Ee Novinallu Lyrics

ಈ ನೋವಿನಲ್ಲೂ Lyrics

in CBI Shiva

in ಸಿ.ಬಿ.ಐ.ಶಿವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ನೋವಿನಲ್ಲೂ ನಾವು ನಲಿದಾಡುವ ಪ್ರಜೆಗಗಳು
ಈ ನೋವಿನಲ್ಲೂ ನಾವು ನಲಿದಾಡುವ ಪ್ರಜೆಗಳು
ಈ ಸಿರಿಮೆರೆಯುವ ಬಡದೇಶದ ಪ್ರಭುಗಳು
ತಿನ್ನೋದಕ್ಕೆ ಅನ್ನ ಇಲ್ಲ
ನಿಲ್ಲೋದಕ್ಕೆ ಜಾಗ ಇಲ್ಲ
ಮಾಡೋದಕ್ಕೆ ಕೆಲಸ ಇಲ್ಲ
ಜೇಬಿನಲ್ಲಿ ಪೈಸಾ ಇಲ್ಲ
ವರುಷಕ್ಕೆಲ್ಲ ರಜಾ
 
||ಈ ನೋವಿನಲ್ಲೂ ನಾವು ನಲಿದಾಡುವ ಪ್ರಜೆಗಗಳು||
 
ಹದಿಹರೆಯದಲ್ಲಿ ಮನಕೆರಳಿಸುವ
ಸವಿಗನಸ್ಸುಗಳ ಹೊಸ ಬಯಕೆ
ೆಲ್ಲ ಆಸೆಗಳು ಹುಸಿಯಾಗಿರಲು
ನಮ್ಮ ಬದುಕು ಬುಡುಬುಡಿಕೆ
ಎಲ್ಲ ಸರಕುಗಳು ಇಲ್ಲಿ ಕಲಬೆರಿಕೆ
ಬಡತನದಲ್ಲಿ ಚಡಪಡಿಕೆ
ನಾವೆ ಇಲ್ಲಿ ಶ್ರೀ ಮಾನ್‌
ಮೇರಾ ಭಾರತ್‌ ಮಹಾನ್
ನಾವೆ ಇಲ್ಲಿ ಶ್ರೀ ಮಾನ್‌
ಮೇರಾ ಭಾರತ್‌ ಮಹಾನ್
ದಿನವು ನಮಗೆ ಮಜಾ
 
||ಈ ನೋವಿನಲ್ಲೂ ನಾವು ನಲಿದಾಡುವ ಪ್ರಜೆಗಳು
ಈ ಸಿರಿಮೆರೆಯುವ ಬಡದೇಶದ ಪ್ರಭುಗಳು||
 
ನವಭಾರತದ ಪ್ರಜೆಯಾಗಿರಲು
ಬಲು ಸಾರ್ಥಕವೊ ನಮ್ಮ ಜನುಮ
ಸುಖದುಃಖಗಳು ಹಗಲಿರುಳಂತೆ
ಬಂದು ಹೋಗುವುದೆ ವಿಧಿನಿಯಮ
ಎಲ್ಲ ಸಮಯದಲ್ಲೂ ಸೋಲುಗೆಲುವಿನಲ್ಲೂ
ನಗುವುದೆ ಬದುಕಿನ ಮರ್ಮ
ಜಾಲಿಲೈನಿಗೆಲ್ಲ ಯಾರ ಹಂಗು ಇಲ್ಲ
ಜಾಲಿಲೈನಿಗೆಲ್ಲ ಯಾರ ಹಂಗು ಇಲ್ಲ
ಮಾಡು ಮಗನೆ ಮಜಾ
 
||ಈ ನೋವಿನಲ್ಲೂ ನಾವು ನಲಿದಾಡುವ ಪ್ರಜೆಗಳು
ಈ ಸಿರಿಮೆರೆಯುವ ಬಡದೇಶದ ಪ್ರಭುಗಳು
ತಿನ್ನೋದಕ್ಕೆ ಅನ್ನ ಇಲ್ಲ
ನಿಲ್ಲೋದಕ್ಕೆ ಜಾಗ ಇಲ್ಲ
ಮಾಡೋದಕ್ಕೆ ಕೆಲಸ ಇಲ್ಲ
ಜೇಬಿನಲ್ಲಿ ಪೈಸಾ ಇಲ್ಲ
ವರುಷವೆಲ್ಲ ರಜಾ||

-
ಈ ನೋವಿನಲ್ಲೂ ನಾವು ನಲಿದಾಡುವ ಪ್ರಜೆಗಗಳು
ಈ ನೋವಿನಲ್ಲೂ ನಾವು ನಲಿದಾಡುವ ಪ್ರಜೆಗಳು
ಈ ಸಿರಿಮೆರೆಯುವ ಬಡದೇಶದ ಪ್ರಭುಗಳು
ತಿನ್ನೋದಕ್ಕೆ ಅನ್ನ ಇಲ್ಲ
ನಿಲ್ಲೋದಕ್ಕೆ ಜಾಗ ಇಲ್ಲ
ಮಾಡೋದಕ್ಕೆ ಕೆಲಸ ಇಲ್ಲ
ಜೇಬಿನಲ್ಲಿ ಪೈಸಾ ಇಲ್ಲ
ವರುಷಕ್ಕೆಲ್ಲ ರಜಾ
 
||ಈ ನೋವಿನಲ್ಲೂ ನಾವು ನಲಿದಾಡುವ ಪ್ರಜೆಗಗಳು||
 
ಹದಿಹರೆಯದಲ್ಲಿ ಮನಕೆರಳಿಸುವ
ಸವಿಗನಸ್ಸುಗಳ ಹೊಸ ಬಯಕೆ
ೆಲ್ಲ ಆಸೆಗಳು ಹುಸಿಯಾಗಿರಲು
ನಮ್ಮ ಬದುಕು ಬುಡುಬುಡಿಕೆ
ಎಲ್ಲ ಸರಕುಗಳು ಇಲ್ಲಿ ಕಲಬೆರಿಕೆ
ಬಡತನದಲ್ಲಿ ಚಡಪಡಿಕೆ
ನಾವೆ ಇಲ್ಲಿ ಶ್ರೀ ಮಾನ್‌
ಮೇರಾ ಭಾರತ್‌ ಮಹಾನ್
ನಾವೆ ಇಲ್ಲಿ ಶ್ರೀ ಮಾನ್‌
ಮೇರಾ ಭಾರತ್‌ ಮಹಾನ್
ದಿನವು ನಮಗೆ ಮಜಾ
 
||ಈ ನೋವಿನಲ್ಲೂ ನಾವು ನಲಿದಾಡುವ ಪ್ರಜೆಗಳು
ಈ ಸಿರಿಮೆರೆಯುವ ಬಡದೇಶದ ಪ್ರಭುಗಳು||
 
ನವಭಾರತದ ಪ್ರಜೆಯಾಗಿರಲು
ಬಲು ಸಾರ್ಥಕವೊ ನಮ್ಮ ಜನುಮ
ಸುಖದುಃಖಗಳು ಹಗಲಿರುಳಂತೆ
ಬಂದು ಹೋಗುವುದೆ ವಿಧಿನಿಯಮ
ಎಲ್ಲ ಸಮಯದಲ್ಲೂ ಸೋಲುಗೆಲುವಿನಲ್ಲೂ
ನಗುವುದೆ ಬದುಕಿನ ಮರ್ಮ
ಜಾಲಿಲೈನಿಗೆಲ್ಲ ಯಾರ ಹಂಗು ಇಲ್ಲ
ಜಾಲಿಲೈನಿಗೆಲ್ಲ ಯಾರ ಹಂಗು ಇಲ್ಲ
ಮಾಡು ಮಗನೆ ಮಜಾ
 
||ಈ ನೋವಿನಲ್ಲೂ ನಾವು ನಲಿದಾಡುವ ಪ್ರಜೆಗಳು
ಈ ಸಿರಿಮೆರೆಯುವ ಬಡದೇಶದ ಪ್ರಭುಗಳು
ತಿನ್ನೋದಕ್ಕೆ ಅನ್ನ ಇಲ್ಲ
ನಿಲ್ಲೋದಕ್ಕೆ ಜಾಗ ಇಲ್ಲ
ಮಾಡೋದಕ್ಕೆ ಕೆಲಸ ಇಲ್ಲ
ಜೇಬಿನಲ್ಲಿ ಪೈಸಾ ಇಲ್ಲ
ವರುಷವೆಲ್ಲ ರಜಾ||

Ee Novinallu song lyrics from Kannada Movie CBI Shiva starring Tiger Prabhakar, Ramesh Aravind, Sunil, Lyrics penned bySung by Ramesh, Sundar, Chorus, Music Composed by Upendra Kumar, film is Directed by B Ramamurthy and film is released on 1991

Song Details Page Title
Video:
ಸಂಗೀತ ವೀಡಿಯೊ:
Lyricist:

.

ಗೀತರಚನೆಕಾರ:

.

Director:

B Ramamurthy

ನಿರ್ದೇಶಕ:

ಬಿ.ರಾಮಮೂರ್ತಿ

Music Director:

Upendra Kumar

ಸಂಗೀತ ನಿರ್ದೇಶಕ:

ಉಪೇಂದ್ರ ಕುಮಾರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ