Bhayaveke Nannolave Lyrics

ಭಯವೇಕೆ ನನ್ನೊಲವೆ Lyrics

in Break Failure

in ಬ್ರೇಕ್‌ ಫೇಲ್ಯೂರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಭಯವೇಕೆ ನನ್ನೊಲವೆ
ಜೊತೆಯಲ್ಲೆ ನಾನಿರುವೆ
ಹೆಗಲಿಗೆ ನಾ ಹೆಗಲಾಗಿ
ಪ್ರಾಣವ ನಾ ಕೊಡುವೆ
ಏನೇ ಆದರು ಭಯವ ಪಡಬೇಡ
ನನ್ನೊಲವೆ ಎಂದಿಗೂ ಅಳಬೇಡ
 
||ಭಯವೇಕೆ ನನ್ನೊಲವೆ
ಜೊತೆಯಲ್ಲೆ ನಾನಿರುವೆ
ಹೆಗಲಿಗೆ ನಾ ಹೆಗಲಾಗಿ
ಪ್ರಾಣವ ನಾ ಕೊಡುವೆ||
 
ಹಣೆಯಬರಹ ಬಲ್ಲೋರ್ಯಾರು
ನೋವೆ ಇಲ್ಲದೆ ಬದುಕೋರ್ಯಾರು
ಬಂಡೆಯ ಮಾಡಿಕೊ ನಿನ್ನ ಗುಂಡಿಗೆಯ
ಇರುವುದು ನಿನ್ನ ಜೊತೆಯಲೆ ಈ ಹೃದಯ
ರಕ್ಷಣೆ ಮಾಡುವ ಕವಚ ನಾನಾಗಿ
ಬಾಳುವೆ ಗೆಳತಿ ಎಂದೂ ನಿನಗಾಗಿ
 
||ಭಯವೇಕೆ ನನ್ನೊಲವೆ
ಜೊತೆಯಲ್ಲೆ ನಾನಿರುವೆ
ಹೆಗಲಿಗೆ ನಾ ಹೆಗಲಾಗಿ
ಪ್ರಾಣವ ನಾ ಕೊಡುವೆ||

ಭಯವೇಕೆ ನನ್ನೊಲವೆ
ಜೊತೆಯಲ್ಲೆ ನಾನಿರುವೆ
ಹೆಗಲಿಗೆ ನಾ ಹೆಗಲಾಗಿ
ಪ್ರಾಣವ ನಾ ಕೊಡುವೆ
ಏನೇ ಆದರು ಭಯವ ಪಡಬೇಡ
ನನ್ನೊಲವೆ ಎಂದಿಗೂ ಅಳಬೇಡ
 
||ಭಯವೇಕೆ ನನ್ನೊಲವೆ
ಜೊತೆಯಲ್ಲೆ ನಾನಿರುವೆ
ಹೆಗಲಿಗೆ ನಾ ಹೆಗಲಾಗಿ
ಪ್ರಾಣವ ನಾ ಕೊಡುವೆ||
 
ಹಣೆಯಬರಹ ಬಲ್ಲೋರ್ಯಾರು
ನೋವೆ ಇಲ್ಲದೆ ಬದುಕೋರ್ಯಾರು
ಬಂಡೆಯ ಮಾಡಿಕೊ ನಿನ್ನ ಗುಂಡಿಗೆಯ
ಇರುವುದು ನಿನ್ನ ಜೊತೆಯಲೆ ಈ ಹೃದಯ
ರಕ್ಷಣೆ ಮಾಡುವ ಕವಚ ನಾನಾಗಿ
ಬಾಳುವೆ ಗೆಳತಿ ಎಂದೂ ನಿನಗಾಗಿ
 
||ಭಯವೇಕೆ ನನ್ನೊಲವೆ
ಜೊತೆಯಲ್ಲೆ ನಾನಿರುವೆ
ಹೆಗಲಿಗೆ ನಾ ಹೆಗಲಾಗಿ
ಪ್ರಾಣವ ನಾ ಕೊಡುವೆ||

Bhayaveke Nannolave song lyrics from Kannada Movie Break Failure starring Adit Naveen, Kruthi Gowda, Ugram Ravi, Lyrics penned by Adit naveen Sung by Rahul P, Music Composed by Kavin M, Abhishek G Roy, film is Directed by Adit Naveen and film is released on 2021
Song Details Page Title
Video:
ಸಂಗೀತ ವೀಡಿಯೊ:
Lyricist:

Adit naveen

ಗೀತರಚನೆಕಾರ:

ಅದಿತ್‌ ನವೀನ್

Singers:

Rahul P

0
ಗಾಯಕರು:

ರಾಹುಲ್.ಪಿ

Director:

Adit Naveen

ನಿರ್ದೇಶಕ:

ಅದಿತ್ ನವೀನ್

Music Director:

Kavin M Abhishek G Roy

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ