ಮಾಯದ ಮನಸು
ನಿನ್ನ ಕಂಡಿತ್ತು ಓ ಓ ಓ….
ಅಳಿಸಲು ಆಗದು
ನಿನ್ನ ಗುರುತು ಓ ಓ ಓ….
ಬಯಸುತಿದೆ ಈ ಹೃದಯ
ಚಂದಿರನೇ ನೋಡು ಒಮ್ಮೆ
ನನ್ನ ಆ ಹುಡುಗಿಯ
ನಗುವನ್ನ ಓ ಓ ಓ…
ಬೀಸುವ ಆ ಗಾಳಿಗೂ ಮನಸು
ನೆಲಕೂ ಮುದ್ದಾಡುವ ಕನಸು
ತೋರದಿರು ಎಂದೂ ನೀ ಮುನಿಸು
ಓ ಓ ಓ….ಓ ಓ ಓ ಓ..ಓ ಓ ಓ ಓ…
ಓ ಓ ಓ..ಓ ಓ ಓ…
ಓ ಓ ಓ….ಓ ಓ ಓ ಓ..ಓ ಓ ಓ ಓ…
ಓ ಓ ಓ..ಓ ಓ ಓ…
ಓ ಓ…ನಿನ್ನಯ ಮೊಗವನು ನೋಡಿದೆ
ಜಗವೇ ನರೆತಂತಿದೆ…ಹೂಂಹೂಂ…
ಬಳಿ ಬಂದು ಸೇರು ನೀನು ನನ್ನೊಳಗೆ
ನನ್ನ ಈ ನೆನಪಿನ ಮಡಿಲಿಗೆ…
ನನ್ನೆದೆಯ ಈ ಬಡಿತವೇ…
ನಿನ್ನನೆ ಬೇಡುತ ಕಾದಿದೆ..
ಮನಸು ನಿನ್ನಲೇ ಕೂತಿದೆ
ನನ್ನನೆ ಮೂಕನ ಮಾಡಿದೆ ಓ ಓ…
|| ಬಯಸುತಿದೆ ಈ ಹೃದಯ
ಚಂದಿರನೇ ನೋಡು ಒಮ್ಮೆ
ನನ್ನ ಆ ಹುಡುಗಿಯ
ನಗುವನ್ನ ಓ ಓ ಓ…
ಬೀಸುವ ಆ ಗಾಳಿಗೂ ಮನಸು
ನೆಲಕೂ ಮುದ್ದಾಡುವ ಕನಸು
ತೋರದಿರು ಎಂದೂ ನೀ ಮುನಿಸು..||
ಓ ಓ ಓ….ಓ ಓ ಓ ಓ..ಓ ಓ ಓ ಓ…
ಓ ಓ ಓ..ಓ ಓ ಓ…
ಓ ಓ ಓ….ಓ ಓ ಓ ಓ..ಓ ಓ ಓ ಓ…
ಓ ಓ ಓ..ಓ ಓ ಓ…
ಮಾಯದ ಮನಸು
ನಿನ್ನ ಕಂಡಿತ್ತು ಓ ಓ ಓ….
ಅಳಿಸಲು ಆಗದು
ನಿನ್ನ ಗುರುತು ಓ ಓ ಓ….
ಬಯಸುತಿದೆ ಈ ಹೃದಯ
ಚಂದಿರನೇ ನೋಡು ಒಮ್ಮೆ
ನನ್ನ ಆ ಹುಡುಗಿಯ
ನಗುವನ್ನ ಓ ಓ ಓ…
ಬೀಸುವ ಆ ಗಾಳಿಗೂ ಮನಸು
ನೆಲಕೂ ಮುದ್ದಾಡುವ ಕನಸು
ತೋರದಿರು ಎಂದೂ ನೀ ಮುನಿಸು
ಓ ಓ ಓ….ಓ ಓ ಓ ಓ..ಓ ಓ ಓ ಓ…
ಓ ಓ ಓ..ಓ ಓ ಓ…
ಓ ಓ ಓ….ಓ ಓ ಓ ಓ..ಓ ಓ ಓ ಓ…
ಓ ಓ ಓ..ಓ ಓ ಓ…
ಓ ಓ…ನಿನ್ನಯ ಮೊಗವನು ನೋಡಿದೆ
ಜಗವೇ ನರೆತಂತಿದೆ…ಹೂಂಹೂಂ…
ಬಳಿ ಬಂದು ಸೇರು ನೀನು ನನ್ನೊಳಗೆ
ನನ್ನ ಈ ನೆನಪಿನ ಮಡಿಲಿಗೆ…
ನನ್ನೆದೆಯ ಈ ಬಡಿತವೇ…
ನಿನ್ನನೆ ಬೇಡುತ ಕಾದಿದೆ..
ಮನಸು ನಿನ್ನಲೇ ಕೂತಿದೆ
ನನ್ನನೆ ಮೂಕನ ಮಾಡಿದೆ ಓ ಓ…
|| ಬಯಸುತಿದೆ ಈ ಹೃದಯ
ಚಂದಿರನೇ ನೋಡು ಒಮ್ಮೆ
ನನ್ನ ಆ ಹುಡುಗಿಯ
ನಗುವನ್ನ ಓ ಓ ಓ…
ಬೀಸುವ ಆ ಗಾಳಿಗೂ ಮನಸು
ನೆಲಕೂ ಮುದ್ದಾಡುವ ಕನಸು
ತೋರದಿರು ಎಂದೂ ನೀ ಮುನಿಸು..||
ಓ ಓ ಓ….ಓ ಓ ಓ ಓ..ಓ ಓ ಓ ಓ…
ಓ ಓ ಓ..ಓ ಓ ಓ…
ಓ ಓ ಓ….ಓ ಓ ಓ ಓ..ಓ ಓ ಓ ಓ…
ಓ ಓ ಓ..ಓ ಓ ಓ…
Mayada Mansu song lyrics from Kannada Movie Blank starring Krishi thapanda, Poornachandra Mysuru, Bharat Hassan?, Lyrics penned by ?Ambeesh Pattar Sung by Vijay Prakash, Music Composed by Shri Sastha, film is Directed by S jay and film is released on 2022