-
ಹಿಡಿವ ಸೂರ್ಯನ್ನ ಹಿಡಿವ ಚಂದ್ರನ್ನ
ಮಾಲೆ ಕಟ್ಟುವ ತಾರೆಗಳಿಂದ
ಧುಮುಕುವ ನಾವು ಬಾನಿಂದ
ಹಿಡಿವ ಸೂರ್ಯನ್ನ ಹಿಡಿವ ಚಂದ್ರನ್ನ
ಮಾಲೆ ಕಟ್ಟುವ ತಾರೆಗಳಿಂದ
ಧುಮುಕುವ ನಾವು ಬಾನಿಂದ
ಕೊಡು ಪ್ರಣಯ ಸುಖವನ್ನು ಕೊಡು
ಸುಮವೆ ನಾಚಿಕೆ ಬಿಡು
ಪ್ರೇಮಗೀತೆಯ ಕೂಗುತ ಹಾಡು ಲೋಕವೆ ನಮ್ಮದು
ಇದೇ ವಯಸ್ಸು ಎಂದರೆ ಇದೇ
ಸೊಗಸು ಎಂದರೆ ಇದೆ
ಪ್ರಾಯ ಉಕ್ಕುವ ಕಾಲದಿ ಎನ್ನ
ಹಾಡುವ ಹಾಡು ಇದೆ
||ಹಿಡಿವ ಸೂರ್ಯನ್ನ ಹಿಡಿವ ಚಂದ್ರನ್ನ
ಮಾಲೆ ಕಟ್ಟುವ ತಾರೆಗಳಿಂದ
ಧುಮುಕುವ ನಾವು ಬಾನಿಂದ||
ಆಹಾ
ಚಪಲ ಕೆಣಕಿದೆ ನನ್ನ
ಮನವು ಕೆರಳಿದೆ ಚೆನ್ನ
ವಿರಹ ತಾಳದೆ ಸೋತೆನು ರನ್ನ
ಏಕೊ ಕಾಣೆನು ನಾ
ಕೊಡು ಚೆಲುವೆ ಮನಸ್ಸನು ಕೊಡು
ಸನಿಹ ಸುಖವನ್ನು ಕೊಡು
ಮಾತನಾಡದೆ ಮೌನದಿ ನೋಡು
ಎಲ್ಲವೂ ನಿನ್ನದು
||ಹಿಡಿವ ಸೂರ್ಯನ್ನ ಹಿಡಿವ ಚಂದ್ರನ್ನ
ಮಾಲೆ ಕಟ್ಟುವ ತಾರೆಗಳಿಂದ
ಧುಮುಕುವ ನಾವು ಬಾನಿಂದ||
ಇದೇ ಹಸಿರು ಮುಕ್ತಿಯು ಇದೆ
ನಮಗೆ ಹಾಸಿಗೆ ಇದೆ
ಪ್ರಣಯ ಗೀತೆಯ ಹಾಡುತ ನಾನು
ಉರುಳುತ ಹಾಡಲೆ
ಆಹ ತುಟಿಯ ತುಟಿಯಲಿ ಇಡು
ಕೆನ್ನೆಕೆನ್ನೆಯಲಿಡು
ಚಳಿಯ ಓಡಿಸಿ ತುಂಬುತ ಬಿಸಿಯ
ಆಸೆ ಪೂರೈಸು
||ಹಿಡಿವ ಸೂರ್ಯನ್ನ ಹಿಡಿವ ಚಂದ್ರನ್ನ
ಮಾಲೆ ಕಟ್ಟುವ ತಾರೆಗಳಿಂದ
ಧುಮುಕುವ ನಾವು ಬಾನಿಂದ||
-
ಹಿಡಿವ ಸೂರ್ಯನ್ನ ಹಿಡಿವ ಚಂದ್ರನ್ನ
ಮಾಲೆ ಕಟ್ಟುವ ತಾರೆಗಳಿಂದ
ಧುಮುಕುವ ನಾವು ಬಾನಿಂದ
ಹಿಡಿವ ಸೂರ್ಯನ್ನ ಹಿಡಿವ ಚಂದ್ರನ್ನ
ಮಾಲೆ ಕಟ್ಟುವ ತಾರೆಗಳಿಂದ
ಧುಮುಕುವ ನಾವು ಬಾನಿಂದ
ಕೊಡು ಪ್ರಣಯ ಸುಖವನ್ನು ಕೊಡು
ಸುಮವೆ ನಾಚಿಕೆ ಬಿಡು
ಪ್ರೇಮಗೀತೆಯ ಕೂಗುತ ಹಾಡು ಲೋಕವೆ ನಮ್ಮದು
ಇದೇ ವಯಸ್ಸು ಎಂದರೆ ಇದೇ
ಸೊಗಸು ಎಂದರೆ ಇದೆ
ಪ್ರಾಯ ಉಕ್ಕುವ ಕಾಲದಿ ಎನ್ನ
ಹಾಡುವ ಹಾಡು ಇದೆ
||ಹಿಡಿವ ಸೂರ್ಯನ್ನ ಹಿಡಿವ ಚಂದ್ರನ್ನ
ಮಾಲೆ ಕಟ್ಟುವ ತಾರೆಗಳಿಂದ
ಧುಮುಕುವ ನಾವು ಬಾನಿಂದ||
ಆಹಾ
ಚಪಲ ಕೆಣಕಿದೆ ನನ್ನ
ಮನವು ಕೆರಳಿದೆ ಚೆನ್ನ
ವಿರಹ ತಾಳದೆ ಸೋತೆನು ರನ್ನ
ಏಕೊ ಕಾಣೆನು ನಾ
ಕೊಡು ಚೆಲುವೆ ಮನಸ್ಸನು ಕೊಡು
ಸನಿಹ ಸುಖವನ್ನು ಕೊಡು
ಮಾತನಾಡದೆ ಮೌನದಿ ನೋಡು
ಎಲ್ಲವೂ ನಿನ್ನದು
||ಹಿಡಿವ ಸೂರ್ಯನ್ನ ಹಿಡಿವ ಚಂದ್ರನ್ನ
ಮಾಲೆ ಕಟ್ಟುವ ತಾರೆಗಳಿಂದ
ಧುಮುಕುವ ನಾವು ಬಾನಿಂದ||
ಇದೇ ಹಸಿರು ಮುಕ್ತಿಯು ಇದೆ
ನಮಗೆ ಹಾಸಿಗೆ ಇದೆ
ಪ್ರಣಯ ಗೀತೆಯ ಹಾಡುತ ನಾನು
ಉರುಳುತ ಹಾಡಲೆ
ಆಹ ತುಟಿಯ ತುಟಿಯಲಿ ಇಡು
ಕೆನ್ನೆಕೆನ್ನೆಯಲಿಡು
ಚಳಿಯ ಓಡಿಸಿ ತುಂಬುತ ಬಿಸಿಯ
ಆಸೆ ಪೂರೈಸು
||ಹಿಡಿವ ಸೂರ್ಯನ್ನ ಹಿಡಿವ ಚಂದ್ರನ್ನ
ಮಾಲೆ ಕಟ್ಟುವ ತಾರೆಗಳಿಂದ
ಧುಮುಕುವ ನಾವು ಬಾನಿಂದ||
Hidiva Sooryana song lyrics from Kannada Movie CBI Shiva starring Tiger Prabhakar, Ramesh Aravind, Sunil, Lyrics penned bySung by Ramesh, Chorus, Music Composed by Upendra Kumar, film is Directed by B Ramamurthy and film is released on 1991