Sobaana Sobaana Lyrics

ಸೋಬಾನ ಸೋಬಾನ Lyrics

in Boothayyana Maga Ayyu

in ಬೂತಯ್ಯನ ಮಗ ಅಯ್ಯು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೋಬಾನ ಸೋಬಾನ ಸೊಬಾನವೇ 
ಸೋಬಾನ ಸೋಬಾನ ಸೊಬಾನವೇ   
ಸೊಬಾನ ಎಂಬುದು ಶಿವನಿಗೇ 
ಸೊಬಾನ ಎಂಬುದು ಶ್ರೀಗೌರಿಗೇ
 
|| ಸೋಬಾನ ಸೋಬಾನ ಸೊಬಾನವೇ 
ಸೋಬಾನ ಸೋಬಾನ ಸೊಬಾನವೇ ..||  
                
ಚಂದದ ಹಸೆ ಮೇಲೆ ಸುಂದರ ಕುಳಿತಾನೆ
ಇಂದು ಕಂಕಣವ ತೊಡಿಸೀರೆ
ಇಂದು ಕಂಕಣವ ತೊಡಿಸೀರೆ
ಇಂದು ಕಂಕಣವ ತೊಡಿಸೀರೆ ಚೆಲುವೆಗೆ
ಚಂದನದಾ ಬೊಂಬೆ ಮಾದೇವಿಗೆ
ಚಂದನದಾ ಬೊಂಬೆ ಮಾದೇವಿಗೆ
 
ಅಕ್ಕತಂಗೇರು ಬಂದು ಮುತ್ತಿನಾರತಿ ಎತ್ತಿ
ಕರೆಯಿರಿ ವರನನ್ನು ಮಂಟಪಕ್ಕೆ
ಕರೆಯಿರಿ ವರನನ್ನು ಮಂಟಪಕ್ಕೆ
ಸೋದರ ಮಾವಯ್ಯ ಕರೆ ತನ್ನಿರಯ್ಯ
ಧಾರೆಗೆ ವಧುವನ್ನು…..
ನಿಮ್ಮ ತೌರಿನ ಬೆಳಕನ್ನು
 
ಹೆಜ್ಜೆ ಇಟ್ಟರೆ ಸವೆಯೋಳೆ
ಲಜ್ಜೆಗೆ ನೆಲೆವ ಕೆರೆಯೋಳೆ
ನಿನ್ನಯ ಗಂಡನ ಹೆಸರೇಳೆ
ನಿನ್ನಯ ಗಂಡನ ಹೆಸರೇಳೆ
 
ಕದ್ದು ಹೆಂಡಿರ ನೋಡೋನೆ
ಮುದ್ದು ಮುಖಕೆ ಸೋತೋನೆ
ಕದ್ದು ಹೆಂಡಿರ ನೋಡೋನೆ
ಮುದ್ದು ಮುಖಕೆ ಸೋತೋನೆ
ನಿನ್ನಯ ಹೆಂಡತಿ ಹೆಸರೇಳು
ನಿನ್ನಯ ಹೆಂಡತಿ ಹೆಸರೇಳು

ಸೋಬಾನ ಸೋಬಾನ ಸೊಬಾನವೇ 
ಸೋಬಾನ ಸೋಬಾನ ಸೊಬಾನವೇ   
ಸೊಬಾನ ಎಂಬುದು ಶಿವನಿಗೇ 
ಸೊಬಾನ ಎಂಬುದು ಶ್ರೀಗೌರಿಗೇ
 
|| ಸೋಬಾನ ಸೋಬಾನ ಸೊಬಾನವೇ 
ಸೋಬಾನ ಸೋಬಾನ ಸೊಬಾನವೇ ..||  
                
ಚಂದದ ಹಸೆ ಮೇಲೆ ಸುಂದರ ಕುಳಿತಾನೆ
ಇಂದು ಕಂಕಣವ ತೊಡಿಸೀರೆ
ಇಂದು ಕಂಕಣವ ತೊಡಿಸೀರೆ
ಇಂದು ಕಂಕಣವ ತೊಡಿಸೀರೆ ಚೆಲುವೆಗೆ
ಚಂದನದಾ ಬೊಂಬೆ ಮಾದೇವಿಗೆ
ಚಂದನದಾ ಬೊಂಬೆ ಮಾದೇವಿಗೆ
 
ಅಕ್ಕತಂಗೇರು ಬಂದು ಮುತ್ತಿನಾರತಿ ಎತ್ತಿ
ಕರೆಯಿರಿ ವರನನ್ನು ಮಂಟಪಕ್ಕೆ
ಕರೆಯಿರಿ ವರನನ್ನು ಮಂಟಪಕ್ಕೆ
ಸೋದರ ಮಾವಯ್ಯ ಕರೆ ತನ್ನಿರಯ್ಯ
ಧಾರೆಗೆ ವಧುವನ್ನು…..
ನಿಮ್ಮ ತೌರಿನ ಬೆಳಕನ್ನು
 
ಹೆಜ್ಜೆ ಇಟ್ಟರೆ ಸವೆಯೋಳೆ
ಲಜ್ಜೆಗೆ ನೆಲೆವ ಕೆರೆಯೋಳೆ
ನಿನ್ನಯ ಗಂಡನ ಹೆಸರೇಳೆ
ನಿನ್ನಯ ಗಂಡನ ಹೆಸರೇಳೆ
 
ಕದ್ದು ಹೆಂಡಿರ ನೋಡೋನೆ
ಮುದ್ದು ಮುಖಕೆ ಸೋತೋನೆ
ಕದ್ದು ಹೆಂಡಿರ ನೋಡೋನೆ
ಮುದ್ದು ಮುಖಕೆ ಸೋತೋನೆ
ನಿನ್ನಯ ಹೆಂಡತಿ ಹೆಸರೇಳು
ನಿನ್ನಯ ಹೆಂಡತಿ ಹೆಸರೇಳು

Sobaana Sobaana song lyrics from Kannada Movie Boothayyana Maga Ayyu starring Vishnuvardhan, Lokesh, L V Sharada, Lyrics penned by R N Jayagopal Sung by Vani Jairam And Coars, Music Composed by G K Venkatesh, film is Directed by Siddalingaiah and film is released on 1974
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ