Kanasugala Lyrics

ಕನಸ್ಸುಗಳ Lyrics

in Care of Footpath 2

in ಕೇರಾಫ್ ಫುಟ್‌ಪಾತ್

LYRIC

Song Details Page after Lyrice

-
ಕನಸ್ಸುಗಳ ಹಿಂದೆ ಪಯಣ ಕನಸ್ಸಲ್ಲೆ ಜನನ ಮರಣ
ಕನಸ್ಸಿಲ್ಲದೆ ಬದುಕೆಯಿಲ್ಲ ಕಣ್ಣಲಿ
ಹರಿದಿರುವ ಬಟ್ಟೆಯಲ್ಲು ಹಸಿದಿರುವ ಹೊಟ್ಟೆಯಲ್ಲು
ಹತ್ತಾರು ಕನಸ್ಸುಗಳುಂಟು ನಮ್ಮಲಿ
ದೇವರೆ ದೇವರೆ ಕನಸ್ಸಿಗೆ ನೀ ದೊರೆ ದೇವರೆ
ದೇವರೆ ದೇವರೆ
ಅಳುವೊಂದೆ ಬಾಲ್ಯದ ನೆನಪು ನಗುವೆಂಬುದು ಕಪ್ಪುಬಿಳುಪು
ಮುನ್ನಡೆಯೊ ದಾರಿಯೊಂದು ಎಲ್ಲಿದೆ
ಆಸೆಗಳು ಮುಗಿದ ಮೇಲು ಆಸರೆಯು ಮುರಿದ ಮೇಲು
ಬೆಳಕೊಂದು ಕಾಣಲೆಬೇಕು ತಪ್ಪದೆ
ದೇವರೆ ದೇವರೆ ಪಾಲಿಸು ಈ ಧರೆ ದೇವರೆ
 
ಹಿಂದಿನ ಕತ್ತಲೆ ಮರೆತು ಮುಂದಿನ ಬೆಳಕನು ಕುರಿತು
ನಗುವಿನ ನೆಮ್ಮದಿ ಕಾಣೊ ಬಾಳಿದು
ಕಾಲದ ಹಿಂದೆ ಓದಿ ಕಾಣದ ಭರವಸೆ ಮೂಡಿ
ಬೆಲೆಯ ಹುಡುಕೊ ತವಕ ನಮ್ಮದು
ನಿನ್ನ ಜೊತೆಯಿರೆ ಮಗುವಂತ ಬಾಳು
ಆ ದೇವರು ನಗುವಂತೆ ಬಾಳು
 
ಕಣ್ಣೀರಿನ ಹಿಂದೆ ನಲಿವು ಪ್ರತಿ ಸೋಲಿನ ಹಿಂದೆ ಜಯವು
ನಿನ್ನೊಳಗಿನ ಕನಸ ಗೆದ್ದು ತೋರಿಸು
ದೇವರೆ ದೇವರೆ
ದೇವರೆ ದೇವರೆ ದೇವರೆ
ಬದುಕಿನ ಆಸರೆ ದೇವರೆ ದೇವರೆ
ದೇವರೆ ದೇವರೆ ಕನಸ್ಸಿಗೆ ನೀ ದೊರೆ ದೇವರೆ

-
ಕನಸ್ಸುಗಳ ಹಿಂದೆ ಪಯಣ ಕನಸ್ಸಲ್ಲೆ ಜನನ ಮರಣ
ಕನಸ್ಸಿಲ್ಲದೆ ಬದುಕೆಯಿಲ್ಲ ಕಣ್ಣಲಿ
ಹರಿದಿರುವ ಬಟ್ಟೆಯಲ್ಲು ಹಸಿದಿರುವ ಹೊಟ್ಟೆಯಲ್ಲು
ಹತ್ತಾರು ಕನಸ್ಸುಗಳುಂಟು ನಮ್ಮಲಿ
ದೇವರೆ ದೇವರೆ ಕನಸ್ಸಿಗೆ ನೀ ದೊರೆ ದೇವರೆ
ದೇವರೆ ದೇವರೆ
ಅಳುವೊಂದೆ ಬಾಲ್ಯದ ನೆನಪು ನಗುವೆಂಬುದು ಕಪ್ಪುಬಿಳುಪು
ಮುನ್ನಡೆಯೊ ದಾರಿಯೊಂದು ಎಲ್ಲಿದೆ
ಆಸೆಗಳು ಮುಗಿದ ಮೇಲು ಆಸರೆಯು ಮುರಿದ ಮೇಲು
ಬೆಳಕೊಂದು ಕಾಣಲೆಬೇಕು ತಪ್ಪದೆ
ದೇವರೆ ದೇವರೆ ಪಾಲಿಸು ಈ ಧರೆ ದೇವರೆ
 
ಹಿಂದಿನ ಕತ್ತಲೆ ಮರೆತು ಮುಂದಿನ ಬೆಳಕನು ಕುರಿತು
ನಗುವಿನ ನೆಮ್ಮದಿ ಕಾಣೊ ಬಾಳಿದು
ಕಾಲದ ಹಿಂದೆ ಓದಿ ಕಾಣದ ಭರವಸೆ ಮೂಡಿ
ಬೆಲೆಯ ಹುಡುಕೊ ತವಕ ನಮ್ಮದು
ನಿನ್ನ ಜೊತೆಯಿರೆ ಮಗುವಂತ ಬಾಳು
ಆ ದೇವರು ನಗುವಂತೆ ಬಾಳು
 
ಕಣ್ಣೀರಿನ ಹಿಂದೆ ನಲಿವು ಪ್ರತಿ ಸೋಲಿನ ಹಿಂದೆ ಜಯವು
ನಿನ್ನೊಳಗಿನ ಕನಸ ಗೆದ್ದು ತೋರಿಸು
ದೇವರೆ ದೇವರೆ
ದೇವರೆ ದೇವರೆ ದೇವರೆ
ಬದುಕಿನ ಆಸರೆ ದೇವರೆ ದೇವರೆ
ದೇವರೆ ದೇವರೆ ಕನಸ್ಸಿಗೆ ನೀ ದೊರೆ ದೇವರೆ

Kanasugala song lyrics from Kannada Movie Care of Footpath 2 starring Kishan, Avika Gor, Eesha Deol, Lyrics penned by K Kalyan Sung by Santhosh Venky, Music Composed by Vivek Kar, Manoj Srihari, Kishan S S, film is Directed by Kishan S S and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ