Virasavemba Vishake Lyrics

ವಿರಸವೆಂಬ ವಿಷಕೆ Lyrics

in Boothayyana Maga Ayyu

in ಬೂತಯ್ಯನ ಮಗ ಅಯ್ಯು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ವಿರಸವೆಂಬ ವಿಷಕೆ ಬಲಿಯಾದೆ ಏತಕೇ
ಸುಖಶಾಂತಿ ನಾಶಕೆ...ಮರುಳ..
 
ವಿರಸವೆಂಬ ವಿಷಕೆ ಬಲಿಯಾದೆ ಏತಕೇ
ಸುಖಶಾಂತಿ ನಾಶಕೆ...ಮರುಳ..
 
ಗೆಲುವಾ ಛಲವ ಹೊಂದಿ ಮನದಲೀ                          
ಸೇಡಿನಿಂದಲೀ ಕಿಡಿಯಾಗಿ ಹಠದಲಿ
ಸಾಲವೆನ್ನುವಾ ಆ ಶೂಲವೇರುವಾ 
ಗತಿಯಾಯ್ತೇ ಮಾನವಾ........
 
|| ವಿರಸವೆಂಬ ವಿಷಕೆ ಬಲಿಯಾದೆ ಏತಕೇ
ಸುಖಶಾಂತಿ ನಾಶಕೆ...ಮರುಳ..||
 
ಬಂಧು ಬಳಗ ನೆಂಟರೆಲ್ಲರೂ
ಗಂಟು ಹೋಗಲೂ ಇನ್ನೆಲ್ಲಿ ನಿಲುವರು
ಲಾಭಯಾರಿಗೋ ಸಂತಾಪಯಾರಿಗೋ
ವಿಧಿಲೀಲೆ ಏನಿದು..........
 
|| ವಿರಸವೆಂಬ ವಿಷಕೆ ಬಲಿಯಾದೆ ಏತಕೇ
ಸುಖಶಾಂತಿ ನಾಶಕೆ...ಮರುಳ..||

ವಿರಸವೆಂಬ ವಿಷಕೆ ಬಲಿಯಾದೆ ಏತಕೇ
ಸುಖಶಾಂತಿ ನಾಶಕೆ...ಮರುಳ..
 
ವಿರಸವೆಂಬ ವಿಷಕೆ ಬಲಿಯಾದೆ ಏತಕೇ
ಸುಖಶಾಂತಿ ನಾಶಕೆ...ಮರುಳ..
 
ಗೆಲುವಾ ಛಲವ ಹೊಂದಿ ಮನದಲೀ                          
ಸೇಡಿನಿಂದಲೀ ಕಿಡಿಯಾಗಿ ಹಠದಲಿ
ಸಾಲವೆನ್ನುವಾ ಆ ಶೂಲವೇರುವಾ 
ಗತಿಯಾಯ್ತೇ ಮಾನವಾ........
 
|| ವಿರಸವೆಂಬ ವಿಷಕೆ ಬಲಿಯಾದೆ ಏತಕೇ
ಸುಖಶಾಂತಿ ನಾಶಕೆ...ಮರುಳ..||
 
ಬಂಧು ಬಳಗ ನೆಂಟರೆಲ್ಲರೂ
ಗಂಟು ಹೋಗಲೂ ಇನ್ನೆಲ್ಲಿ ನಿಲುವರು
ಲಾಭಯಾರಿಗೋ ಸಂತಾಪಯಾರಿಗೋ
ವಿಧಿಲೀಲೆ ಏನಿದು..........
 
|| ವಿರಸವೆಂಬ ವಿಷಕೆ ಬಲಿಯಾದೆ ಏತಕೇ
ಸುಖಶಾಂತಿ ನಾಶಕೆ...ಮರುಳ..||

Virasavemba Vishake song lyrics from Kannada Movie Boothayyana Maga Ayyu starring Vishnuvardhan, Lokesh, L V Sharada, Lyrics penned by Chi Udayashankar Sung by G K Venkatesh, Music Composed by G K Venkatesh, film is Directed by Siddalingaiah and film is released on 1974
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ