ಏನೊ ಮಾಯವೊ ಇವನ್ಯಾರ ರೂಪವೊ
ಜಗವ ಮರೆಸುವ ಇದು ಎಂಥ ಬಂಧವೊ
ಏನೊ ಮಾಯವೊ ಇವನ್ಯಾರ ರೂಪವೊ
ಜಗವ ಮರೆಸುವ ಇದು ಎಂಥ ಬಂಧವೊ
ಕಂಬನಿ ದೋಚುವ ಖುಷಿಯನು ಹಂಚುವ
ಇವ ಎಲ್ಲಿಂದ ಬಂದನೊ
ಹೇಳದೆ ಕಾಯುವ ಕೇಳಧೆ ನೀಡುವ
ಇವ ನಡೆದಾಡೊ ದೇವನು
||ಏನೊ ಮಾಯವೊ ಇವನ್ಯಾರ ರೂಪವೊ
ಜಗವ ಮರೆಸುವ ಇದು ಎಂಥ ಬಂಧವೊ||
ಕಂಗಳನು ಕಾಪಾಡುವ ರೆಪ್ಪೆಗಳು ತಾನಾಗುವ
ಇವ ಮಾಡುವ ಸೇವೆಗೆ ಸಾಟಿಯೇನು
ತಾಯಾಗಿ ಲಾಲಿಹಾಡುವ ಗುರುವಾಗಿ ಗುರಿತೋರುವ
ನನ ಪಾಪವ ತೊಳೆಯುವ ಪುಣ್ಯ ಇವನು
ನಾಳೆ ಹೇಗೊ ಏನೊ ಅನ್ನೊ ಚಿಂತೆ ಸರಿಸುವ
ಬದುಕು ಅಂದರೇನು ಅನ್ನೊ ಪಾಠ ಕಲಿಸುವ
ಕಂಬನಿ ದೋಚುವ ಖುಷಿಯನು ಹಂಚುವ
ಇವ ಎಲ್ಲಿಂದ ಬಂದನೊ
||ಏನೊ ಮಾಯವೊ ಇವನ್ಯಾರ ರೂಪವೊ
ಜಗವ ಮರೆಸುವ ಇದು ಎಂಥ ಬಂಧವೊ||
ತಡೆಹಿಡಿದಿರೊ ಹೃದಯವ ಸುಳಿವಿಲ್ಲದೆ ಕದಿಯುವ
ಕಲೆಗಾರಿಕೆ ಎಲ್ಲಿ ಕಲಿತೆ ಹೇಳು
ಬಿಸಿಲಿಲ್ಲದೆ ಬೆವರುವ ಮಳೆಯಿಲ್ಲದೆ ನೆನೆಯುವ
ಈ ಚಾಳಿಗೆ ಕಾರಣ ನಿನ್ನ ಅಮಲು
ನನ್ನ ಹೆಸರ ಜೊತೆಗೆ ನಿನ್ನ ಹೆಸರು ಸೇರಲಿ
ನನ್ನ ಕನಸ್ಸು ನಿನ್ನ ಕನಸ್ಸು ಒಂದೆ ಆಗಲಿ
ಕಂಬನಿ ದೋಚುವ ಖುಷಿಯನು ಹಂಚುವ
ಇವ ಎಲ್ಲಿಂದ ಬಂದನೊ
||ಏನೊ ಮಾಯವೊ ಇವನ್ಯಾರ ರೂಪವೊ
ಜಗವ ಮರೆಸುವ ಇದು ಎಂಥ ಬಂಧವೊ||
ಏನೊ ಮಾಯವೊ ಇವನ್ಯಾರ ರೂಪವೊ
ಜಗವ ಮರೆಸುವ ಇದು ಎಂಥ ಬಂಧವೊ
ಏನೊ ಮಾಯವೊ ಇವನ್ಯಾರ ರೂಪವೊ
ಜಗವ ಮರೆಸುವ ಇದು ಎಂಥ ಬಂಧವೊ
ಕಂಬನಿ ದೋಚುವ ಖುಷಿಯನು ಹಂಚುವ
ಇವ ಎಲ್ಲಿಂದ ಬಂದನೊ
ಹೇಳದೆ ಕಾಯುವ ಕೇಳಧೆ ನೀಡುವ
ಇವ ನಡೆದಾಡೊ ದೇವನು
||ಏನೊ ಮಾಯವೊ ಇವನ್ಯಾರ ರೂಪವೊ
ಜಗವ ಮರೆಸುವ ಇದು ಎಂಥ ಬಂಧವೊ||
ಕಂಗಳನು ಕಾಪಾಡುವ ರೆಪ್ಪೆಗಳು ತಾನಾಗುವ
ಇವ ಮಾಡುವ ಸೇವೆಗೆ ಸಾಟಿಯೇನು
ತಾಯಾಗಿ ಲಾಲಿಹಾಡುವ ಗುರುವಾಗಿ ಗುರಿತೋರುವ
ನನ ಪಾಪವ ತೊಳೆಯುವ ಪುಣ್ಯ ಇವನು
ನಾಳೆ ಹೇಗೊ ಏನೊ ಅನ್ನೊ ಚಿಂತೆ ಸರಿಸುವ
ಬದುಕು ಅಂದರೇನು ಅನ್ನೊ ಪಾಠ ಕಲಿಸುವ
ಕಂಬನಿ ದೋಚುವ ಖುಷಿಯನು ಹಂಚುವ
ಇವ ಎಲ್ಲಿಂದ ಬಂದನೊ
||ಏನೊ ಮಾಯವೊ ಇವನ್ಯಾರ ರೂಪವೊ
ಜಗವ ಮರೆಸುವ ಇದು ಎಂಥ ಬಂಧವೊ||
ತಡೆಹಿಡಿದಿರೊ ಹೃದಯವ ಸುಳಿವಿಲ್ಲದೆ ಕದಿಯುವ
ಕಲೆಗಾರಿಕೆ ಎಲ್ಲಿ ಕಲಿತೆ ಹೇಳು
ಬಿಸಿಲಿಲ್ಲದೆ ಬೆವರುವ ಮಳೆಯಿಲ್ಲದೆ ನೆನೆಯುವ
ಈ ಚಾಳಿಗೆ ಕಾರಣ ನಿನ್ನ ಅಮಲು
ನನ್ನ ಹೆಸರ ಜೊತೆಗೆ ನಿನ್ನ ಹೆಸರು ಸೇರಲಿ
ನನ್ನ ಕನಸ್ಸು ನಿನ್ನ ಕನಸ್ಸು ಒಂದೆ ಆಗಲಿ
ಕಂಬನಿ ದೋಚುವ ಖುಷಿಯನು ಹಂಚುವ
ಇವ ಎಲ್ಲಿಂದ ಬಂದನೊ
||ಏನೊ ಮಾಯವೊ ಇವನ್ಯಾರ ರೂಪವೊ
ಜಗವ ಮರೆಸುವ ಇದು ಎಂಥ ಬಂಧವೊ||
Yeno Mayavo song lyrics from Kannada Movie Body God starring Manoj Kumar, Mata Guruprasad, Deepika Aaradhya, Lyrics penned by VenkySung by Ajay Warrier, Anuradha Bhat, karan B Krupa, Music Composed by Karan B Krupa, film is Directed by ?Prabhu Srinivas and film is released on 2022