ಇವನು ಯಾರು ತಿಳಿದವನಾರು
ಬರಿ ನಿಗೂಢವೆ ಸಾಂಬೊರೆ ಶಿವ
ತೆರೆಯ ಹಿಂದೆ ಮರೆಯಲೆ ತನ್ನ
ಚಳಕ ತೋರುವ ಸಾಂಬೊರೆ ಶಿವ
ಸೂತ್ರಧಾರಿಯೊ ಪಾತ್ರಧಾರಿಯೊ
ತಿಳಿಯದಾಗಿದೆ ಶಿವ
ಮುಗಿಲ ಮಾರಿಯೊ ಮನುಜ ವೈರಿಯೊ
ಬಲು ಭಯಾನಕ ಇವ
ಇವನು ಯಾರು ತಿಳಿದವನಾರು
ಬರಿ ನಿಗೂಢವೆ ಸಾಂಬೊರೆ ಶಿವ
ಹೇ ಗೆಲುವ ದಾರಿ ಸುಲಭವಾಗೆ
ಸಿಗುವ ಹಾಗೆ ಅನಿಸುತ್ತಿದೆ
ಹಲವು ಸಾರಿ ಕರಿಯ ಕಾಗೆ
ನವಿಲ ಹಾಗೆಯೆ ಎನ್ನಿಸುವುದೇ
ಹಗ್ಗ ಕೂಡ ಸೆಟೆದುಕೊಂಡು
ವಿಷದ ಹಾವಾಗೊ ಸಮಯವಿದು
ನೆರಳು ಕೂಡ ಬೆಳೆದು ನಿಂದು
ಮಸಣಿ ದೆವ್ವಾದ ವಿಷಯವಿದು
||ಇವನು ಯಾರು ತಿಳಿದವನಾರು
ಬರಿ ನಿಗೂಢವೆ ಸಾಂಬೊರೆ ಶಿವ||
ಬಲೆಯ ಬೀಸಿ ಹುಲಿಯ ಬಾಚಿ
ಹಿಡಿಯ ಹೋದರೆ ಬರಿ ಭ್ರಮೆಯು
ಸಿಗದು ಬೇಟೆ ಸಿಕ್ಕಿದ್ದು ವಾಟೆ
ಬರಿದೆ ವ್ಯರ್ಥ ಪರಿಶ್ರಮವು
ಕಳ್ಲ ಯಾರು ಸುಭಗ ಯಾರು
ತಿಳಿದುಕೊಳ್ಳೋದೆ ಬರಿ ಕಠಿಣ
ಕಾಗೆ ಗೂಬೆ ಜೊತೆಗೆ ಬಂದ್ರೆ
ಶಕುನಿಗು ಕೂಡ ಅಪಶಕುನ
||ಇವನು ಯಾರು ತಿಳಿದವನಾರು
ಬರಿ ನಿಗೂಢವೆ ಸಾಂಬೊರೆ ಶಿವ
ತೆರೆಯ ಹಿಂದೆ ಮರೆಯಲೆ ತನ್ನ
ಚಳಕ ತೋರುವ ಸಾಂಬೊರೆ ಶಿವ
ಸೂತ್ರಧಾರಿಯೊ ಪಾತ್ರಧಾರಿಯೊ
ತಿಳಿಯದಾಗಿದೆ ಶಿವ ಶಿವ ಶಿವ
ಮುಗಿಲ ಮಾರಿಯೊ ಮನುಜ ವೈರಿಯೊ
ಬಲು ಭಯಾನಕ ಇವ||
||ಇವನು ಯಾರು ತಿಳಿದವನಾರು
ಬರಿ ನಿಗೂಢವೆ ಸಾಂಬೊರೆ ಶಿವ ಶಿವ||
ಇವನು ಯಾರು ತಿಳಿದವನಾರು
ಬರಿ ನಿಗೂಢವೆ ಸಾಂಬೊರೆ ಶಿವ
ತೆರೆಯ ಹಿಂದೆ ಮರೆಯಲೆ ತನ್ನ
ಚಳಕ ತೋರುವ ಸಾಂಬೊರೆ ಶಿವ
ಸೂತ್ರಧಾರಿಯೊ ಪಾತ್ರಧಾರಿಯೊ
ತಿಳಿಯದಾಗಿದೆ ಶಿವ
ಮುಗಿಲ ಮಾರಿಯೊ ಮನುಜ ವೈರಿಯೊ
ಬಲು ಭಯಾನಕ ಇವ
ಇವನು ಯಾರು ತಿಳಿದವನಾರು
ಬರಿ ನಿಗೂಢವೆ ಸಾಂಬೊರೆ ಶಿವ
ಹೇ ಗೆಲುವ ದಾರಿ ಸುಲಭವಾಗೆ
ಸಿಗುವ ಹಾಗೆ ಅನಿಸುತ್ತಿದೆ
ಹಲವು ಸಾರಿ ಕರಿಯ ಕಾಗೆ
ನವಿಲ ಹಾಗೆಯೆ ಎನ್ನಿಸುವುದೇ
ಹಗ್ಗ ಕೂಡ ಸೆಟೆದುಕೊಂಡು
ವಿಷದ ಹಾವಾಗೊ ಸಮಯವಿದು
ನೆರಳು ಕೂಡ ಬೆಳೆದು ನಿಂದು
ಮಸಣಿ ದೆವ್ವಾದ ವಿಷಯವಿದು
||ಇವನು ಯಾರು ತಿಳಿದವನಾರು
ಬರಿ ನಿಗೂಢವೆ ಸಾಂಬೊರೆ ಶಿವ||
ಬಲೆಯ ಬೀಸಿ ಹುಲಿಯ ಬಾಚಿ
ಹಿಡಿಯ ಹೋದರೆ ಬರಿ ಭ್ರಮೆಯು
ಸಿಗದು ಬೇಟೆ ಸಿಕ್ಕಿದ್ದು ವಾಟೆ
ಬರಿದೆ ವ್ಯರ್ಥ ಪರಿಶ್ರಮವು
ಕಳ್ಲ ಯಾರು ಸುಭಗ ಯಾರು
ತಿಳಿದುಕೊಳ್ಳೋದೆ ಬರಿ ಕಠಿಣ
ಕಾಗೆ ಗೂಬೆ ಜೊತೆಗೆ ಬಂದ್ರೆ
ಶಕುನಿಗು ಕೂಡ ಅಪಶಕುನ
||ಇವನು ಯಾರು ತಿಳಿದವನಾರು
ಬರಿ ನಿಗೂಢವೆ ಸಾಂಬೊರೆ ಶಿವ
ತೆರೆಯ ಹಿಂದೆ ಮರೆಯಲೆ ತನ್ನ
ಚಳಕ ತೋರುವ ಸಾಂಬೊರೆ ಶಿವ
ಸೂತ್ರಧಾರಿಯೊ ಪಾತ್ರಧಾರಿಯೊ
ತಿಳಿಯದಾಗಿದೆ ಶಿವ ಶಿವ ಶಿವ
ಮುಗಿಲ ಮಾರಿಯೊ ಮನುಜ ವೈರಿಯೊ
ಬಲು ಭಯಾನಕ ಇವ||
||ಇವನು ಯಾರು ತಿಳಿದವನಾರು
ಬರಿ ನಿಗೂಢವೆ ಸಾಂಬೊರೆ ಶಿವ ಶಿವ||
Ivanu Yaaru song lyrics from Kannada Movie CID Eesha starring Jaggesh, Mayuri, Komal Kumar, Lyrics penned by V Manohar Sung by Rajesh Krishnan, Music Composed by Vijay Bharathi, film is Directed by N Rajesh and film is released on 2013