಗೋ ಅಗೋ ಆ ತಾರೆಯು
ಇಗೋ ಇಗೋ ತಂಗಾಳಿಯು
ಸುಳಿದು ಸುಳಿದು ನಿನ್ನ ಬಯಸಿದೆ
ನಿನ್ನ ಹೂ ಒಡಲ ರಮಿಸಿದೆ
ಸರಿಯೇ ಹೇಳು
ಲಲಲಲಲಲ
||ನನ್ನ ಚೆಲುವೆ ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ ಮುದ್ದು ಚೆಲುವೆ||
ನಿನ್ನಂದದಲಿ ನಾ ಮೈತೊಳೆದು
ಶೃಂಗಾರವನೆ ಸೆರೆಹಿಡಿವೆ
ಈ ಹೂನಗೆಯ ನಾ ಬೊಗಸೆಯಲೆ ಪಡೆದು
ನನ್ನೆದೆಗೆ ಅರ್ಪಿಸುವೆ
ನನ್ನ ತುಂಬ ಉಲ್ಲಾಸವು
ಕ್ಷಣ ಕ್ಷಣ ಉನ್ಮಾದವು
ಉಸಿರು ಉಸಿರಿನಲಿ ಚಲನವೂ
ಹೃದಯ ಹೃದಯಗಳ ಮಿಲನವೂ
ಇದುವೇ ಪ್ರೇಮ
||ನನ್ನ ಚೆಲುವೆ ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ ಮುದ್ದು ಚೆಲುವೆ
ಚೈತ್ರದ ಚಂದ್ರನಿಗಿಂತ ಚೆಲುವೆ
ನಾನಿವಳ ನಗೆಯ ತುಂಬ ತುಂಬಿಕೊಳ್ಳಲೇ
ಹಾಲ್ಗೆನ್ನೆ ಮೇಲೆ ಒಮ್ಮೆ ಹರಿದು ಬರಲೇ||
Nanna Cheluve song lyrics from Kannada Movie Chaithrada Chandrama starring Pankaj, Amulya, Shobhraj, Lyrics penned by S Narayan Sung by Suresh Iyer, Shreya Ghoshal, Music Composed by S Narayan, film is Directed by S Narayan and film is released on 2008