ಆರೇಸ ಡಂಕಣಕ ಜಾರೇಸ ಜಕ್ಕಣಕ
ದುನಿಯಾನೆ ಫುಲ್ ಲಕಲಕ
ಅಂದರ್ ನೂರು ಮುಖ ಬಾಹರ್ ಒಂದೆ ಮುಖ
ಲೈಫೊಂದು ಸ್ಮಾಲ್ ನಾಟಕ
ಆರೇಸ ಡಂಕಣಕ ಜಾರೇಸ ಜಕ್ಕಣಕ
ದುನಿಯಾನೆ ಫುಲ್ ಲಕಲಕ
ಅಂದರ್ ನೂರು ಮುಖ ಬಾಹರ್ ಒಂದೆ ಮುಖ
ಲೈಫೊಂದು ಸ್ಮಾಲ್ ನಾಟಕ
ಸಿಗೋದು ಬಿಡೋದು ಎಲ್ಲಾ ಆಸುಪಾಸು
ಇಲ್ಯಾರ್ಗು ಗೊತ್ತಿಲ್ಲ ಯಾವ್ದು ಪ್ರಾಫಿಟ್ ಲಾಸು
ಹ್ಯಾಪಿಲಿ ಹೇಳ್ತಾರೆ ಗಾಡ್ ಈಸ್ ಗ್ರೇಟು
ಯಾರಪ್ಪ ಬರೆಯೋದು ಗಾಡ್ಗೂ ಫೇಟು
ಲೋಕವ ನೋಡು ಅನಿಸಿದ ಮಾಡು
ಎಲ್ಲ ಮುಗಿಸಿ ಬಂದ ಮೇಲೆ ಸೇರಿಕೊ ಗೂಡು
ಮಾಡದೆ ಕೇಡು ಆದರೆ ನೀಡು
ನಿನ್ನ ಕೈಲಿ ಇರುವುದಿಂದು ಯಾರದೊ ದುಡ್ಡು
ಖಚಿತ ಸಾಯೋದು ಭೂಮಿಲಿ ಎಲ್ಲರು
ಕ್ಷಣವು ಅನುಭವಿಸೋಣ
ಉಚಿತ ಸಂತೋಷ ಸಿಕ್ಕಾಗ ನಿಲ್ಲದೆ
ನಗುತ ನಲಿದಾಡೋಣ
ಈಗಿನ ಜೀರೊ ಮುಂದಿನ ಹೀರೊ
ಗುರಿಯ ಕಡೆಗೆ ಶ್ರಮಿಸು ಬಿಡದೆ
ನಿನ್ನದೆ ಗೆಲುವು
ಸುಲಭವು ಕಠಿಣ ಕಠಿಣವು ಸುಲಭ
ತಿಳಿದುಕೊಂಡ ಮೇಲೆ ನಿನ್ನದೆ ಛಲವು
ಮುರಿದು ಹೋಗ್ಲಪ್ಪ ಭಗವಂತ ಈಗಲೆ
ಹಾಳು ಕಾಲದ ಕಾಲು
ಟೈಮು ಇಷ್ಟೊಂದು ಸ್ಪೀಡಾಗಿ ಹೋದರೆ
ಹೆಂಗೆ ಮುಂದಿನ ಬಾಳು
||ಆರೇಸ ಡಂಕಣಕ ಜಾರೇಸ ಜಕ್ಕಣಕ
ದುನಿಯಾನೆ ಫುಲ್ ಲಕಲಕ
ಅಂದರ್ ನೂರು ಮುಖ ಬಾಹರ್ ಒಂದೆ ಮುಖ
ಲೈಫೊಂದು ಸ್ಮಾಲ್ ನಾಟಕ||
ಆರೇಸ ಡಂಕಣಕ ಜಾರೇಸ ಜಕ್ಕಣಕ
ದುನಿಯಾನೆ ಫುಲ್ ಲಕಲಕ
ಅಂದರ್ ನೂರು ಮುಖ ಬಾಹರ್ ಒಂದೆ ಮುಖ
ಲೈಫೊಂದು ಸ್ಮಾಲ್ ನಾಟಕ
ಆರೇಸ ಡಂಕಣಕ ಜಾರೇಸ ಜಕ್ಕಣಕ
ದುನಿಯಾನೆ ಫುಲ್ ಲಕಲಕ
ಅಂದರ್ ನೂರು ಮುಖ ಬಾಹರ್ ಒಂದೆ ಮುಖ
ಲೈಫೊಂದು ಸ್ಮಾಲ್ ನಾಟಕ
ಸಿಗೋದು ಬಿಡೋದು ಎಲ್ಲಾ ಆಸುಪಾಸು
ಇಲ್ಯಾರ್ಗು ಗೊತ್ತಿಲ್ಲ ಯಾವ್ದು ಪ್ರಾಫಿಟ್ ಲಾಸು
ಹ್ಯಾಪಿಲಿ ಹೇಳ್ತಾರೆ ಗಾಡ್ ಈಸ್ ಗ್ರೇಟು
ಯಾರಪ್ಪ ಬರೆಯೋದು ಗಾಡ್ಗೂ ಫೇಟು
ಲೋಕವ ನೋಡು ಅನಿಸಿದ ಮಾಡು
ಎಲ್ಲ ಮುಗಿಸಿ ಬಂದ ಮೇಲೆ ಸೇರಿಕೊ ಗೂಡು
ಮಾಡದೆ ಕೇಡು ಆದರೆ ನೀಡು
ನಿನ್ನ ಕೈಲಿ ಇರುವುದಿಂದು ಯಾರದೊ ದುಡ್ಡು
ಖಚಿತ ಸಾಯೋದು ಭೂಮಿಲಿ ಎಲ್ಲರು
ಕ್ಷಣವು ಅನುಭವಿಸೋಣ
ಉಚಿತ ಸಂತೋಷ ಸಿಕ್ಕಾಗ ನಿಲ್ಲದೆ
ನಗುತ ನಲಿದಾಡೋಣ
ಈಗಿನ ಜೀರೊ ಮುಂದಿನ ಹೀರೊ
ಗುರಿಯ ಕಡೆಗೆ ಶ್ರಮಿಸು ಬಿಡದೆ
ನಿನ್ನದೆ ಗೆಲುವು
ಸುಲಭವು ಕಠಿಣ ಕಠಿಣವು ಸುಲಭ
ತಿಳಿದುಕೊಂಡ ಮೇಲೆ ನಿನ್ನದೆ ಛಲವು
ಮುರಿದು ಹೋಗ್ಲಪ್ಪ ಭಗವಂತ ಈಗಲೆ
ಹಾಳು ಕಾಲದ ಕಾಲು
ಟೈಮು ಇಷ್ಟೊಂದು ಸ್ಪೀಡಾಗಿ ಹೋದರೆ
ಹೆಂಗೆ ಮುಂದಿನ ಬಾಳು
||ಆರೇಸ ಡಂಕಣಕ ಜಾರೇಸ ಜಕ್ಕಣಕ
ದುನಿಯಾನೆ ಫುಲ್ ಲಕಲಕ
ಅಂದರ್ ನೂರು ಮುಖ ಬಾಹರ್ ಒಂದೆ ಮುಖ
ಲೈಫೊಂದು ಸ್ಮಾಲ್ ನಾಟಕ||
Aresa Dankanaka song lyrics from Kannada Movie Body God starring Manoj Kumar, Mata Guruprasad, Deepika Aaradhya, Lyrics penned by S K S Sung by Puneeth Rajkumar, Karan B Krupa, Music Composed by Karan B Krupa, film is Directed by ?Prabhu Srinivas and film is released on 2022