-
ಲಾವಣ್ಯ ನಿನ್ನ ಸರಸವ ಬಯಸಿ ನರುಳುತ್ತಿದೆ
ತಾರುಣ್ಯ ತಲೆ ಗಿರ ಗಿರ ತಿರುಗಿಸಿ ಕೆರಳಿಸಿದೆ
ಎದೆಯ ಹಾಸಿಗೆ ಸುಡುವ ಬೇಸಿಗೆ
ಬೇಕಿನ್ನು ಆಲಿಂಗನ ಮಿಂಚಿನ ಆ ಬಂಧನ
ಈ ನನ್ನ ಆಮಂತ್ರಣ ಒಪ್ಪಿಕೊಳ್ಳೊ
ನೀಡು ಒಸಿ ಚುಂಬನ ನಿಲ್ಲಲಿ ಕಂಪನ
ನನ್ನನ್ನ ನೀ ಕ್ಷಣ ಅಪ್ಪಿಕೊಳ್ಳೊ
ಲಾವಣ್ಯ ನಿನ್ನ ಸರಸವ ಬಯಸಿ ನರುಳುತ್ತಿದೆ
ತಾರುಣ್ಯ ತಲೆ ಗಿರ ಗಿರ ತಿರುಗಿಸಿ ಕೆರಳಿಸಿದೆ
ರೋಮ ರೋಮ ನಾಟ್ಯ ಮಾಡಿ
ನಾವು ಏನೊ ಯಾಗ ಮಾಡಿ ಕೊಳದಲಿ ಮುಳುಗಿದೆ
ಪ್ರಾಯವೇನೊ ಚೇಷ್ಟೆ ಮಾಡಿ ತನುವಿದು ಬೆವರಿದೆ
ಬಾರೊ ವಸಂತ ಆಗೊ ಸಾಮಂತ ಕೇಳೊ ಆಲಾಪ ನೋಡೊ ರೂಪ
ಈ ನನ್ನ ಆಕರ್ಷಣೆ ಒಪ್ಪಿಕೊ ಸುಮ್ಮನೆ
ಏಕಿನ್ನು ದೂರಾಗುವೆ ಬಂದು ಸೇರೊ
ಪ್ರೀತಿಯ ಸಂತರ್ಪಣೆ ಹಂಚಿಕೊ ಬೇಗನೆ
ನಾನಿನ್ನ ನೀನಾಗುವೆ
|| ಲಾವಣ್ಯ ನಿನ್ನ ಸರಸವ ಬಯಸಿ ನರುಳುತ್ತಿದೆ
ತಾರುಣ್ಯ ತಲೆ ಗಿರ ಗಿರ ತಿರುಗಿಸಿ ಕೆರಳಿಸಿದೆ||
-
ಲಾವಣ್ಯ ನಿನ್ನ ಸರಸವ ಬಯಸಿ ನರುಳುತ್ತಿದೆ
ತಾರುಣ್ಯ ತಲೆ ಗಿರ ಗಿರ ತಿರುಗಿಸಿ ಕೆರಳಿಸಿದೆ
ಎದೆಯ ಹಾಸಿಗೆ ಸುಡುವ ಬೇಸಿಗೆ
ಬೇಕಿನ್ನು ಆಲಿಂಗನ ಮಿಂಚಿನ ಆ ಬಂಧನ
ಈ ನನ್ನ ಆಮಂತ್ರಣ ಒಪ್ಪಿಕೊಳ್ಳೊ
ನೀಡು ಒಸಿ ಚುಂಬನ ನಿಲ್ಲಲಿ ಕಂಪನ
ನನ್ನನ್ನ ನೀ ಕ್ಷಣ ಅಪ್ಪಿಕೊಳ್ಳೊ
ಲಾವಣ್ಯ ನಿನ್ನ ಸರಸವ ಬಯಸಿ ನರುಳುತ್ತಿದೆ
ತಾರುಣ್ಯ ತಲೆ ಗಿರ ಗಿರ ತಿರುಗಿಸಿ ಕೆರಳಿಸಿದೆ
ರೋಮ ರೋಮ ನಾಟ್ಯ ಮಾಡಿ
ನಾವು ಏನೊ ಯಾಗ ಮಾಡಿ ಕೊಳದಲಿ ಮುಳುಗಿದೆ
ಪ್ರಾಯವೇನೊ ಚೇಷ್ಟೆ ಮಾಡಿ ತನುವಿದು ಬೆವರಿದೆ
ಬಾರೊ ವಸಂತ ಆಗೊ ಸಾಮಂತ ಕೇಳೊ ಆಲಾಪ ನೋಡೊ ರೂಪ
ಈ ನನ್ನ ಆಕರ್ಷಣೆ ಒಪ್ಪಿಕೊ ಸುಮ್ಮನೆ
ಏಕಿನ್ನು ದೂರಾಗುವೆ ಬಂದು ಸೇರೊ
ಪ್ರೀತಿಯ ಸಂತರ್ಪಣೆ ಹಂಚಿಕೊ ಬೇಗನೆ
ನಾನಿನ್ನ ನೀನಾಗುವೆ
|| ಲಾವಣ್ಯ ನಿನ್ನ ಸರಸವ ಬಯಸಿ ನರುಳುತ್ತಿದೆ
ತಾರುಣ್ಯ ತಲೆ ಗಿರ ಗಿರ ತಿರುಗಿಸಿ ಕೆರಳಿಸಿದೆ||