Maathinalli Helalarenu Lyrics

ಮಾತಿನಲ್ಲಿ ಹೇಳಲಾರೆನು Lyrics

in Bombat

in ಬೊಂಬಾಟ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾತಿನಲ್ಲಿ ಹೇಳಲಾರೆನು,
ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ ಉಳಿಯಲಾರೆನು
ಅಂಥ ರೂಪಸಿ ನನ್ನ ಪ್ರೇಯಸಿ
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ,
ದಯಮಾಡಿ ವಾಸಿ ಮಾಡಬೇಡಿ
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ

 
. . .ಆಆಆಆ.. ಆಆ . . .
. . .ಆಆಆಆ.. ಆಆ . . .

ಕಣ್ಣಲ್ಲಿದೆ ಕಣ್ಣಲ್ಲಿದೆ,
ಹೊಂಬೆಳಕಿನ ನವ ನೀಲಾಂಜನ
ಇನ್ನೆಲ್ಲಿದೆ ಅಹಾ ಇನ್ನೆಲ್ಲಿದೆ,
ಹೂ..ಮನಸಿನ ಮಧುಗುಂಜನ,
ಬೇರೆ ಏನು ಕಾಣಲಾರೆ,
ಯಾರ ನಾನು ದೂರಲಾರೆ,
ಸಾಕು ಇನ್ನು ದೂರವನ್ನು
ತಾಳಲಾರೆನು…..
ನನ್ನ ಕನಸಿನಲ್ಲಿ
ದಯಮಾಡಿ ಪಾಲು ಕೇಳಬೇಡಿ,
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ

ಮಾತಿನಲ್ಲಿ ಹೇಳಲಾರೆನು,
ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ ಉಳಿಯಲಾರೆನು
 
ನಗೆಯಲ್ಲಿದೆ ಬಗೆಯಲ್ಲಿದೆ,
ಬಗೆಹರಿಯದ ಅವಲೋಕನ,
ನಡೆಯಲ್ಲಿದೆ ನುಡಿಯಲ್ಲಿದೆ,
ತಲೆ ಕೆಡಿಸುವ ಆಮಂತ್ರಣ,
ಕನಸಿಗಿಂತ ಚಂದವಾಗಿ,
ಅಳಿಸದಂತ ಗಂಧವಾಗಿ
ಮೊದಲಬಾರಿ ಕಂಡ ಕ್ಷಣವೇ
ಬಂಧಿಯಾದೆನು,
ಹೋದೆ ನಾನು ಕಳೆದು,
ದಯಮಾಡಿ ಪತ್ತೆ ಮಾಡಬೇಡಿ,
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ

ಮಾತಿನಲ್ಲಿ ಹೇಳಲಾರೆನು,
ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ
ಉಳಿಯಲಾರೆನು
ಅಂಥ ರೂಪಸಿ ನನ್ನ ಪ್ರೇಯಸಿ
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ,
ದಯಮಾಡಿ ವಾಸಿ ಮಾಡಬೇಡಿ
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ

ಮಾತಿನಲ್ಲಿ ಹೇಳಲಾರೆನು,
ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ ಉಳಿಯಲಾರೆನು
ಅಂಥ ರೂಪಸಿ ನನ್ನ ಪ್ರೇಯಸಿ
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ,
ದಯಮಾಡಿ ವಾಸಿ ಮಾಡಬೇಡಿ
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ

 
. . .ಆಆಆಆ.. ಆಆ . . .
. . .ಆಆಆಆ.. ಆಆ . . .

ಕಣ್ಣಲ್ಲಿದೆ ಕಣ್ಣಲ್ಲಿದೆ,
ಹೊಂಬೆಳಕಿನ ನವ ನೀಲಾಂಜನ
ಇನ್ನೆಲ್ಲಿದೆ ಅಹಾ ಇನ್ನೆಲ್ಲಿದೆ,
ಹೂ..ಮನಸಿನ ಮಧುಗುಂಜನ,
ಬೇರೆ ಏನು ಕಾಣಲಾರೆ,
ಯಾರ ನಾನು ದೂರಲಾರೆ,
ಸಾಕು ಇನ್ನು ದೂರವನ್ನು
ತಾಳಲಾರೆನು…..
ನನ್ನ ಕನಸಿನಲ್ಲಿ
ದಯಮಾಡಿ ಪಾಲು ಕೇಳಬೇಡಿ,
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ

ಮಾತಿನಲ್ಲಿ ಹೇಳಲಾರೆನು,
ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ ಉಳಿಯಲಾರೆನು
 
ನಗೆಯಲ್ಲಿದೆ ಬಗೆಯಲ್ಲಿದೆ,
ಬಗೆಹರಿಯದ ಅವಲೋಕನ,
ನಡೆಯಲ್ಲಿದೆ ನುಡಿಯಲ್ಲಿದೆ,
ತಲೆ ಕೆಡಿಸುವ ಆಮಂತ್ರಣ,
ಕನಸಿಗಿಂತ ಚಂದವಾಗಿ,
ಅಳಿಸದಂತ ಗಂಧವಾಗಿ
ಮೊದಲಬಾರಿ ಕಂಡ ಕ್ಷಣವೇ
ಬಂಧಿಯಾದೆನು,
ಹೋದೆ ನಾನು ಕಳೆದು,
ದಯಮಾಡಿ ಪತ್ತೆ ಮಾಡಬೇಡಿ,
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ

ಮಾತಿನಲ್ಲಿ ಹೇಳಲಾರೆನು,
ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ
ಉಳಿಯಲಾರೆನು
ಅಂಥ ರೂಪಸಿ ನನ್ನ ಪ್ರೇಯಸಿ
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ,
ದಯಮಾಡಿ ವಾಸಿ ಮಾಡಬೇಡಿ
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ

Maathinalli Helalarenu song lyrics from Kannada Movie Bombat starring Ganesh, Ramya, Mukesh Rishi, Lyrics penned by Jayanth Kaikini Sung by Sonu Nigam, Music Composed by Mano Murthy, film is Directed by D Rajendra Babu and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ