Mugila Mara Modagalolage Lyrics

ಮುಗಿಲ ಮರ ಮೋಡಗಳೊಳಗೆ Lyrics

in Break Failure

in ಬ್ರೇಕ್‌ ಫೇಲ್ಯೂರ್

LYRIC

Song Details Page after Lyrice

ಮುಗಿಲ ಮರ ಮೋಡಗಳೊಳಗೆ
ಹೊರ ಚಿಮ್ಮುತಿದೆ
ಬರದ ಬರ ಮಾತಿನ ತೊದಲೆ
ಪದ ಬರೆಸುತಿದೆ
ಚಿಲ್ಲು ಗುಂಗಲ್ಲಿ ಮರ್ಜಾಗಿ
ಮಜಾ ಮಾಡಲೆ
ಬಾಟ್ಲು ಖಾಲಿ ಆದ್ರೆ ಕಡ್ಡಿಗೀರಿ
ಕೂಗಾಡಲೆ
ಇನ್ಸ್ಟಗ್ರಾಮಿನಲ್ಲಿ ಸ್ಟೋರಿ ಹಾಕಿ
ಮಿಂಚಾಡಲೆ
ಅಲೆವೆ ನನ್ನ ದಾರಿಯಲೆ
 
ಇರುಳೆ ಇರಲೆ ಬೆಳಗಾಗದಕ್ಕೆ ಟೈಮಿದೆ
ಮರಳಿ ಮನೆಗೆ ಹೋಗಬೇಕಿದೆ
ನಮ್ಮ ಈ ನಲಿವಿನ ಕ್ಷಣವು ಊರಾಗಿರಲಿ
ಶಾರ್ಟ್‌ ಅಂಡ್‌ ಸ್ವೀಟ್‌ ಆದ್ರು
ಲೈಫು ಟ್ರೀಟಾಗಿರಲಿ
ಪ್ರತಿದಿನ ಲೈಫು ಒಂದು
ನಮಗೆ ಪಾಠ ಹೇಳ್ತದೆ
ಎದ್ದು ನಿಲ್ಲೊ ನಮ್ಮ ಛಲವು
ಆಗ ಫಿಕ್ಸ್‌ ಆಯ್ತದೆ
ಸುಕ್ಕ ಹೊಡೆದು ಹೊಡೆದು
ಸೆನ್ಸಾಗ ಫಿಕ್ಸ್‌ ಆಯ್ತದೆ
ಗೆಲುವು ನಮ್ಮದೆ
 
||ಮುಗಿಲ ಮರ ಮೋಡಗಳೊಳಗೆ
ಹೊರ ಚಿಮ್ಮುತಿದೆ
ಬರದ ಬರ ಮಾತಿನ ತೊದಲೆ
ಪದ ಬರೆಸುತಿದೆ||

ಮುಗಿಲ ಮರ ಮೋಡಗಳೊಳಗೆ
ಹೊರ ಚಿಮ್ಮುತಿದೆ
ಬರದ ಬರ ಮಾತಿನ ತೊದಲೆ
ಪದ ಬರೆಸುತಿದೆ
ಚಿಲ್ಲು ಗುಂಗಲ್ಲಿ ಮರ್ಜಾಗಿ
ಮಜಾ ಮಾಡಲೆ
ಬಾಟ್ಲು ಖಾಲಿ ಆದ್ರೆ ಕಡ್ಡಿಗೀರಿ
ಕೂಗಾಡಲೆ
ಇನ್ಸ್ಟಗ್ರಾಮಿನಲ್ಲಿ ಸ್ಟೋರಿ ಹಾಕಿ
ಮಿಂಚಾಡಲೆ
ಅಲೆವೆ ನನ್ನ ದಾರಿಯಲೆ
 
ಇರುಳೆ ಇರಲೆ ಬೆಳಗಾಗದಕ್ಕೆ ಟೈಮಿದೆ
ಮರಳಿ ಮನೆಗೆ ಹೋಗಬೇಕಿದೆ
ನಮ್ಮ ಈ ನಲಿವಿನ ಕ್ಷಣವು ಊರಾಗಿರಲಿ
ಶಾರ್ಟ್‌ ಅಂಡ್‌ ಸ್ವೀಟ್‌ ಆದ್ರು
ಲೈಫು ಟ್ರೀಟಾಗಿರಲಿ
ಪ್ರತಿದಿನ ಲೈಫು ಒಂದು
ನಮಗೆ ಪಾಠ ಹೇಳ್ತದೆ
ಎದ್ದು ನಿಲ್ಲೊ ನಮ್ಮ ಛಲವು
ಆಗ ಫಿಕ್ಸ್‌ ಆಯ್ತದೆ
ಸುಕ್ಕ ಹೊಡೆದು ಹೊಡೆದು
ಸೆನ್ಸಾಗ ಫಿಕ್ಸ್‌ ಆಯ್ತದೆ
ಗೆಲುವು ನಮ್ಮದೆ
 
||ಮುಗಿಲ ಮರ ಮೋಡಗಳೊಳಗೆ
ಹೊರ ಚಿಮ್ಮುತಿದೆ
ಬರದ ಬರ ಮಾತಿನ ತೊದಲೆ
ಪದ ಬರೆಸುತಿದೆ||

Mugila Mara Modagalolage song lyrics from Kannada Movie Break Failure starring Adit Naveen, Kruthi Gowda, Ugram Ravi, Lyrics penned by Adit Naveen Sung by Chetan Nayak, Music Composed by Kavin M, Abhishek G Roy, film is Directed by Adit Naveen and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ