LYRIC

-
ಪುಕ ಪುಕ ಲೈಟ್‌ ಆನ್‌ ಆಗೋಯ್ತು ನೀನು ತಬ್ಕೊಂಡ್ರೆ
ಏನ್‌ ಮಾಡ್ಲಿ ಕಂಟ್ರೋಲಿಗೆ ಸಿಗದು ಬೈಕಲಿ ನೀ ಕುಂತ್ರೆ

ಬುಲೆಟ್‌ ನನ್ನ ಹಾರ್ಟು ಓ ಬ್ರೂಮ್‌ ಬ್ರೂಮ್‌ ಸ್ಟಾರ್ಟು ಸ್ಟಾರ್ಟು

ಬುಲೆಟ್‌ ನನ್ನ ಹಾರ್ಟು
 
ನೋಡಲು ಪಕ್ಕಾ ಮಾಸ್‌ ಇಂಡಿಯ ಹೀರೊ ಫೇಸು
ಹೇಳಿ ನೀವು ಇದ್ದರೆ ಪ್ಲೀಸು
ಕಣ್ಣಿಗೆ ಕೂಲಿಂಗ್‌ ಗ್ಲಾಸು ಲುಕ್ಕಲಿ ತುಂಬ ಕ್ಲಾಸ್‌
ಸಿಕ್ಕಿಬಿಟ್ಟ ನಮ್ಮ ಬಾಸ್‌
ಬುಲೆಟ್‌ ನನ್ನ ಹಾರ್ಟು ಓ ಬ್ರೂಮ್‌ ಬ್ರೂಮ್‌ ಸ್ಟಾರ್ಟು ಸ್ಟಾರ್ಟು ಸ್ಟಾರ್ಟು

ಏನಿದೆ ನಿನ್ನ ಟಚ್ಚಲ್ಲಿ ಎಗರಿದೆ ಬೈಕ್‌ ಹಂಪ್ಸಲಿ
ಬೀಸಿದೆ ತಂಪು ತಂಗಾಳಿ ಆದರು ಹೀಟು ಬಾಡಿಲಿ

ಸ್ಟಾಪ್‌ ಗೇರಲ್ಲಿ ಹೊಡ್ಕೊಂತೈತೆ ಮನಸ್ಸು ನೀನಂದ್ರೆ

ಬುಲೆಟಿನ ಸೌಂಡು ನೀ ಕೇಳಿ ನಾಚಿದೆ ನೀನು ನಿದಿರೆಲಿ
ಸ್ಪೀಡಿದೆ ಜಾಲಿ ರೈಡಲ್ಲಿ ಕಿಕ್ಕಿದೆ ಬೈಟು ಸೀಟಲ್ಲಿ

ಫುಲ್ಲು ಟ್ಯಾಂಕು ಪೆಟ್ರೋಲ್‌ ನಂಗೆ ನೀನು ಸಿಕ್ಕಬಿಟ್ಟರೆ

ಸುಮ್ಮನೆ ಹಾಕು ಗೇರು ನಮ್ಮನು ಕೇಳೋರ್ಯಾರು
ಸಿಕ್ಕೋದಿಲ್ಲ ಇಂತ ಚ್ಯಾನ್ಸು
ಹಾಕಲೆಬೇಡ ಬ್ರೇಕು ಮಾಡು ನೀ ಓವರ್ಟೇಕ್
ಬೇಕಾಗಿಲ್ಲ ಯಾವ ರೂಲ್ಸು ಬುಲೆಟ್‌ ನಿನ್ನ ಹಾರ್ಟು
ಬುಲೆಟ್‌ ನಿನ್ನ ಹಾರ್ಟು ಬುಲೆಟ್‌ ನಿನ್ನ ಹಾರ್ಟು
ಓ ಬ್ರೂಮ್‌ ಬ್ರೂಮ್ ಸ್ಟಾರ್ಟು ಸ್ಟಾರ್ಟು ಸ್ಟಾರ್ಟು

Bullet Nanna song lyrics from Kannada Movie Care of Footpath 2 starring Kishan, Avika Gor, Eesha Deol, Lyrics penned by Raghu Niduvalli Sung by Girik Aman, Shipra Goyal, Music Composed by Vivek Kar, Manoj Srihari, Kishan S S, film is Directed by Kishan S S and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ