-
ಸೋ ಸೋ ಸೋ ಸೋನ ಸೋನ ಸೋ ಸೋ ಸೋ ಸೋನ
ಸೋ ಸೋ ಸೋ ಸೋನ ಸೋನ ಸೋ ಸೋ ಸೋ ಸೋನ
ಸೋನ ಸೋನ ಸೋನ ಸೋನ
ನಿನ್ದೆ ಧ್ಯಾನ ನನಗೆ ದಿನ ಬಿಡದೆ ಕ್ಷಣ
ಪ್ರಾಣ ಪ್ರಾಣ ಪ್ರಾಣ ಪ್ರಾಣ ನೀನೆ ಪ್ರಾಣ
ನಿನಗಂತ ನಾ ನಿನ ಸ್ವಂತ ನಾ
ನಿನ್ನದೆ ನೆನಪು ಗೆಳೆಯ ಖುಷಿಯ ಕೊಡುವ ವಿಷಯ
ಎದೆಯ ಒಳಗೆ ಪ್ರಳಯ ನನ್ನ ಹೃದಯವೀಗ ಮಾಯ
ನೋಡಿ ನೋಡಿ ಕಾಡಿ ಕಾಡಿ ಪ್ರಾಣ ತಿನ್ನಬೇಡ
ಭಾರಿ ಭಾರಿ ಕಣ್ಣ ಚೂರಿ ಚುಚ್ಚುತ್ತಿರಬೇಡ
ನೇರ ನೇರ ಹೃದಯಕ್ಕೆ ನುಗ್ಗಿ ಬಂದ ಹುಡುಗಿ ನೀ
ಪೂರಾ ಪೂರಾ ನನ್ನ ಬದುಕ ವಶಕ್ಕೆ ಪಡೆದೆ ನೀ
ಸೋಕಿದ ಜಾಗ ಜುಮ್ಮಂತು
ಮಾತಿಗೆ ಜೀವ ಹೂವಂತು
ಹಾಡಿದೆ ಈಗ ನನ್ನ ಎದೆ ತಂನನಂ ತಂ ನಂ ನಂ
ಪುನಃ ಪುನಃ ಪುಳಕ ತರಹ ತರಹ ತವಕ
ನೀನು ಇರುವ ತನಕ ನಾನು ಮಾತನಾಡೊ ಮೂಕ
||ಸೋನ ಸೋನ ಸೋನ ಸೋನ
ನಿನ್ದೆ ಧ್ಯಾನ ನನಗೆ ದಿನ ಬಿಡದೆ ಕ್ಷಣ||
ನಿನ್ನಿಂದನೆ ನಿನ್ನಿಂದನೆ ನನ್ನ ಬದುಕಲಿ
ತನ್ನಂತಾನೆ ತನ್ನಂತಾನೆ ಸುಖಗಳ ಗಾಳಿ
ನಿನ್ನ ಜೊತೆಗೆ ಇರಲು ನೆರಳು ಹಠವ ಹಿಡಿದಿದೆ
ಬರದೆ ಇರಲಿ ಇರುಳು ಎಂದು ಬೇಡಿಕೊಂಡಿದೆ
ಮನ್ಮಥ ನಾಚುವ ನಿನ್ನಂದ ನೋಡುತ ಸಾವಿರ ಕಣ್ಣಿಂದ
ಹಾಡಿದೆ ಈಗ ನನ್ನ ಎದೆ ತಂನನಂ ತಂ ನಂ ನಂ
ನಯನ ನಯನ ನಯನ ನಿನಗೆ ನೂರು ನಮನ
ಪದವೆ ಇರದ ಕವನ ಬರೆದ ಕವಿಗೆ ನನ್ನ ನಮನ
||ಸೋನ ಸೋನ ಸೋನ ಸೋನ
ನಿನ್ದೆ ಧ್ಯಾನ ನನಗೆ ದಿನ ಬಿಡದೆ ಕ್ಷಣ||
-
ಸೋ ಸೋ ಸೋ ಸೋನ ಸೋನ ಸೋ ಸೋ ಸೋ ಸೋನ
ಸೋ ಸೋ ಸೋ ಸೋನ ಸೋನ ಸೋ ಸೋ ಸೋ ಸೋನ
ಸೋನ ಸೋನ ಸೋನ ಸೋನ
ನಿನ್ದೆ ಧ್ಯಾನ ನನಗೆ ದಿನ ಬಿಡದೆ ಕ್ಷಣ
ಪ್ರಾಣ ಪ್ರಾಣ ಪ್ರಾಣ ಪ್ರಾಣ ನೀನೆ ಪ್ರಾಣ
ನಿನಗಂತ ನಾ ನಿನ ಸ್ವಂತ ನಾ
ನಿನ್ನದೆ ನೆನಪು ಗೆಳೆಯ ಖುಷಿಯ ಕೊಡುವ ವಿಷಯ
ಎದೆಯ ಒಳಗೆ ಪ್ರಳಯ ನನ್ನ ಹೃದಯವೀಗ ಮಾಯ
ನೋಡಿ ನೋಡಿ ಕಾಡಿ ಕಾಡಿ ಪ್ರಾಣ ತಿನ್ನಬೇಡ
ಭಾರಿ ಭಾರಿ ಕಣ್ಣ ಚೂರಿ ಚುಚ್ಚುತ್ತಿರಬೇಡ
ನೇರ ನೇರ ಹೃದಯಕ್ಕೆ ನುಗ್ಗಿ ಬಂದ ಹುಡುಗಿ ನೀ
ಪೂರಾ ಪೂರಾ ನನ್ನ ಬದುಕ ವಶಕ್ಕೆ ಪಡೆದೆ ನೀ
ಸೋಕಿದ ಜಾಗ ಜುಮ್ಮಂತು
ಮಾತಿಗೆ ಜೀವ ಹೂವಂತು
ಹಾಡಿದೆ ಈಗ ನನ್ನ ಎದೆ ತಂನನಂ ತಂ ನಂ ನಂ
ಪುನಃ ಪುನಃ ಪುಳಕ ತರಹ ತರಹ ತವಕ
ನೀನು ಇರುವ ತನಕ ನಾನು ಮಾತನಾಡೊ ಮೂಕ
||ಸೋನ ಸೋನ ಸೋನ ಸೋನ
ನಿನ್ದೆ ಧ್ಯಾನ ನನಗೆ ದಿನ ಬಿಡದೆ ಕ್ಷಣ||
ನಿನ್ನಿಂದನೆ ನಿನ್ನಿಂದನೆ ನನ್ನ ಬದುಕಲಿ
ತನ್ನಂತಾನೆ ತನ್ನಂತಾನೆ ಸುಖಗಳ ಗಾಳಿ
ನಿನ್ನ ಜೊತೆಗೆ ಇರಲು ನೆರಳು ಹಠವ ಹಿಡಿದಿದೆ
ಬರದೆ ಇರಲಿ ಇರುಳು ಎಂದು ಬೇಡಿಕೊಂಡಿದೆ
ಮನ್ಮಥ ನಾಚುವ ನಿನ್ನಂದ ನೋಡುತ ಸಾವಿರ ಕಣ್ಣಿಂದ
ಹಾಡಿದೆ ಈಗ ನನ್ನ ಎದೆ ತಂನನಂ ತಂ ನಂ ನಂ
ನಯನ ನಯನ ನಯನ ನಿನಗೆ ನೂರು ನಮನ
ಪದವೆ ಇರದ ಕವನ ಬರೆದ ಕವಿಗೆ ನನ್ನ ನಮನ
||ಸೋನ ಸೋನ ಸೋನ ಸೋನ
ನಿನ್ದೆ ಧ್ಯಾನ ನನಗೆ ದಿನ ಬಿಡದೆ ಕ್ಷಣ||
Sona Sona song lyrics from Kannada Movie Boss starring Darshan, Shivaji Prabhu, Navya Nair, Lyrics penned by Kaviraj Sung by Rajesh Krishnan, Nanditha, Music Composed by V Harikrishna, film is Directed by R Raghuraj and film is released on 2011