Chinna Hele Hegiruve Lyrics

ಚಿನ್ನ ಹೇಳೇ ಹೇಗಿರುವೆ Lyrics

in Bombat

in ಬೊಂಬಾಟ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಿನ್ನ ಹೇಳೇ ಹೇಗಿರುವೆ
ಕಣ್ಣಿನಲ್ಲಿ ಹಾಡಿರುವೆ
 
ಚಿನ್ನ ಹೇಳೇ ಹೇಗಿರುವೆ
ಕಣ್ಣಿನಲ್ಲಿ ಹಾಡಿರುವೆ
ನಿನ್ನದೊಂದು ನೋಟಕೆ
ನಾ ಓಡುತಲೇ ಬಂದಿರುವೆ. . .ಹೇ. . .
ಇನ್ನು ನಾನು ನಿನ್ನವನು
ನಿನ್ನವನೇ ಎಂದಿರುವೆ

ಚಿನ್ನ ನೋಡು ಹೀಗಿರುವೆ
ನಿನ್ನದಾಗಿ ಹೋಗಿರುವೆ
ಚಿನ್ನ ನೋಡು ಹೀಗಿರುವೆ
ನಿನ್ನದಾಗಿ ಹೋಗಿರುವೆ  
ಸಣ್ಣದೊಂದು ಮಾತಿಗೆ ನಾ
ಕಾಯುತಲೆ ನಿಂತಿರುವೆ
ಇನ್ನು ನೀನೆ ನನ್ನವನು
ನನ್ನವನೇ ಎಂದಿರುವೆ.....
 
ಚಿನ್ನ ಹೇಳೇ ಹೇಗಿರುವೆ

ಹೃದಯ ಮಾಡಿದೆ ಹೊಸ ಸಾಹಸ
ಬೇಕಾಗಿದೆ ಅನುಮೋದನೆ
ಮಿರಿಮಿಂಚು ಮೂಡಿದ ಕಣ್ಣಿಂದಲೇ
ಮರೆತೆಲ್ಲವ ಬರಿ ನೋಡು ನನ್ನನ್ನೇ..
ಬೇರೆ ಮಾತು ಬೇಕಿಲ್ಲ
ಇನ್ನು ದೂರ ಸಾಕಲ್ಲ ನೀನೆ ಪೂರ ಬೇಕಲ್ಲ
ಮನದ ಬೆಳ್ಳಿ ತೆರೆಯಲ್ಲಿ ನಿನ್ನ ಮುಖ ಕಂಡಿರುವೆ

  ..ಇನ್ನು ನೀನೆ ನನ್ನವನು
ನನ್ನವನೇ ಎಂದಿರುವೆ
ಚಿನ್ನ ನೋಡು ಹೀಗಿರುವೆ
ನಿನ್ನದಾಗಿ ಹೋಗಿರುವೆ
 
ಚಿನ್ನ ನೋಡು ಹೀಗಿರುವೆ
ನಿನ್ನದಾಗಿ ಹೋಗಿರುವೆ
ಚಿನ್ನ ಹೇಳೇ ಹೇಗಿರುವೆ
 
ಮೊಗದಲ್ಲಿ ಕೆಂಪಿನ ಚಿತ್ತಾರವ
ಉಸಿರಿಂದಲೇ ನಾ ಬಿಡಿಸಲೆ
ನಮ್ಮ ಜೀವನದ ರೇಖೆಯು
ಒಂದಾಯಿತೆ ಹಿಡಿದಂತ ಕೈಯಲ್ಲಿ
ಭಾವ ಲೋಕ ಬಂತಲ್ಲ
ನಿನ್ನ ಬಿಟ್ಟು ಏನಿಲ್ಲ
ನೀನು ಕೊಟ್ಟೆ ಏನೆಲ್ಲಾ
ನನ್ನವೆಲ್ಲ ನಾಳೆಗಳ
ನಿನಗಾಗೆ ತಂದಿರುವೆ

ಹೇ ಹೇ.. .ಇನ್ನು ನಾನು ನಿನ್ನವನು
ನಿನ್ನವನೇ ಎಂದಿರುವೆ

ಚಿನ್ನ ಹೇಳೇ ಹೇಗಿರುವೆ
ಕಣ್ಣಿನಲ್ಲಿ ಹಾಡಿರುವೆ
ಚಿನ್ನ ನೋಡು ಹೀಗಿರುವೆ
ನಿನ್ನದಾಗಿ ಹೋಗಿರುವೆ   
ನಿನ್ನದೊಂದು ನೋಟಕೆ
ನಾ ಓಡುತಲೇ ಬಂದಿರುವೆ
ಇನ್ನು ನಾನು ನಿನ್ನವನು
ನಿನ್ನವನೇ ಎಂದಿರುವೆ
 
ಚಿನ್ನ ಹೇಳೇ ಹೇಗಿರುವೆ

ಚಿನ್ನ ಹೇಳೇ ಹೇಗಿರುವೆ
ಕಣ್ಣಿನಲ್ಲಿ ಹಾಡಿರುವೆ
 
ಚಿನ್ನ ಹೇಳೇ ಹೇಗಿರುವೆ
ಕಣ್ಣಿನಲ್ಲಿ ಹಾಡಿರುವೆ
ನಿನ್ನದೊಂದು ನೋಟಕೆ
ನಾ ಓಡುತಲೇ ಬಂದಿರುವೆ. . .ಹೇ. . .
ಇನ್ನು ನಾನು ನಿನ್ನವನು
ನಿನ್ನವನೇ ಎಂದಿರುವೆ

ಚಿನ್ನ ನೋಡು ಹೀಗಿರುವೆ
ನಿನ್ನದಾಗಿ ಹೋಗಿರುವೆ
ಚಿನ್ನ ನೋಡು ಹೀಗಿರುವೆ
ನಿನ್ನದಾಗಿ ಹೋಗಿರುವೆ  
ಸಣ್ಣದೊಂದು ಮಾತಿಗೆ ನಾ
ಕಾಯುತಲೆ ನಿಂತಿರುವೆ
ಇನ್ನು ನೀನೆ ನನ್ನವನು
ನನ್ನವನೇ ಎಂದಿರುವೆ.....
 
ಚಿನ್ನ ಹೇಳೇ ಹೇಗಿರುವೆ

ಹೃದಯ ಮಾಡಿದೆ ಹೊಸ ಸಾಹಸ
ಬೇಕಾಗಿದೆ ಅನುಮೋದನೆ
ಮಿರಿಮಿಂಚು ಮೂಡಿದ ಕಣ್ಣಿಂದಲೇ
ಮರೆತೆಲ್ಲವ ಬರಿ ನೋಡು ನನ್ನನ್ನೇ..
ಬೇರೆ ಮಾತು ಬೇಕಿಲ್ಲ
ಇನ್ನು ದೂರ ಸಾಕಲ್ಲ ನೀನೆ ಪೂರ ಬೇಕಲ್ಲ
ಮನದ ಬೆಳ್ಳಿ ತೆರೆಯಲ್ಲಿ ನಿನ್ನ ಮುಖ ಕಂಡಿರುವೆ

  ..ಇನ್ನು ನೀನೆ ನನ್ನವನು
ನನ್ನವನೇ ಎಂದಿರುವೆ
ಚಿನ್ನ ನೋಡು ಹೀಗಿರುವೆ
ನಿನ್ನದಾಗಿ ಹೋಗಿರುವೆ
 
ಚಿನ್ನ ನೋಡು ಹೀಗಿರುವೆ
ನಿನ್ನದಾಗಿ ಹೋಗಿರುವೆ
ಚಿನ್ನ ಹೇಳೇ ಹೇಗಿರುವೆ
 
ಮೊಗದಲ್ಲಿ ಕೆಂಪಿನ ಚಿತ್ತಾರವ
ಉಸಿರಿಂದಲೇ ನಾ ಬಿಡಿಸಲೆ
ನಮ್ಮ ಜೀವನದ ರೇಖೆಯು
ಒಂದಾಯಿತೆ ಹಿಡಿದಂತ ಕೈಯಲ್ಲಿ
ಭಾವ ಲೋಕ ಬಂತಲ್ಲ
ನಿನ್ನ ಬಿಟ್ಟು ಏನಿಲ್ಲ
ನೀನು ಕೊಟ್ಟೆ ಏನೆಲ್ಲಾ
ನನ್ನವೆಲ್ಲ ನಾಳೆಗಳ
ನಿನಗಾಗೆ ತಂದಿರುವೆ

ಹೇ ಹೇ.. .ಇನ್ನು ನಾನು ನಿನ್ನವನು
ನಿನ್ನವನೇ ಎಂದಿರುವೆ

ಚಿನ್ನ ಹೇಳೇ ಹೇಗಿರುವೆ
ಕಣ್ಣಿನಲ್ಲಿ ಹಾಡಿರುವೆ
ಚಿನ್ನ ನೋಡು ಹೀಗಿರುವೆ
ನಿನ್ನದಾಗಿ ಹೋಗಿರುವೆ   
ನಿನ್ನದೊಂದು ನೋಟಕೆ
ನಾ ಓಡುತಲೇ ಬಂದಿರುವೆ
ಇನ್ನು ನಾನು ನಿನ್ನವನು
ನಿನ್ನವನೇ ಎಂದಿರುವೆ
 
ಚಿನ್ನ ಹೇಳೇ ಹೇಗಿರುವೆ

Chinna Hele Hegiruve song lyrics from Kannada Movie Bombat starring Ganesh, Ramya, Mukesh Rishi, Lyrics penned by Jayanth Kaikini Sung by Sonu Nigam, Shreya Ghoshal, Music Composed by Mano Murthy, film is Directed by D Rajendra Babu and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ